Friday, 22nd March 2019

Recent News

1 week ago

ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಯುವಕನ ಮಿರರ್ ಸೆಲ್ಫಿ ವಿಡಿಯೋ

ವಾಷಿಂಗ್ಟನ್ : ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬನ ಸೆಲ್ಫಿ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ. ಕೆಲವೊಂದು ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸುತ್ತವೆ. ಇದೀಗ ಅಂತಹುದೇ ವಿಡಿಯೋ ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ. ಅಮೆರಿಕದ ಯುವಕನೊಬ್ಬ ಶೋ ರೂಮ್ ನಲ್ಲಿ ಮಾಡಿರುವ ಸೆಲ್ಫಿ ವಿಡಿಯೋ ನೋಡುಗರನ್ನು ಒಂದು ಕ್ಷಣ ಚಕಿತಗೊಳಿಸುತ್ತದೆ. ಶಾನ್ ಎಂಬ ಯುವಕ ತನ್ನ ಸೋದರನ ಜೊತೆಗೆ ಬಟ್ಟೆ ಖರೀದಿಗಾಗಿ ಶೋ ರೂಮಿಗೆ ತೆರಳಿದ್ದಾನೆ. ಡ್ರೆಸ್ ಟ್ರಯಲ್ ರೂಮ್ ನಲ್ಲಿ ಬಹಳಷ್ಟು ಕನ್ನಡಿಗಳನ್ನು ನೋಡಿದ ಕೂಡಲೇ ಈ […]

4 weeks ago

ನಕಲಿ ಕುದುರೆಯನ್ನೇರಿ ಯುದ್ಧ ಮಾಡಿದ ಕಂಗನಾ ರಣಾವತ್-ವಿಡಿಯೋ ನೋಡಿ

ಮುಂಬೈ: ಮಣಿಕರ್ಣಿಕಾ 2019ರಲ್ಲಿ ತೆರೆಕಂಡ ಐತಿಹಾಸಿಕ ಕಥೆಯುಳ್ಳ ಸಿನಿಮಾ. ವಿವಾದಗಳ ಜೊತೆಯೇ ಸಿನಿಮಾ ಸೆಟ್ಟೇರಿ ತೆರೆಕಂಡು ನೂರು ಕೋಟಿಯ ಕ್ಲಬ್ ಸೇರಿಕೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಪ್ರಬುದ್ಧತೆಯ ನಟನೆಯ ಮೂಲಕವೇ ಚಿತ್ರಮಂದಿರದತ್ತ ನೋಡುಗರನ್ನು ಸೆಳೆದುಕೊಂಡರು. ಯುದ್ಧ ಸನ್ನಿವೇಶದ ಶೂಟಿಂಗ್ ವೇಳೆ ನಕಲಿ ಕುದುರೆಯನ್ನೇರಿದ ಕಂಗನಾ...

ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

3 months ago

ಕಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು...

ಸೈಕಲ್ ಗುದ್ದಿದ ರಭಸಕ್ಕೆ ಕಾರಿನ ಬಂಪರ್ ನಜ್ಜುಗುಜ್ಜಾಯ್ತು – ವಿಡಿಯೋ ನೋಡಿ

3 months ago

ಬೀಜಿಂಗ್: ಸೈಕಲ್ ಗುದ್ದಿದ ರಭಸಕ್ಕೆ ಕಾರೊಂದರ ಮುಂಭಾಗ ನಜ್ಜುಗುಜ್ಜಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಇದು ಸುಳ್ಳು ಸುದ್ದಿಯಾಗಿದ್ದು, ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಹೇಳಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಅಪಘಾತ ನಿಜವಾಗಿ...

