ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!
ಬೆಂಗಳೂರು: ವೋಟ್ ಹಾಕಿ ಅಂತ ವಿಧ ವಿಧವಾಗಿ ಪ್ರಚಾರ ಮಾಡಿದರೂ ಜನ ವೋಟ್ ಹಾಕೋದೆ ಇಲ್ಲ.…
ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ
ಹುಬ್ಬಳ್ಳಿ: ನಾನು ಈ ಬಾರಿ ವೋಟು ಹಾಕೋದು ಬೇಡ ಅಂತ ತೀರ್ಮಾನ ಮಾಡಿದ್ದೆ, ಆದರೆ ಮೋದಿ…
ಊರಿನ ಅಭಿವೃದ್ಧಿಗೆ ಏನ್ ಮಾಡಿದ್ದೀರಾ.. ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ಹಲ್ಲೆ!
ಚಾಮರಾಜನಗರ: ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ…
ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ
ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್…
ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ
ಬೆಂಗಳೂರು: ಆಗಿರೋದನ್ನು ಕೇಳಮ್ಮ, ಆಗದೇ ಇರೋದನೆಲ್ಲಾ ಕೇಳಬೇಡ. ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಂದೆ ಮಾತನಾಡೋಣ ನಾನ್…
ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ
ಶಿವಮೊಗ್ಗ: ಭದ್ರಾವತಿ ಶಾಸಕ ಅಪ್ಪಾಜಿಗೌಡ ಫೋನಿನಲ್ಲಿ ಧಮ್ಕಿ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂಘಟನೆಯೊಂದರ ಮುಖಂಡನಿಗೆ…
ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!
ಮೈಸೂರು: ಮತದಾನದ ಕುರಿತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಜಾಗೃತಿ ಮೂಡಿಸುತ್ತಿದ್ದಾರೆ. ಮತದಾನ ಮಾಡಿದವರೇ…
ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಬೆವರಿಳಿಸಿದ ಬೀದರ್ ಮತದಾರರು!
ಬೀದರ್: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಮತ್ತೆ ಮತದಾರ ಪ್ರಭು ಕಾರಿಗೆ ಮುತ್ತಿಗೆ…
ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಅನ್ಸಾರಿಗೆ ವೋಟ್ ಹಾಕುವುದಿಲ್ಲ- ಚೈತ್ರಾ ಕುಂದಾಪುರ
ಕೊಪ್ಪಳ: ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿಗೆ ವೋಟ್ ಹಾಕುವುದಿಲ್ಲ…
‘ಇದು ಹಿಂದೂ ಮನೆ, ಕಾಂಗ್ರೆಸ್ಸಿಗರಿಗೆ ಮತವಿಲ್ಲ’- ಮನೆಗಳ ಮುಂದೆ ಬೋರ್ಡ್ ಹಾಕಿಕೊಂಡ ಗ್ರಾಮಸ್ಥರು
ಮಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಕ್ಕಾಗಿ ಏನೆಲ್ಲ ಕಸರತ್ತು ಮಾಡೋದನ್ನು ನೋಡಿದ್ದೀವಿ. ಆದರೆ ಇಲ್ಲೊಂದು…