Recent News

2 days ago

ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಕುರ್ಚಿಯಾದ ಪತಿ: ವಿಡಿಯೋ

ಬೀಜಿಂಗ್: ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಪತಿಯೊಬ್ಬರು ಕುರ್ಚಿಯಾದ ಅಪರೂಪದ ಸಂಗತಿಯೊಂದು ಚೀನಾದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಪತಿ ತನ್ನ ಗರ್ಭಿಣಿ ಪತ್ನಿ ಜೊತೆ ಚೆಕಪ್‍ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರ ಬಳಿ ಹೋಗಲು ತಮ್ಮ ಸರದಿ ಬರುವವರೆಗೂ ಇಬ್ಬರು ಹೊರಗೆ ಕಾಯುತ್ತಾ ನಿಂತಿದ್ದಾರೆ. ಈ ವೇಳೆ ಮಹಿಳೆ ನಿಂತು ನಿಂತು ಸುಸ್ತಾಗಿದ್ದರು. ಅಲ್ಲದೆ ಅವರ ಕಾಲು ಸೆಳೆಯುತ್ತಿತ್ತು. ಪತ್ನಿಯ ಸ್ಥಿತಿ ನೋಡಿ ಪತಿ ಅಲ್ಲಿ ಕುಳಿತಿದ್ದ ಜನರಿಗೆ ಸೀಟು ಬಿಟ್ಟು […]

2 days ago

ಮಾರ್ಕೆಟ್‍ಗೆ ಎಂಟ್ರಿ ಕೊಟ್ಟ ಹೊಸ ಎಣ್ಣೆ ಬ್ರಾಂಡ್‍ಗೆ ಪೂಜೆ

ಕೊಪ್ಪಳ: ಮಾರ್ಕೆಟ್‍ಗೆ ಎಂಟ್ರಿ ಕೊಟ್ಟಿರುವ ಹೊಸ ಎಣ್ಣೆ ಬ್ರಾಂಡ್‍ಗೆ ಪೂಜೆ ಮಾಡಿ ಬರಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ. ಕೊಪ್ಪಳದ ಸರ್ಕಾರಿ ಪಾನೀಯ ನಿಗಮದಲ್ಲಿ ಮ್ಯಾಕ್ಡೊನ್ ಒನ್ ಪ್ಲಾಟಿನಮ್ ನ್ಯೂ ವಿಸ್ಕಿ ಬ್ರಾಂಡ್‍ಗೆ ಈ ರೀತಿ ಪೂಜೆ ಮಾಡಲಾಗಿದೆ. ಮಾರುಕಟ್ಟೆಗೂ ಲಗ್ಗೆ ಇಡುವ ಮುನ್ನ ಕರ್ನಾಟಕ ರಾಜ್ಯ ಪಾನೀಯ ನಿಗಮ ಲಿಮಿಟೆಡ್ ಕೊಪ್ಪಳದಲ್ಲಿ ವಿಸ್ಕಿ ಬಾಕ್ಸ್ ಗಳಿಗೆ...

ಜೀವದ ಹಂಗು ತೊರೆದು ಟ್ರ್ಯಾಕ್ ಮೇಲೆ ಜಿಗಿದು ಪ್ರಯಾಣಿಕನನ್ನು ಕಾಪಾಡಿದ ಪೇದೆ: ವಿಡಿಯೋ

3 days ago

ಮುಂಬೈ: ರೈಲ್ವೇ ಪೊಲೀಸ್ ಪಡೆ (ಆರ್.ಪಿ.ಎಫ್)ನ ಪೇದೆಯೊಬ್ಬರು ತನ್ನ ಜೀವದ ಹಂಗು ತೊರೆದು ಪ್ರಯಾಣಿಕನೋರ್ವನ ಪ್ರಾಣ ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿ, ಈ ಸಂಪೂರ್ಣ ಘಟನೆ ರೈಲ್ವೇ...

ಎಲ್ಲಾ ಹುಡುಗಿಯರೇ ಇಂದು ದೀಪಾವಳಿ, ಹೊಸ ವರ್ಷ ಆಚರಿಸಿ: ರಾಖಿ ಸಾವಂತ್

3 days ago

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಶುವೈದ್ಯೆ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ ವಿಷಯ ತಿಳಿದು ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ರಾಖಿ ವಿಡಿಯೋದಲ್ಲಿ, ಎಲ್ಲ ಹುಡುಗಿಯರಿಗೂ ದೀಪಾವಳಿ, ಈದ್ ಹಾಗೂ ಹೊಸ ವರ್ಷದ ಶುಭಾಶಯಗಳು. ಭಾರತದ ಎಲ್ಲ ಮಹಿಳೆಯರಿಗೆ...

ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ

3 days ago

ಲಕ್ನೋ: ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಡಿಸೆಂಬರ್ 1ರಂದು ಉತ್ತರ ಪ್ರದೇಶದ ಚಿತ್ರಕೂಟ್‍ನಲ್ಲಿ ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಒಂದು ನಿಮಿಷದ...

ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೈಕ್ ಸವಾರ- ಕಾಲಿನಿಂದ ಒದ್ದ ಟ್ರಾಫಿಕ್ ಪೇದೆ

3 days ago

ದಾವಣಗೆರೆ: ವಾಹನ ತಪಾಸಣೆ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಟ್ರಾಫಿಕ್ ಪೇದೆ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ವಿದ್ಯಾನಗರದ ಬಿಐಟಿ ರಸ್ತೆಯಲ್ಲಿ ನಡೆದಿದೆ. ಬಿಐಟಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ...

ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

4 days ago

ನವದೆಹಲಿ: ಮಹಿಳೆಯರು ಮನೆಯ ಒಳಗಿರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಬದಲಿಗೆ ಪುರುಷರು ಮನೆಯಲ್ಲಿದ್ದರೆ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ ಎಂದು ಮಹಿಳೆಯೊಬ್ಬರು ಪ್ರತಿಭಟಿಸಿ, ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನತಾಶಾ ಎಂಬುವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು,...

ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

4 days ago

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಮನೀಶ್ ಪಾಂಡೆ ಆರತಕ್ಷತೆಯಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸೋಮವಾರ ಮನೀಶ್ ನಟಿ...