Tuesday, 19th March 2019

Recent News

4 hours ago

ಜನಪ್ರತಿನಿಧಿಗಳು ಎಲೆಕ್ಷನ್‍ನಲ್ಲಿ ಬ್ಯುಸಿ- ಜಿಲ್ಲೆಯ ಜನತೆಗೆ ನೀರಿನ ಬಿಸಿ

ಕೋಲಾರ: ಎಲ್ಲೆಡೆ ಲೋಕಸಭಾ ಚುನಾವಣೆಯದ್ದೆ ಮಾತು. ಈ ಮಧ್ಯೆ ಬೇಸಿಗೆ ಆವರಿಸಿ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿ ಅದೆಷ್ಟೋ ಹಳ್ಳಿಗಳಲ್ಲಿ ಟ್ಯಾಂಕರ್ ನೀರೇ ಆಧಾರವಾಗಿದೆ. ಆದ್ರೆ ನೀರಿನ ದಾಹ ನಿವಾರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಚುನಾವಣೆ ಗುಂಗಲ್ಲಿ ಬ್ಯುಸಿಯಾಗಿದ್ದಾರೆ. ಹೌದು. ಬೇಸಿಗೆಯ ಆರಂಭದಲ್ಲೇ ಕೋಲಾರ ಜಿಲ್ಲೆಯಲ್ಲಿ ಜಲಕ್ಷಾಮ ಶುರುವಾಗಿದೆ. ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿದ್ದು, ಕುಡಿಯೋ ನೀರಿಗೆ ಜನ ಪರದಾಡ್ತಿದ್ದಾರೆ. ಒಂದೊಂದು ಕೊಡ ನೀರಿಗಾಗಿಯೂ ಊರಿಂದ ಊರಿಗೆ ಹೋಗಬೇಕಾದ ಪರಿಸ್ಥಿತಿ […]

6 hours ago

ಮೂಕ ಪ್ರಾಣಿಗಳ ವೇದನೆಗೆ ಮರುಗಿದ ಗುಡಿಬಂಡೆ ಜನತೆ

– ಜೀವ ಸಂಕುಲದ ರಕ್ಷಣೆಗೆ ಮುಂದಾದ ಯುವಕರು ಚಿಕ್ಕಬಳ್ಳಾಪುರ: ತೀವ್ರ ಬರ ಬಂದು ನಾಡಿನಲ್ಲಿರುವ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕಾಡಿನಲ್ಲಿರುವ ಪ್ರಾಣಿಗಳಿಗೆ ಎಲ್ಲಿ ನೀರು ಸಿಗುತ್ತೆ? ನೀರೇ ಇಲ್ಲದ ಮೇಲೆ ಆಹಾರ ಸಿಗುವುದಂತೂ ಕಷ್ಟಸಾಧ್ಯ. ಕಾಡಿನಲ್ಲಿರುವ ಪ್ರಾಣಿಗಳ ಪರದಾಟ ಕಂಡು ಮರುಗಿದ ಪಟ್ಟಣದ ಪ್ರಾಣಿಪ್ರಿಯರು ನಾಡಿನಿಂದ ದವಸ ದಾನ್ಯ, ಹಣ್ಣು ತರಕಾರಿ, ನೀರನ್ನು ತೆಗೆದುಕೊಂಡು...

ನೀರು ಕುಡಿದು ನಲ್ಲಿ ಬಂದ್ ಮಾಡುವ ಹಸು-ವಿಡಿಯೋ ನೋಡಿ

1 week ago

ಬೀದರ್: ಹಸುವೊಂದು ನೀರು ಕುಡಿದು ನಲ್ಲಿಯನ್ನು ಬಂದ್ ಮಾಡಿದೆ. ನಗರದ ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ನೀರು ಕುಡಿದ ಹಸು ಕೊನೆಗೆ ನಲ್ಲಿ ಬಂದ್ ಮಾಡುವ ಮೂಲಕ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ನಮ್ಮ ಅಂಗಡಿಯ ಎದುರಿನ ನೀರಿನ ತೊಟ್ಟಿಯ ನಲ್ಲಿಯನ್ನು ತಿರುಗಿಸಿ ಹಸು ನೀರು...

