10 ಸಿಕ್ಸರ್ನೊಂದಿಗೆ ಸ್ಫೋಟಕ ಶತಕ – ಆರ್ಸಿಬಿಗೆ ವಿಲ್ ಪವರ್; ಟೈಟಾನ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ
- ವಿಲ್ ಜಾಕ್ಸ್ಗೆ ಕಿಂಗ್ ಕೊಹ್ಲಿ ಸಾಥ್ - 500 ರನ್ ಪೂರೈಸಿ ವಿಶೇಷ ಸಾಧನೆ…
T20 ವಿಶ್ವಕಪ್ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್!
ನವದೆಹಲಿ: 2024ರ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಟೂರ್ನಿ ಈ ಬಾರಿ…
ಮತ್ತೆ ಕಳಪೆ ಸ್ಟ್ರೈಕ್ರೇಟ್ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ
- ವಿರಾಟ್ ಪರ ಬ್ಯಾಟ್ ಬೀಸಿದ ಫಾಫ್ ಡು ಪ್ಲೆಸಿಸ್ ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು…
IPL 2024: ತವರಿನಲ್ಲೇ ಸನ್ ರೈಸರ್ಸ್ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್ಸಿಬಿಗೆ 35 ರನ್ಗಳ ಭರ್ಜರಿ ಜಯ
ಹೈದರಾಬಾದ್: ಕೊನೆಗೂ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಆರ್ಸಿಬಿ, ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ…
IPL 2024: ಆರ್ಸಿಬಿಗೆ ಕೂಡಿ ಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್ ಹೇಗಿದೆ?
ಕೋಲ್ಕತ್ತಾ: ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ…
ಆರ್ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್ ಎಂದ ಫ್ಯಾನ್ಸ್
- ಹಸಿರು ಜೆರ್ಸಿಯಲ್ಲಿ ಆರ್ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ…
ಫೇಕ್ ನ್ಯೂಸ್ ಬಗ್ಗೆ ಹಿಟ್ಮ್ಯಾನ್ ಸ್ಪಷ್ಟನೆ – ಟಿ20 ವಿಶ್ವಕಪ್ಗೆ ಹೀಗಿದೆ ಭಾರತದ ಸಂಭಾವ್ಯ ತಂಡ!
ಮುಂಬೈ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ (T20…
ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್ಗೆ 6 ವಿಕೆಟ್ಗಳ ಜಯ; ಆರ್ಸಿಬಿಗೆ ಹೀನಾಯ ಸೋಲು!
- ಕೊಹ್ಲಿ-ಡುಪ್ಲೆಸಿಸ್ ಶತಕದ ಜೊತೆಯಾಟ ವ್ಯರ್ಥ - ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್ ಜೈಪುರ: ಜೋಸ್…
ವಿರಾಟ್ ಕೊಹ್ಲಿ ನೋಡಿದ ಖುಷಿಯಲ್ಲಿ ಏಟುಗಳು ಬಿದ್ರು ನೋವಾಗಲಿಲ್ಲ: ಕೊಹ್ಲಿ ಅಭಿಮಾನಿ ಮಾತು
- ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದ ಚಿನ್ನಾ ರಾಯಚೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ…
IPL 2024: ತವರಿನಲ್ಲೇ ಆರ್ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್ಗಳ ಸೂಪರ್ ಜಯ
ಬೆಂಗಳೂರು: ಕಳಪೆ ಬೌಲಿಂಗ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ…