Tuesday, 21st May 2019

Recent News

9 months ago

ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು

ನವದೆಹಲಿ: ಸಿನಿಮಾ ತಾರೆಯರು ಯಾವಾಗಲೂ ಸಿನಿಮಾ ಶೂಟಿಂಗ್ ಅಥವಾ ಫೋಟೋಶೂಟ್ ಮಾಡುವಾಗ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ ರೀತಿ ಬಾಲಿವುಡ್ ನಟಿ ಊರ್ವಶಿ ರೌತೆಲಾ ಕೂಡ ಫೋಟೋ ಶೂಟ್ ಮಾಡುವಾಗ ಎಡವಿದ್ದಾರೆ. ನಟಿ ಊರ್ವಶಿ ಅವರು ಫೋಟೋಶೂಟ್ ನಲ್ಲಿ ಎಡವಿದ ವಿಡಿಯೋವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಶೂಟಿಂಗ್ ವೇಳೆ ಎಡವಿ ತಕ್ಷಣ ಬ್ಯಾಲೆನ್ಸ್ ಮಾಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಊರ್ವಶಿ […]