ಪತಿಯಿಂದ್ಲೇ ಪತ್ನಿಯ ಕಿಡ್ನಾಪ್- ಸಹೋದ್ಯೋಗಿಗಳ ಜೊತೆ ಸೇರಿ ರೇಪ್‍ಗೈದು ರೈಲ್ವೇ ಟ್ರ್ಯಾಕ್‍ಗೆ ಬಿಸಾಕ್ದ!
ಲಕ್ನೋ: ಪತಿಯೇ ತನ್ನ ಪತ್ನಿಯನ್ನು ಅಪಹರಿಸಿ ಬಳಿಕ ಸಹೋದ್ಯೋಗಿಗಳ ಜೊತೆ ಸೇರಿ ಎರಡು ದಿನಗಳ ಕಾಲ…
14ರ ಬಾಲಕನನ್ನು ಅಪಹರಿಸಿ 1 ಕೋಟಿ ರೂ. ಬೇಡಿಕೆಯಿಟ್ಟು ಕೊಲೆಗೈದ ಪಾಪಿಗಳು!
ಲಕ್ನೋ: ಬಾಯ್ ಫ್ರೆಂಡ್ ಸಹಾಯದಿಂದ 19 ವರ್ಷದ ಯುವತಿ, ತಾನೇ ಕಿಡ್ನಾಪ್ ಮಾಡಿಕೊಂಡು ಮನೆಯವರ ಬಳಿ…
ಬಂಧಿಸಲು ಹೋದಾಗ ಕ್ರಿಮಿನಲ್ ಗ್ಯಾಂಗ್‍ನಿಂದ ಫೈರಿಂಗ್- 8 ಮಂದಿ ಪೊಲೀಸರು ದುರ್ಮರಣ
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿವೈಎಸ್ಪಿ,…
ಬಸ್ಸಿನಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲೇ ಚಾಲಕನಿಂದ ಮಹಿಳೆಯ ಮೇಲೆ ರೇಪ್
ನೊಯ್ಡಾ: ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ನಡೆದ ಘಟನೆಯೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.…
ಮದ್ವೆ ಮನೆಯಲ್ಲಿ ಸ್ವೀಟ್‍ಗಾಗಿ ಜಗಳ- 9 ವರ್ಷದ ಬಾಮೈದನನ್ನೇ ಕೊಲೆಗೈದ ವರ
- ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಗ್ರಾಮದಲ್ಲಿ ಬಿಸಾಕಿ ಹೋದ್ರು ಲಕ್ನೋ: ಮದುವೆ ಮನೆಯಲ್ಲಿ…
ಲಾಕ್‍ಡೌನ್‍ನಿಂದ ಆರತಕ್ಷತೆ ಕ್ಯಾನ್ಸಲ್- 225 ಆಹಾರ ಕಿಟ್‍ಗಳನ್ನು ವಿತರಿಸಿದ ಜೋಡಿ
- 90 ಸಾವಿರ ರೂ. ವೆಚ್ಚದಲ್ಲಿ ಬಡವರಿಗೆ ಫುಡ್ ಕಿಟ್ ಲಕ್ನೋ: ಕೊರೊನಾ ವೈರಸ್ ಮಹಾಮಾರಿ…
ಪತ್ನಿ, ಮೂವರು ಮಕ್ಕಳನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ
- ಆರ್ಥಿಕ ಸಮಸ್ಯೆಯೇ ಘಟನೆಗೆ ಕಾರಣ ಲಕ್ನೋ: ಕಾರ್ ಗ್ಯಾರೇಜ್ ಮಾಲೀಕ ಹಾಗೂ ಆಸ್ತಿ ಡೀಲರ್,…
ಪತಿ ಮೇಲಿನ ಕೋಪದಿಂದ 6 ತಿಂಗ್ಳ ಮಗಳನ್ನೇ ಹೊಡೆದು ಕೊಂದ್ಳು
- ಹೋಳಿ ಹಬ್ಬಕ್ಕೆ ಬಟ್ಟೆ ಖರೀದಿಗಾಗಿ ಪತಿ-ಪತ್ನಿ ಜಗಳ ಲಕ್ನೋ: ಪಾಪಿ ತಾಯಿಯೊಬ್ಬಳು ತನ್ನ 6…
ಕಣ್ಣಿಗೆ ಖಾರದ ಪುಡಿ ಎರಚಿ, ಹಗ್ಗದಿಂದ ಬಿಗಿದು ತಾಯಿಯ ಕೊಲೆಗೈದ ಅಪ್ರಾಪ್ತೆ
- ನೆರೆಮನೆಯ ಗೆಳೆಯನ ಜೊತೆ ಸೇರಿ ಕೃತ್ಯ - ಸಂಬಂಧ ನೋಡಿ ಕೆನ್ನೆಗೆ ಬಾರಿಸಿದ್ದಕ್ಕೆ ರಿವೇಂಜ್…
ಮನೆಯವ್ರನ್ನ ಮರಕ್ಕೆ ಕಟ್ಟಿ ಮಹಿಳೆ ಮೇಲೆ 6 ಮಂದಿ ಅತ್ಯಾಚಾರ!
ಲಕ್ನೋ: ಮಹಿಳೆಯ ಮೇಲೆ 6 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ…