ಪ್ರಯಾಣಿಕನ ಈ ಒಂದು ಕೆಲ್ಸದಿಂದ ಬಸ್ ಚಾಲಕ ಅಮಾನತು
ವಾಷಿಂಗ್ಟನ್: ಡ್ರೈವರ್ ಬಸ್ ಚಲಾಯಿಸುವ ಸಂದರ್ಭದಲ್ಲಿ ಪೇಪರ್ ಓದಿದ್ದಕ್ಕೆ ಕೆಲಸದಿಂದ ಅಮಾನತುಗೊಂಡಿದ್ದಾನೆ. ಅಮೆರಿಕದ ಮೇರಿಲ್ಯಾಂಡ್ ನಲ್ಲಿ…
ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್
ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್ ಮಂಡ್ಯ: ಜೆಡಿಎಸ್‍ನ ಬಂಡಾಯ…
ವಿಡಿಯೋ: ಚಿಕನ್ ತಿನ್ನುವ ಮೊದಲು ಈ ಸುದ್ದಿ ಓದಿ!
ಮೈಸೂರು: ನೀವು ಚಿಕನ್ ಪ್ರೀಯರೇ? ಹಾಗಾದರೆ ನೀವು ಈ ಸುದ್ದಿಯನ್ನು ತಪ್ಪದೆ ನೋಡಬೇಕು. ಮಾಂಸದ ಅಂಗಡಿಯಿಂದ…
ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್
ನವದೆಹಲಿ: ಮೆಟ್ರೋ ಸಂಚಾರವನ್ನು ಟ್ರಾಫಿಕ್ ಫ್ರೀ ಮಾಡಿದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ಮೆಟ್ರೋ ಸಂಚಾರವನ್ನೇ…
ಕಂಠಪೂರ್ತಿ ಮದ್ಯ ಕುಡಿದ ಶಿಕ್ಷಕರಿಂದ ರಂಪಾಟ- ವಿಡಿಯೋ ನೋಡಿ
ಮೈಸೂರು: ಪಾಠ ಹೇಳುವ ಶಿಕ್ಷಕರೇ ತಮ್ಮ ಕಡೆಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಬೇಕೆಂದು ಆಗ್ರಹಿಸಿ ಕುಡಿದು…
ಸಿಂಪಲ್ ಟ್ರಿಕ್ ಬಳಸಿ ಒಂದೇ ಸಲಕ್ಕೆ 7 ಬಾಟಲಿಗಳಿಂದ ಬಿಯರ್ ಕುಡಿದು ಮುಗಿಸ್ದ!
ವೆಲ್ಲಿಂಗ್ಟನ್: ಒಂದೇ ಸಲಕ್ಕೆ ಬಾಟಲಿಯನ್ನ ಎತ್ತಿ ಬಿಯರ್ ಅಥವಾ ಕೂಲ್ ಡ್ರಿಂಕ್ಸ್ ಕುಡಿದು ಮುಗಿಸೋ ಚಾಲೆಂಜ್‍ಗಳ…
ಶಟರ್ ಓಪನ್ ಮಾಡಿ ಟಾರ್ಚ್ ಹಿಡ್ಕೊಂಡು ಮೊಬೈಲ್ ಅಂಗಡಿ ಕಳ್ಳತನ: ವಿಡಿಯೋ
ಹಾಸನ: ಮೊಬೈಲ್ ಅಂಗಡಿ ಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮನೊಬ್ಬ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೊಬೈಲ್…
ವಿಡಿಯೋ: ಕಾರ್ ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ತಪ್ಪಿತು ದುರಂತ
ಮಂಗಳೂರು: ಕಾರಿನ ಚಾಲಕ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಭಾರೀ ದುರಂತವೊಂದು ತಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ…
ಭಾರೀ ಮಳೆಗೆ ರಸ್ತೆಯಲ್ಲೇ ಕೊಚ್ಚಿ ಹೋಯ್ತು ಬೈಕ್, ಸೈಕಲ್: ವಿಡಿಯೋ ನೋಡಿ
ಬೆಳಗಾವಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಬೈಲಹೊಂಗಲ ಪಟ್ಟಣದ ಇಂಚಲ ಗ್ರಾಸ್ ರೋಡಿನಲ್ಲಿ ಮಳೆ ನೀರಿನ…
ವಿಡಿಯೋ: ಕೂಲ್ ಡ್ರಿಂಕ್ಸ್ ಬಾಟಲಿ ನುಂಗಿತು ನಾಗರ ಹಾವು!
ಕಾರವಾರ: ಆಹಾರ ಅರಸಿ ಬಂದಿದ್ದ ನಾಗರಹಾವೊಂದು ಮನೆಯೊಳಗಿದ್ದ ಕೂಲ್ ಡ್ರಿಂಕ್ಸ್ ಬಾಟಲಿಯನ್ನು ನುಂಗಿದ ವಿಚಿತ್ರ ಘಟನೆ…