ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ ತಿಂದು ನೋಡಿ
ಪನೀರ್ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಪನೀರ್ನಿಂದ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕ್ಕಳು ಪನೀರ್ನಿಂದ ತಯಾರಿಸಲ್ಪಟ್ಟ…
ವೆಜಿಟೇಬಲ್ ಮ್ಯಾಂಚೋ ಸೂಪ್ ಕುಡಿದು ಆನಂದಿಸಿ..!
ಯಾವುದೇ ರೆಸ್ಟೋರೆಂಟ್ಗಳಿಗೆ ಹೋದರೂ ವೈಟರ್ ಸೂಪ್ ಅಥವಾ ಸ್ಟಾರ್ಟರ್ಸ್ ಏನಾದ್ರೂ ತೆಗೆದುಕೊಳ್ಳುತ್ತೀರಾ ಎಂದು ಮೊದಲು ಕೇಳುತ್ತಾರೆ.…
ಡಿನ್ನರ್ಗೆ ಮಾಡಿ ಸ್ಪೆಷಲ್ ಚಿಲ್ಲಿ ಪೈನಾಪಲ್ ರೈಸ್
ಡಿನ್ನರ್ಗೆ ಏನಾದ್ರೂ ಸ್ಪೆಷಲ್ ಆಗಿ ಆರೋಗ್ಯಕರ, ರುಚಿಕರ ಹಾಗೆಯೇ ಕಡಿಮೆ ಮಸಾಲೆಯುಕ್ತ ಅಡುಗೆ ಮಾಡಬೇಕೆನಿಸಿದರೆ ನಾವಿಂದು…
ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..
ಪಾಸ್ತಾ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ತಿಂಡಿಗಳು ಅಥವಾ ಸ್ನಾಕ್ಸ್ಗಳು ಬಹುಬೇಗ…
ಸಂಜೆ ಸ್ನಾಕ್ಸ್ಗೆ ಮಾಡಿ ಸುಲಭವಾದ ನಾಚೋಸ್
ಮಕ್ಕಳಿಗೆ ಚಿಪ್ಸ್ ರೀತಿಯ ಕುರುಕುಲು ತಿಂಡಿ ಎಂದರೆ ಬೇಗ ಇಷ್ಟವಾಗುತ್ತದೆ. ಆದರೆ ಅದನ್ನು ಮನೆಯಲ್ಲಿಯೇ ಮಾಡುವುದರಿಂದ…
ಬೇಕರಿ ಸ್ಟೈಲ್ ಎಗ್ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ
ಇತ್ತೀಚಿನ ದಿನಗಳಲ್ಲಿ ಜನ್ಮದಿನ, ಮದುವೆ ಹೀಗೆ ವಿಶೇಷ ಕಾರ್ಯಕ್ರಮದಲ್ಲಿ ಖುಷಿಯನ್ನು ವ್ಯಕ್ತಪಡಿಸಲು ಕೇಕ್ ಕತ್ತರಿಸುವುದು ಒಂದು…
ಚಿಪ್ಸ್, ನಾಚೋಸ್ಗೆ ಪರ್ಫೆಕ್ಟ್ ಈ ಟೊಮೆಟೋ ಸಾಲ್ಸಾ
ಚಿಪ್ಸ್, ನಾಚೋಸ್ ಮುಂತಾದ ಸ್ನ್ಯಾಕ್ಸ್ಗಳನ್ನು ತಿನ್ನವ ವೇಳೆ ಕೆಲವರು ಸಾಸ್ ಜೊತೆಗೆ ತಿನ್ನಲು ಇಷ್ಟಪಡುತ್ತಾರೆ. ಇವತ್ತಿನ…
ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ
ಮನೆಯಲ್ಲಿ ಮಾಡುವ ಆಹಾರಗಳಿಗಿಂತಲೂ ಬೀದಿ ಬದಿಯ ಆಹಾರಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಅದರಲ್ಲೂ ಬೆಂಗಳೂರು, ಮುಂಬೈ…
ಬೇಸಿಗೆಯಲ್ಲಿ ತಂಪಾಗಿರೋಕೆ ರಾಗಿ ಅಂಬಲಿ ಕುಡಿಯಿರಿ
ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ಕೂಲ್ ಆಗಿರೋಣ ಅಂತ ತಂಪು…
ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ
ಸಿಹಿಯಾದ ಚಿಕ್ಕಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇದನ್ನೂ ಇಷ್ಟಪಟ್ಟು…