Thursday, 14th November 2019

5 months ago

ವೀಲ್‌ಚೇರ್‌ನಲ್ಲಿ ಪ್ರದಕ್ಷಿಣೆ ಹಾಕಿದ ವರ – ವಧು ತಳ್ಳುತ್ತಿರೋದನ್ನು ನೋಡಿ ಭಾವುಕರಾದ ಅತಿಥಿಗಳು

ಭೋಪಾಲ್: ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ವರ ಜೊತೆ ವೀಲ್‌ಚೇರ್‌ನಲ್ಲಿಯೇ ಏಳು ಪ್ರದಕ್ಷಿಣೆ ಹಾಕಿದ್ದು, ಈ ದೃಶ್ಯವನ್ನು ನೋಡಿದ ಅತಿಥಿಗಳು ಭಾವುಕರಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದಿಲೀಪ್ ಸಕ್ಸೆನಾ ಹಾಗೂ ದೀಪ್ತಿ ಕಶ್ಯಪ್ ಮದುವೆ ಮೊದಲೇ ನಿಗದಿಯಾಗಿತ್ತು. ಜೂನ್ 6ರಂದು ದಿಲೀಪ್ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ದಿಲೀಪ್ ಎಡಗಾಲಿಗೆ ಹಾಗೂ ಬಲಗೈ ಮುರಿದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ್‍ನನ್ನು ನಾಲ್ಕು ದಿನ ಐಸಿಯುನಲ್ಲಿ ದಾಖಲಿಸಲಾಗಿತ್ತು. ಬಳಿಕ ದಿಲೀಪ್ ಐಸಿಯುನಿಂದ ಹೊರಬಂದ ಮೇಲೆ […]

1 year ago

ಶತಾಯುಷಿ ಅಜ್ಜಿಯನ್ನು ಹೊತ್ತು ತಂದು ಮತದಾನ ಮಾಡಿಸಿದ್ರು!

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಲು ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ಶತಾಯುಷಿ ಮಹಿಳೆಯನ್ನು ಸ್ಥಳೀಯರೇ ಕರೆತಂದು ಮತದಾನ ಮಾಡಿಸಿದ್ದಾರೆ. ರಾಮನಗರ ತಾಲೂಕಿನ ಗಂಗರಾಜನಹಳ್ಳಿಯ ಮತಗಟ್ಟೆ ಸಂಖ್ಯೆ 47 ರಲ್ಲಿ 103 ವರ್ಷದ ಭದ್ರಕಾಳಮ್ಮ ಮತದಾನ ಮಾಡಿದ್ದಾರೆ. ಭದ್ರಕಾಳಮ್ಮ ಅವರು ಮತಗಟ್ಟೆಯಿಂದ 500 ಮೀಟರ್ ದೂರದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಮತದಾನ...

ಲಂಚ ಕೊಟ್ರೆ ಮಾತ್ರ ವ್ಹೀಲ್ ಚೇರ್: ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ವ್ಯಕ್ತಿ

3 years ago

ಹೈದರಾಬಾದ್: ವ್ಹೀಲ್ ಚೇರ್ ಬೇಕಾದ್ರೆ 100 ರೂ. ಲಂಚ ಕೊಡಬೇಕು ಎಂದು ಸರ್ಕಾರಿ ಆಸ್ಪತ್ರೆಯ ಅಟೆಂಡರ್ ಹೇಳಿದ್ದರಿಂದ ಹಣವಿಲ್ಲದೆ ವ್ಯಕ್ತಿಯೊಬ್ಬರು ತಮ್ಮ ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. 38 ವರ್ಷದ ದಸ್ವ ರಾಜು, 2016ರ...