ಕೆಲಸ ಮಾಡದೇ ಹೋದ್ರೆ ಬೂಟಿಂದ ಹೊಡಿತೀನಿ: ನಾಲಗೆ ಹರಿಬಿಟ್ಟ ಉಮೇಶ್ ಕತ್ತಿ
ವಿಜಯಪುರ: ಕೆಲಸ ಮಾಡಿದರೆ ಹೂ ಮಾಲೆ ಹಾಕ್ತೀನಿ, ಇಲ್ಲಂದ್ರೆ ಬೂಟಿನಿಂದ ಹೊಡಿತೀನಿ ಅಂತ ಸಚಿವ ಉಮೇಶ್…
ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ
ಬೆಂಗಳೂರು: ಸೊಸೈಟಿ ಫಾರ್ಟೆ ಪ್ರೋಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥಾಪಕ ಮಾಜಿ ಸಚಿವ ಎಂ.ಬಿ.ಪಾಟೀಲ್…
ಮೋದಿ-ಯೋಗಿಗೆ ಕುಟುಂಬವಿಲ್ಲ, ಆದರೆ ನಮಗಿದೆ: ಉಮೇಶ್ ಕತ್ತಿ
ವಿಜಯಪುರ: ನಾನು ಒಂದು ಕುಟುಂಬದಿಂದ ಬಂದಿದ್ದೇನೆ. ಪ್ರಧಾನಿ ಮೋದಿ ಹಾಗೂ ಯೋಗಿ ಕುಟುಂಬ ಇಲ್ಲದ ನಾಯಕರು.…
ಆಲಮಟ್ಟಿ ಡ್ಯಾಂ ಆವರಣಕ್ಕೆ ನುಗ್ಗಿದ ಬುರ್ಖಾಧಾರಿ – ಅವಳಲ್ಲ ಅವನು
ವಿಜಯಪುರ: ಡ್ಯಾಂ ಪ್ರವೇಶ ದ್ವಾರದಲ್ಲಿ ಬುರ್ಖಾಧಾರಿ ಆತಂಕ ಮೂಡಿಸಿದ ಸುದ್ದಿ ವಿಜಯಪುರದ ನಿಡಗುಂದಿ ತಾಲೂಕಿನ ಆಲಮಟ್ಟಿ…
ನಮ್ಮಂತಹ ಹೋರಾಟಗಾರರು, ಹಿಂದುತ್ವವಾದಿಗಳಿಗೆ BJPಯಲ್ಲಿ ಪ್ರವೇಶವಿಲ್ಲ; ಭ್ರಷ್ಟರಿಗಷ್ಟೇ ಮಣೆ – ಮುತಾಲಿಕ್
ವಿಜಯಪುರ: ನಮ್ಮಂತಹ ಹೋರಾಟಗಾರರು, ಪ್ರಾಮಾಣಿಕರು, ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ ಎಂದು…
ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್ ಪ್ರಶ್ನೆ
ವಿಜಯಪುರ: ನಾವು ಹಿಂದೂಗಳ ಪರವಾಗಿಯೇ ಇದ್ದೇವೆ. ಯಾರದೇನು ಅಂಜಿಕೆ, ಪಂಜಿಕೆಯಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ…
ಸಚಿವರಾಗಿರುವ ಪುಣ್ಯಾತ್ಮರು ಸರಿಯಾಗಿ ಕೆಲಸ ಮಾಡಲಿ: ಯತ್ನಾಳ್ ಟಾಂಗ್
ವಿಜಯಪುರ: ಸಿಎಂ ಬೊಮ್ಮಾಯಿ ಇರುವವರೆಗೂ ಮಂತ್ರಿ ಮಂಡಳ ರಚನೆ ಬೇಡ. ಇದೀಗ ಸಚಿವ ಸ್ಥಾನದಲ್ಲಿರುವ ಪುಣ್ಯಾತ್ಮರು…
ಮಳೆಗಾಗಿ ವಿಚಿತ್ರ ಆಚರಣೆ- ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು
ವಿಜಯಪುರ: ಮಳೆಗಾಗಿ ಜನರು ಪೂಜೆ, ಹೋಮ, ಹವನ ಮಾಡೋದನ್ನು ಸಾಮಾನ್ಯವಾಗಿ ನೋಡಿದ್ದೀರಾ. ಆದರೆ ವಿಜಯಪುರ ಜಿಲ್ಲೆಯಲ್ಲಿ…
ವಿಜಯಪುರದಲ್ಲೂ ಕಂಪಿಸಿದ ಭೂಮಿ – ಓಡೋಡಿ ಮನೆಯಿಂದ ಹೊರ ಬಂದ ಜನತೆ
ವಿಜಯಪುರ: ಕೊಡಗು ಬಳಿಕ ವಿಜಯಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ ಎರಡು ಬಾರಿ ಭಾರೀ…
ಬ್ರೇಕ್ ಫೇಲ್ ಆಗಿ ಟ್ಯಾಂಕರ್ ಪಲ್ಟಿ – ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಕೊಂಡ ಜನ
ವಿಜಯಪುರ: ಬ್ರೇಕ್ ಫೇಲ್ ಆಗಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಪೆಟ್ರೋಲ್ ಸೋರಿಕೆಯಾದ ಘಟನೆ ವಿಜಯಪುರ…