Bengaluru City3 years ago
ಮುಖ್ಯಮಂತ್ರಿ ಸ್ಥಾನದ ಮೇಲೆ ಸಿದ್ದರಾಮಯ್ಯ ಕಣ್ಣು- ಎಲೆಕ್ಷನ್‍ಗೂ ಮುನ್ನವೇ ನಾನೇ ಮುಂದಿನ ಸಿಎಂ ಎಂದು ಸಂದೇಶ ರವಾನೆ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಎಲೆಕ್ಷನ್‍ಗೂ ಮುನ್ನವೇ ಸಂದೇಶ ರವಾನಿಸಿದ್ದಾರೆ. ಉಪ್ಪಾರ ಸಮಾವೇಶದಲ್ಲಿ ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಈ ಸಂದೇಶ ರವಾನಿಸಿದ್ದು, ಐದು ವರ್ಷ ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೆ. ಮತ್ತೆ...