ಮನೆಯ ಬುಡದಲ್ಲಿ 30ಕ್ಕೂ ಅಧಿಕ ಹಾವುಗಳು ಪತ್ತೆ-ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ

3 months ago

ಗೊರ್ಮಾನ್(ಟೆಕ್ಸಾಸ್): ತಾತ್ಕಲಿಕ ಮನೆಯ (ಕಟ್ಟಿಗೆ ಮನೆ) ಬುಡದಲ್ಲಿ 30 ಅಧಿಕ ಹಾವುಗಳು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಟೆಗೆ ತೆರಳುವರಿಗಾಗಿ ನಿರ್ಮಿಸಲಾಗಿದ್ದ ಮನೆಯ ಬುಡದಲ್ಲಿ ಹಾವುಗಳು ಪತ್ತೆಯಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕಿಂಗ್ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ನೀಡಿದ್ದಾರೆ. ಬಾಬಿ...

ಗೂಡ್ಸ್ ರೈಲಿನ ಅಡಿ ಮಲಗಿ ಪ್ರಾಣ ಉಳಿಸಿಕೊಂಡ- ವೈರಲ್ ವಿಡಿಯೋ ನೋಡಿ

4 months ago

ಅಮರಾವತಿ: ಗೂಡ್ಸ್ ರೈಲಿನ ಅಡಿ ಮಲಗಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಉಳಿಸಿಕೊಂಡ ಘಟನೆ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಶನಿವಾರ ರೈಲು ನಿಲ್ದಾಣದಲ್ಲಿ ಲಕ್ನೋ-ಯಶವಂತಪುರ ಟ್ರೈನ್‍ನಿಂದ ಇಳಿದ ಅಪರಿಚಿತ ವ್ಯಕ್ತಿಯೊಬ್ಬರು, ತಮ್ಮ 2ನೇ ಪ್ಲಾಟ್ ಫಾರಂನಿಂದ 1ನೇ ಪ್ಲಾಟ್ ಫಾರಂಗೆ...

ಫಸ್ಟ್ ಟೈಂ ದೀಪಾವಳಿ ಆಚರಣೆ ವೇಳೆ ದುಬೈನಲ್ಲಿ ಮೊಳಗಿತು ರಾಷ್ಟ್ರಗೀತೆ: ವಿಡಿಯೋ ವೈರಲ್

5 months ago

ದುಬೈ: ಈ ಬಾರಿ ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದುಬೈ ಸರ್ಕಾರವು ಭಾರತೀಯ ರಾಯಬಾರ ಕಚೇರಿ ಜೊತೆಗೂಡಿ 10 ದಿನಗಳ ದೀಪಾವಳಿ ಉತ್ಸವವನ್ನು ಆಯೋಜಿಸಿದೆ. ದೀಪಾವಳಿಯ ಮೊದಲ ದಿನವಾದ ನವೆಂಬರ್ 1ರಂದು ದುಬೈ ಪೊಲೀಸ್ ಬ್ಯಾಂಡ್...

ಕಾರು ಚಲಿಸಿದ ಕೂಡ್ಲೇ ಉರುಳಿ ಬಿದ್ದು ಧಗಧಗನೇ ಉರಿಯಿತು ಪೆಟ್ರೋಲ್ ಪಂಪ್!- ವಿಡಿಯೋ

5 months ago

ವಾಷಿಂಗ್ಟನ್: ಕಾರು ಚಾಲಕನ ಎಡವಟ್ಟಿನಿಂದಾಗಿ ಪೆಟ್ರೋಲ್ ಬಂಕ್ ಹೊತ್ತಿ ಉರಿದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ. ಕಾರು ಚಾಲಕ ಬಂಕ್ ಗೆ ಬಂದು ಪೆಟ್ರೋಲ್ ತುಂಬಿಸಿದ್ದಾನೆ. ತುಂಬಿಸಿದ ಬಳಿಕ ಟ್ಯಾಂಕ್‍ನಿಂದ ಪೈಪ್ ತೆಗೆಯಲಾಗಿದೆ ಎಂದು ಭಾವಿಸಿ ಕಾರನ್ನು ಓಡಿಸಿದ್ದಾನೆ. ಆದರೆ ಪೈಪ್...