Thursday, 25th April 2019

Recent News

3 months ago

ವಾಟ್ಸಪ್ ಡೌನ್ – ಆಕ್ರೋಶ ಹೊರ ಹಾಕಿದ ನೆಟ್ಟಿಗರು

ನವದೆಹಲಿ: ವಿಶ್ವದ ಜನಪ್ರಿಯ ಮೆಸೇಂಜಿಗ್ ಅಪ್ಲಿಕೇಶನ್ ವಾಟ್ಸಪ್ ಮಂಗಳವಾರ ಕೆಲ ಹೊತ್ತು ಸ್ಥಗಿತಗೊಂಡಿದ್ದರಿಂದ ವಿಶ್ವದಾದ್ಯಂತ ಬಳಕೆದಾರರು ಕೆಲ ಕಾಲ ಸಮಸ್ಯೆ ಎದುರಿಸಿದರು. ವಾಟ್ಸಪ್ ಮೆಸೇಜ್ ಸೆಂಡ್ ಆಗುತ್ತಿಲ್ಲ ಹಾಗೂ ಆ್ಯಪ್ ಲೋಡಿಂಗ್ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲ ನೆಟ್ಟಿಗರು ಟ್ವೀಟ್ ಮೂಲಕ ದೂರಿದ್ದಾರೆ. ಮಂಗಳವಾರ ರಾತ್ರಿ 11.50 ರಿಂದ ಸಮಸ್ಯೆ ಕಾಣಿಕೊಂಡಿತ್ತು. ಇದಾದ ಕೆಲ ಹೊತ್ತಿಗೆ ವಾಟ್ಸಪ್ ಎಂದಿನಂತೆ ಆರಂಭವಾಯಿತು. ಆದರೆ ಯಾವ ಕಾರಣಕ್ಕೆ ಸ್ಥಗಿತಗೊಂಡಿತ್ತು ಎನ್ನುವ ಸ್ಪಷ್ಟನೆಯನ್ನು ವಾಟ್ಸಪ್ ಕೊಟ್ಟಿಲ್ಲ. Whatsapp is having issues since […]