Sunday, 21st July 2019

Recent News

3 weeks ago

ನಾಯಿಯ ಮೇಲೆ ಅತ್ಯಾಚಾರ-ಆರೋಪಿಯನ್ನು ಪತ್ತೆ ಮಾಡಿದವರಿಗೆ 1 ಲಕ್ಷ ರೂ. ಬಹುಮಾನ

ಹೈದರಾಬಾದ್: ವ್ಯಕ್ತಿಯೊಬ್ಬ ನಾಯಿಯ ಮೇಲೆ ಅತ್ಯಾಚಾರ ನಡೆಸಿರುವ ವೀಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಅಂತರಾಷ್ಟ್ರೀಯ ಎನ್‍ಜಿಒ ಈ ಅಮಾನನವೀಯ ಕೃತ್ಯ ಎಸಗಿರುವ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುತ್ತೇವೆ ಎಂದು ಘೋಷಿಸಿದೆ. ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್/ಇಂಡಿಯಾ (ಎಚ್‍ಎಸ್‍ಐ) ಹೆಸರಿನ ಸಂಸ್ಥೆ ಈ ದಿಟ್ಟ ನಿರ್ಧಾರವನ್ನು ಮಾಡಿದೆ. ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದರೆ 1 ಲಕ್ಷ ರೂ. […]

4 weeks ago

ಲೈವ್ ಚರ್ಚೆಯಲ್ಲೇ ಪಾಕ್ ನಾಯಕರ ನಡುವೆ ಡಿಶುಂ-ಡಿಶುಂ

ಇಸ್ಲಾಮಾಬಾದ್: ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಲೈವ್ ಚರ್ಚೆಯಲ್ಲಿಯೇ ಪಾಕ್ ನಾಯಕರು ಹೊಡೆದಾಡಿಕೊಂಡು ಹೈ ಡ್ರಾಮಾ ಸೃಷ್ಟಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು, ಪಾಕ್ ಸುದ್ದಿ ವಾಹಿನಿಯೊಂದರಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಮಸ್ರೂರ್ ಅಲಿ ಸಿಯಾಲ್ ಮತ್ತು ಕರಾಚಿ ಪ್ರೆಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್ ಖಾನ್ ಲೈವ್ ಚರ್ಚೆ...

ಮೃತಪಟ್ಟ ಮರಿಯನ್ನು ಶವಸಂಸ್ಕಾರಕ್ಕೆ ಹೊತ್ತೊಯ್ದ ಆನೆಗಳು- ವಿಡಿಯೋ ವೈರಲ್

1 month ago

ನವದೆಹಲಿ: ವನ್ಯಜೀವಿಗಳಿಗೂ ಭಾವನೆಗಳಿವೆ, ತಮ್ಮವರಿಗಾಗಿ ಅವುಗಳು ಕೂಡ ಪರಿತಪಿಸುತ್ತವೆ ಎನ್ನುವುದಕ್ಕೆ ಸದ್ಯ ಕಾಡಾನೆಗಳ ಹಿಂಡೊಂದು ಮೃತಪಟ್ಟ ಮರಿ ಆನೆಯ ಶವವನ್ನು ಹೊತ್ತೊಯ್ದ ವಿಡಿಯೋ ಸಾಕ್ಷಿಯಾಗಿದೆ. ಕಾಡಿನ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಆನೆಯೊಂದು ಮೃತಪಟ್ಟ ಮರಿ ಆನೆಯನ್ನು ಕಚ್ಚಿಕೊಂಡು ಹೋಗುತಿತ್ತು. ಈ...

