Saturday, 23rd February 2019

Recent News

2 days ago

ಸಂಸದೆ ಶೋಭಾ ವಿರುದ್ಧ ಅವಹೇಳನಕಾರಿ ಬರಹ – ಯುವಕನ ವಿರುದ್ಧ ಕೇಸ್ ದಾಖಲು

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದ ಯುವಕನ ವಿರುದ್ಧ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಿವಾಸಿ ಪ್ರವೀಣ್ ಯಕ್ಷಿಮಠ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ಆರೋಪಿ. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರವೀಣ್ ಯಕ್ಷಿಮಠ ಪೋಸ್ಟ್ ಹಾಕುತ್ತಿದ್ದಾನೆ. ಅಷ್ಟೇ ಅಲ್ಲದೆ ಅವರ ಬಗ್ಗೆ ಅಶ್ಲೀಲವಾಗಿ ಬರೆಯುತ್ತಿದ್ದಾರೆ. ಅಂತಹ ಬರಹಗಳನ್ನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಈ ಸಂಬಂಧ […]

2 weeks ago

ಫೇಸ್‍ಬುಕ್ ದಾಂಪತ್ಯವನ್ನು ಮುರಿದ ವಾಟ್ಸಾಪ್ ಚಾಟಿಂಗ್

ಬೆಂಗಳೂರು: ಫೇಸ್‍ಬುಕ್‍ನಿಂದ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಈಗ ವಾಟ್ಸಾಪ್ ಚಾಟಿಂಗ್ ಮೂಲಕ ದೂರವಾಗಿದ್ದಾರೆ. ಪತಿಯ ವಾಟ್ಸಾಪ್ ಸಂದೇಶಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಛತ್ತೀಸ್‍ಗಢದ ರಾಯಪುರ ಮೂಲದ ಯುವತಿಗೆ ಬೆಂಗಳೂರು ಮೂಲದ ಯುವಕನೊಂದಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿತ್ತು. ಫೇಸ್‍ಬುಕ್ ಮೂಲಕ ಪರಿಚಯವಾದ ಜೋಡಿ ಪ್ರೀತಿಸಿ 2016ರ ಜನವರಿ 22 ರಂದು ಪುಣೆಯ...

ವಾಟ್ಸಪ್‍ನಲ್ಲಿ ಬೆತ್ತಲೇ ಫೋಟೋ ಕಳಿಸ್ತಾನೆ – ಹೇಂಗಿದೆ ನೋಡಿ ಹೇಳು ಅಂತಾನೆ ಗಣಿತ ಮೇಷ್ಟ್ರು

1 month ago

ಬೆಂಗಳೂರು: ಗಣಿತ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಚನ್ನೇಗೌಡ ಬೆತ್ತಲೆ ಫೋಟೋ ಕಳುಹಿಸಿದ ಶಿಕ್ಷಕ. ಚನ್ನೇಗೌಡ ಮೂಲತಃ ಮಂಡ್ಯದವನಾಗಿದ್ದು, ತನ್ನ ವಿದ್ಯಾರ್ಥಿಯ ಫೋನ್ ನಂಬರ್ ಪಡೆದು ಬೆತ್ತಲೆ ಫೋಟೋವನ್ನು ಕಳುಹಿಸಿದ್ದಾನೆ. ತನ್ನ...

ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

2 months ago

ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು...

ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ- ಬಿ.ಸಿ ಪಾಟೀಲ್‍ಗೆ ಸುತ್ತೂರು ಶ್ರೀ ಧೈರ್ಯ

2 months ago

ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧೈರ್ಯ ತುಂಬಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿ ಪಾಟೀಲ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ...

ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

2 months ago

ಬೆಳಗಾವಿ: ಜಿಲ್ಲೆಯಲ್ಲಿ ಒಂದು ಕಡೆ ಅಧಿವೇಶನ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಪಡ್ಡೆ ಹುಡುಗರ ಕೈಯಲ್ಲಿರುವ ಮೊಬೈಲ್‍ಗಳಲ್ಲಿ ಯುವತಿಯರ ಫೋಟೋಗಳು ಸದ್ದು ಮಾಡುತ್ತಿವೆ. ರಂಭೆ, ಊರ್ವಶಿ ಹಾಗೂ ಮೇನಕೆಯರನ್ನು ನಾಚಿಸುವಂತಹ ಬೆಡಗಿಯರು ಬೆಳಗಾವಿಗೆ ಬಂದಿಳಿದಿದ್ದಾರೆ ಎಂದು ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದೆ. ಇದಕ್ಕೆ...

ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ಫೈನ್!

2 months ago

ಅಬುದಾಬಿ: ಪ್ರೇಯಸಿಗೆ ಈಡಿಯಟ್ ಅಂದಿದಕ್ಕೆ ಯುಎಇ (ಯುನೈಟೆಡ್ ಅರಬ್ ಎಮಿರಟ್ಸ್) ಸರ್ಕಾರ ಯುವಕನೊಬ್ಬನಿಗೆ 4 ಲ್ಷ ರೂ. ಫೈನ್ ಹಾಕಿದೆ. ಪ್ರೇಮಿಗಳು ಜಗಳ ಮಾಡೋದು, ಒಬ್ಬರಿಗೊಬ್ಬರು ಕಾಲೆಳೆಯೋದು ಕಾಮನ್. ಆದ್ರೆ ಯುಎಇಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಕಳುಹಿಸಿದ್ದ ಜೋಕ್‍ಗೆ ಈಡಿಯಟ್ ಅಂದಿದ್ದೇ...

ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಿಫಲ

3 months ago

– ಟಾರ್ಗೆಟ್ ರೀಚ್ ಆದಬಳಿಕ ಸಚಿವ ಸ್ಥಾನ ಕೇಳಿ- ರಾಹುಲ್ ಗಾಂಧಿ ಕಿಡಿ ಬೆಂಗಳೂರು: ರಾಜ್ಯದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಷ್ಕಾಳಜಿಯಿಂದಾಗಿ ರಾಹುಲ್ ಗಾಂಧಿ ಕನಸಿನ ಶಕ್ತಿ ಯೋಜನೆ ವಿಫಲವಾಗಿದೆ. ವಿಫಲವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಹಾಗೂ...