Thursday, 22nd August 2019

1 week ago

ಸ್ವಾತಂತ್ರ್ಯ ದಿನದಿಂದ ಶುರುವಾಗಲಿದೆ ಸ್ಟಾರ್ ಕನ್ನಡಿಗನ ಹಾಡುಹಬ್ಬ!

ಬೆಂಗಳೂರು: ಸ್ಟಾರ್ ಕನ್ನಡಿಗ ಎಂಬ ಸಿನಿಮಾ ಪೋಸ್ಟರ್‍ಗಳೂ ಸೇರಿದಂತೆ ಒಂದಷ್ಟು ಕ್ರಿಯೇಟಿವ್ ಕೆಲಸ ಕಾರ್ಯಗಳಿಂದ ಆಗಾಗ ಸದ್ದು ಮಾಡುತ್ತಾ ಸಾಗಿ ಬಂದಿತ್ತು. ಇದೀಗ ಸ್ಟಾರ್ ಕನ್ನಡಿಗ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಇದೇ ಹೊತ್ತಿನಲ್ಲಿ ಸ್ವಾತಂತ್ರ್ಯೋತ್ಸವದ ದಿನದಿಂದ ಹಂತ ಹಂತವಾಗಿ ಒಂದೊಂದೇ ಹಾಡುಗಳನ್ನು ಪ್ರೇಕ್ಷಕರಿಗೆ ಕೇಳಿಸಲು ಚಿತ್ರತಂಡ ನಿರ್ಧರಿಸಿದೆ. ಇದು ವಿ.ಆರ್ ಮಂಜುನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿರೋ ಅನುಭವ ಹೊಂದಿರುವ ಮಂಜುನಾಥ್ ಇಲ್ಲಿ ಹಲವಾರು ಜವಾಬ್ದಾರಿಗಳನ್ನು […]