ತಿನ್ನಲು ಕೊಟ್ಟ ಪದಾರ್ಥ ಕಲ್ಲಾಯ್ತು, ಜ್ಯೂಸ್ ಇಟ್ಟಿಗೆಯಂತಾಯ್ತು- ಸಿಯಾಚಿನ್‍ನಲ್ಲಿರುವ ಯೋಧರ ವಿಡಿಯೋ ವೈರಲ್

1 month ago

ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಬದುಕು ಆ ದೇವರಿಗೆ ಪ್ರೀತಿ. ಯಾಕೆಂದರೆ ಅಲ್ಲಿನ ತಾಪಮಾನಕ್ಕೆ ಆಹಾರ ಪದಾರ್ಥವೆಲ್ಲ ಕಲ್ಲಿನಂತೆ ಗಟ್ಟಿಯಾಗಿರುವ ವಿಡಿಯೋ ಮೂಲಕ ತಮ್ಮ ಪರಿಸ್ಥಿತಿಯನ್ನು ಅಲ್ಲಿನ ಯೋಧರು ಹಂಚಿಕೊಂಡಿದ್ದಾರೆ. ಆಹಾರ...

ವಿಕಲಚೇತನ ಡೆಲಿವರಿ ಬಾಯ್‍ಗೆ ಝೊಮಾಟೊದಿಂದ ಎಲೆಕ್ಟ್ರಿಕ್ ವಾಹನ ಗಿಫ್ಟ್

2 months ago

ನವದೆಹಲಿ: ವಿಕಲಚೇತನ ಝೊಮಾಟೊ ಡೆಲಿವರಿ ಮಾಡುವ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದ್ದ. ಮೂರು ಚಕ್ರದ ಸೈಕಲ್‍ನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೋ ವೈರಲ್ ಆದ ಬಳಿಕ ಸಿಬ್ಬಂದಿ...

ಯಾಕಾರ ಬಂತಪ್ಪ ಬ್ಯಾಸಗಿ ಕಾಲ- ಕುರಿಗಾಯಿ ಹಾಡು ಸಖತ್ ವೈರಲ್!

2 months ago

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಂಡಸಾಗರ ಗ್ರಾಮದ ಕುರಿಗಾಯಿಯ ಬರಗಾಲದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಖತ್ ವೈರಲ್ ಆಗಿದೆ. ಗುಂಡಸಾಗರ ಗ್ರಾಮದ ಕುರಿಗಾಯಿ ಮೌನೇಶ್ ಹಾಡಿರುವ ಹಾಡು ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ. ಕುರಿ ಕಾಯುತ್ತಲೇ ಮೌನೇಶ್ ತಾನೇ ಸ್ವಂತವಾಗಿ...

ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಕಾಮಚೇಷ್ಟೆ!

2 months ago

ಬಾಗಲಕೋಟೆ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳ ಜೊತೆಗೆ ಶಿಕ್ಷಕನೊಬ್ಬ ಅಸಭ್ಯವಾಗಿ ವರ್ತಸಿ, ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿಗೆ ಮುತ್ತಿಕ್ಕಿದ ಕಾಮುಕ ಶಿಕ್ಷಕನ ಆಟ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ ತಿಂಗಳಲ್ಲಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಜೊತೆ ಶಿಕ್ಷಕನ ಕಾಮಚೇಷ್ಟೆಯ ವಿಡಿಯೋ...

ನೀರಿನಲ್ಲಿ ಬಿದ್ದ ಮೊಬೈಲ್ ವಾಪಾಸ್ ತಂದ ಬೆಲುಗ ವೇಲ್- ವಿಡಿಯೋ ನೋಡಿ

2 months ago

ನಾರ್ವೆ: ಕಳೆದ ವಾರ ನಾರ್ವೆಯಲ್ಲಿ ಬೆಲುಗ ವೇಲ್ ಒಂದು ಆಳದ ನೀರಿನಲ್ಲಿ ಮಹಿಳೆಯೊಬ್ಬರು ಬೀಳಿಸಿದ್ದ ಮೊಬೈಲ್‍ನನ್ನು ನೀರಿನಿಂದ ವಾಪಾಸ್ ತಂದು ಕೊಟ್ಟಿದೆ. ಈ ತಿಮಿಂಗಲದ ಮೊಬೈಲ್ ತಂದುಕೊಟ್ಟ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋಗೆ ಫಿದಾ ಆಗಿದ್ದಾರೆ. ಹೌದು. ಸದ್ಯ...