ಸಿಎಂ ಕರ್ಮಭೂಮಿಯಲ್ಲಿ ನೀರಿಗೆ ಹಾಹಾಕಾರ – ಕಾಂಗ್ರೆಸ್ ಸದಸ್ಯರ ವಾರ್ಡಿಗೆ ನೀರಿಲ್ಲ

1 week ago

– ಜೆಡಿಎಸ್ ಸದಸ್ಯರ ವಾರ್ಡಿಗೆ ಮಾತ್ರ ಜಲಭಾಗ್ಯ – ರಸ್ತೆ ತಡೆ ನಡೆಸಿ ಜನರ ಪ್ರತಿಭಟನೆ ರಾಮನಗರ: ರೇಷ್ಮೆನಗರಿ ರಾಮನಗರ ಸಿಎಂ ಕುಮಾರಸ್ವಾಮಿಯವರ ರಾಜಕೀಯ ಕರ್ಮಭೂಮಿ. ಆದರೆ ಸ್ವಕ್ಷೇತ್ರದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನ ಕುಡಿಯುವ ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ...

ನೀರು ಕುಡಿಯಲು ಬಂದು ಕೆರೆಯಲ್ಲೇ ರಾತ್ರಿ ಕಳೆದ ತಾಯಿ-ಮರಿಯಾನೆಗಳು

2 weeks ago

ಮಡಿಕೇರಿ: ಕಾಡಲ್ಲಿ ನೀರು ಸಿಗದೆ ಮೂರು ಆನೆಗಳು ನಾಡಿನತ್ತ ಬಂದಿವೆ. ಕೆರೆಯಲ್ಲಿದ್ದ ನೀರು ನೋಡಿ ಕುಡಿಯಲು ಹೋಗಿ ಅಲ್ಲೇ ಒಂದು ರಾತ್ರಿ ಕಳೆದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವರ ಸಮೀಪದ ಚೆಯ್ಯಂಡಾನೆ ಗ್ರಾಮದಲ್ಲಿ ನಡೆದಿದೆ. ಬಿಸಿಲಿನ ಬೇಗೆ ಕೊಡಗು...

ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

2 weeks ago

ಭೋಪಾಲ್: ಪಬ್‍ಜಿ ಆಡುವ ಭರದಲ್ಲಿ ನೀರು ಅಂತ ಭಾವಿಸಿ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 19ರಂದು ಈ ಘಟನೆ ನಡೆದಿದೆ. ಚಿಂದ್ವಾರ ಮೂಲದ 25 ವರ್ಷದ ಯುವಕನೊಬ್ಬ ತನ್ನ ಮನೆ ಬಳಿ...

ಪಾಕ್ ನಾಗರಿಕರಿಗೆ ಆಹಾರ-ನೀರು ಕೊಟ್ಟು ಮಾನವೀಯತೆ ಮೆರೆದ ಪೊಲೀಸರು

2 weeks ago

ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ಜನರು ನಡುವೆ ಸದ್ಯಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಪಾಕಿಸ್ತಾನದ ಅಧಿಕಾರಿಗಳು ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಪಾಕಿಸ್ತಾನಿಯರು ಭಾರತದ ಪಂಜಾಬ್ ನಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಪಂಜಾಬ್ ಪೊಲೀಸರು ಆಹಾರ ನೀಡುವ...

ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ!

3 weeks ago

– 7 ಹೆಲಿಕಾಪ್ಟರ್ ಗಳನ್ನು ಕಳುಹಿಸಿದ ವಾಯುಸೇನೆ – ಅಗ್ನಿಶಾಮಕ ದಳ, ಸಾರ್ವಜನಿಕರಿಂದ ಹರಸಾಹಸ ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಏರ್ ಫೋರ್ಸ್ ನೆರವು ಪಡೆದಿದ್ದು, ಹೀಗಾಗಿ ಸೇನಾ...