ಆಟೋ ತೊಳೆಯಲು ನೀರಿಗೆ ಇಳಿದ ಚಾಲಕ ಸಾವು
ಧಾರವಾಡ: ಆಟೋ ತೊಳಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಆಟೋ ಚಾಲಕರೊಬ್ಬರು ಸಾವನ್ನಪ್ಪಿದ ಘಟನೆ…
ಪ್ರವಾಹದಿಂದ ಕೆಂಪು ಬಣ್ಣಕ್ಕೆ ತಿರುಗಿದ ನೀರು – ವೈರಲ್ ಫೋಟೋ
ಜಕಾರ್ತಾ: ನಿನ್ನೆ ಆಗಿರುವ ಪ್ರವಾಹದ ನಂತರ ಇಂಡೋನೇಷ್ಯಾ ರಸ್ತೆಗಳಲ್ಲಿ ಕೆಂಪು ಬಣ್ಣದ ನೀರು ಹರಿದು ಬರುತ್ತಿರುವ…
ನೀರೆಂದು ಸ್ಯಾನಿಟೈಸರ್ ಕುಡಿದ ಪಾಲಿಕೆ ಉಪ ಕಮಿಷನರ್ – ವೀಡಿಯೋ ವೈರಲ್
ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಗುಲುವುದನ್ನು ತಡೆಗಟ್ಟುವ ಸಲುವಾಗಿ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ…
ಕಾಲು ಜಾರಿ ಕಾಲುವೆಗೆ ಬಿದ್ದು ಯುವತಿ ಸಾವು – ತಾಯಿ, ಅಣ್ಣನಿಗಾಗಿ ಹುಡುಕಾಟ
ದಾವಣಗೆರೆ: ಊಟ ಮಾಡಿ ಕೈ ತೊಳೆಯಲು ಕಾಲುವೆಗೆ ಇಳಿದಿದ್ದ ಯುವತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ…
ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದುರ್ಮರಣ
ಮೈಸೂರು: ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕು ತೆಂಕಲಕೊಪ್ಪಲು ಗ್ರಾಮದಲ್ಲಿ…
ಕುಡಿಯುವ ನೀರು ನೋಡಿ ಕೊಳಾಯಿಗೆ ಕೈ ಮುಗಿದ ಮಹಿಳೆ – ವಿಡಿಯೋ ವೈರಲ್
ದಿಸ್ಪೂರ್: ಪ್ರತಿಯೊಂದು ಜೀವಿಗೂ ನೀರು ಬಹಳ ಮುಖ್ಯ. ಏನಿಲ್ಲವಾದರೂ ನೀರಿಲ್ಲದೆ ಮನುಷ್ಯ ಬದುಕಲಾರ. ನೀರು ಕೆಲವೊಮ್ಮ…
ಇಯರ್ ಎಂಡ್ ಪಾರ್ಟಿಗೆ ಬಂದಿದ್ದ ಪ್ರವಾಸಿಗ ಸಾವು
- ನೀರಿನಲ್ಲಿ ಮುಳುಗಿದ ಐವರಲ್ಲಿ ನಾಲ್ವರ ರಕ್ಷಣೆ ಮಂಗಳೂರು: ಇಯರ್ ಎಂಡ್ ಪಾರ್ಟಿಗೆ ಬಂದು ಈಜಲು…
ಡೀಸೆಲ್ ಬದಲು ನೀರು – ಮಾರ್ಗ ಮಧ್ಯೆ ಕೆಟ್ಟು ನಿಂತ 3 ಲಾರಿ, 3 ಟ್ರ್ಯಾಕ್ಟರ್, 2 ಕಾರು
ರಾಯಚೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ಬದಲಿಗೆ ವಾಹನಗಳ ಟ್ಯಾಂಕ್‍ಗೆ ನೀರು ತುಂಬಿದ ಪರಿಣಾಮ ಅವು…
ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!
- ಏನು ಹೇಳುತ್ತೆ ವಿಜ್ಞಾನ..? ಕಾರವಾರ: ರಾತ್ರಿಯಿಂದ ಮುಂಜಾನೆವರೆಗೆ ಕಡಲ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ…
ಹಬ್ಬಕ್ಕೆ ಬಂದ ಬಾಲಕ- ಈಜಲು ಬಾರದೆ ನೀರಲ್ಲಿ ಮುಳುಗಿ ಸಾವು
ಗದಗ: ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಲಕ್ಷ್ಮೇಶ್ವರ…
