2 years ago

ಯುಗಾದಿ ಭವಿಷ್ಯ: ಹೊಸ ವರ್ಷ ಯಾರಿಗೆ ಅದೃಷ್ಟ? ಯಾರಿಗೆ ಸಂಕಷ್ಟ?

ಮೇಷ : ಒಂದಿಷ್ಟು ಒಳಿತು, ಒಂದಿಷ್ಟು ಕೆಡುಕು, ಹೆಚ್ಚು ಲಾಭದಾಯಕ ವರ್ಷ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದೇವಿ ಪ್ರಾರ್ಥನೆ ಮಾಡಿ. ವೃಷಭ : ಆರ್ಥಿಕ ಸಂಕಷ್ಟ ಎದುರಾಗುವ ಸಂಭವ. ಮೂರು ತಿಂಗಳ ನಂತರ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ, ಆರೋಗ್ಯದಲ್ಲಿ ಸುಧಾರಣೆ. ಲಕ್ಷ್ಮೀ ನರಸಿಂಹನ ಆರಾಧನೆ ಮಾಡಿ. ಮಿಥುನ :...