ಹೈದರಾಬಾದ್: ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕನ್ನಡದಲ್ಲಿಯೇ ಯುಗಾದಿ ಹಬ್ಬಕ್ಕೆ ಶುಭ ಕೋರುವ ಮೂಲಕ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ. ಅನುಷ್ಕಾ ತಮ್ಮ ಇನ್ಸ್ಟಾದಲ್ಲಿ, “ಯುಗಾದಿ ಶುಭಾಶಯಗಳು. ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ...
ಉಡುಪಿ: ಇಂದು ಸೌರಮಾನ ಯುಗಾದಿ. ಉಡುಪಿ ಜಿಲ್ಲೆಯಲ್ಲಿ ವೈದಿಕ ಮತ್ತು ಜನಪದ ಸಂಪ್ರದಾಯದಂತೆ ಈ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯ್ತು. ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಪಂಚಾಂಗ ಶ್ರವಣ, ಮಹೋತ್ಸವ ಜರುಗಿತು. ಹೌದು. ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಯುಗಾದಿ...
ಬೆಂಗಳೂರು: ಎಲ್ಲೆಡೆ ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ. ಹಬ್ಬದ ಮನರಂಜನೆಗಾಗಿ ಸ್ನೇಹಿತರೊಂದಿಗೆ ಇಸ್ಪೀಟ್ ಆಟಕ್ಕೆ ಇಳಿದವನ ಜೀವನವೇ ಅಂತ್ಯವಾಗಿದೆ. ರಮೇಶ್ ಎಂಬಾತನೇ ಸ್ನೇಹಿತರಿಂದಲೇ ಕೊಲೆಯಾದ ದುರ್ದೈವಿ. ತಡರಾತ್ರಿ ನಗರದ ಹೊಸಕೆರೆಹಳ್ಳಿ ಬಳಿ ರಮೇಶ್ ತನ್ನ...
ರಾಮನಗರ: ಒಂದೆಡೆ ಲೋಕಸಭಾ ಚುನಾವಣೆಯ ನಡುವೆ ಬಂದಿರುವ ಯುಗಾದಿಯ ಹೊಸ ತೊಡಕಿನ ದಿನ ಮಾಂಸದ ಖರೀದಿ ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಜೋರಾಗಿಯೇ ಇದೆ. ಬಹುತೇಕ ಎಲ್ಲ ಮಟನ್ ಸ್ಟಾಲ್ ಹಾಗೂ ಚಿಕನ್ ಪೌಲ್ಟ್ರಿ ಸೆಂಟರ್ ಗಳಲ್ಲಿ...
ಮಂಡ್ಯ/ಹಾಸನ: ಚುನಾವಣೆ ಹೊಸ್ತಿಲಲ್ಲೆ ಮಂಡ್ಯದಲ್ಲಿ ಸಾಲು ಸಾಲು ಐಟಿ ರೈಡ್ಗಳು ನಡೆದು ಮನೆಯಲ್ಲಿ ಹಣ ಸಂಗ್ರಹಿಸೋದು ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳು ಯುಗಾದಿ ಹಬ್ಬದ ವರ್ಷತೊಡಕನ್ನು ಬಂಡವಾಳ ಮಾಡಿಕೊಂಡು ಮತದಾರರಿಗೆ ಭರ್ಜರಿ ಗಿಫ್ಟ್ ಕೊಡಲು...
https://www.youtube.com/watch?v=FeNindWPBmQ
ಹಬ್ಬಗಳು ಭಾರತೀಯ ಸಂಪ್ರದಾಯದ ತಿಲಕ ಎಂಬ ಮಾತಿದೆ. ಭಾರತದ ಪ್ರತಿ ಹಬ್ಬ ತನ್ನದೇ ಆದ ವಿಶೇಷತೆ, ಆಚರಣೆಯನ್ನು ಹೊಂದಿರುತ್ತದೆ. ಪೂಜೆ-ಪುನಸ್ಕಾರಗಳ ಜೊತೆಯಲ್ಲಿ ಆ ಹಬ್ಬದ ವಿಶೇಷ ಸಿಹಿ ಅಡುಗೆ ಸಿದ್ಧವಾಗಿರುತ್ತದೆ. ಯುಗಾದಿ ಹಬ್ಬ ಸ್ವಲ್ಪ ಭಿನ್ನವಾಗಿರುತ್ತದೆ....
ಬೆಂಗಳೂರು: ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ಪ್ರೈಸ್ ಕಾದಿದೆ ಎಂದು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದರು. ಈಗ ಆ ಸರ್ಪ್ರೈಸ್ ಏನೆಂಬುದನ್ನು ರಿವೀಲ್ ಮಾಡಿದ್ದಾರೆ. ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ, “ಕಿಚ್ಚ...
ಬಳ್ಳಾರಿ/ದಾವಣಗೆರೆ: ಯುಗಾದಿ ಅಂದ್ರೆ ಅದು ಹೊಸ ಸಂವತ್ಸರದ ಆದಿ. ಪ್ರಕೃತಿ ಚಿಗುರೊಡೆಯುವ ಕಾಲ. ಹೀಗಾಗಿ ಈ ದಿನ ಹೊಸ ಬಟ್ಟೆ ತೊಟ್ಟು ಬೇವು-ಬೆಲ್ಲ ಸವಿಯೋದು ಎಲ್ಲೆಡೆ ಇರುವ ವಾಡಿಕೆ. ಆದ್ರೆ ಬಳ್ಳಾರಿ, ದಾವಣಗೇರಿ ಜಿಲ್ಲೆಯ ಹತ್ತಾರು...
ಬೆಂಗಳೂರು: ಇಂದು ಎಲ್ಲಾ ಕಡೆಯೂ ಯುಗಾದಿ ಹಬ್ಬದ್ದೇ ಝೇಂಕಾರ. ಎತ್ತ ನೋಡಿದರತ್ತ ಹಸಿರು-ತೋರಣದ ಸೊಬಗು. ಎರಡು ದಿನ ಹಬ್ಬವಿದ್ದು, ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಂದು ಚೈತ್ರ ಮಾಸದ ಹಬ್ಬ. ಪ್ರಕೃತಿಯು ಮೈ...
ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ...
ಬೆಂಗಳೂರು: ಮರದ ಅಖಾಡದಲ್ಲೀಗ ಯುಗಾದಿ ಹಬ್ಬದ ಪರ್ವ. ಯುಗಾದಿ ಹಬ್ಬದ ಲೆಕ್ಕಚಾರದಲ್ಲೇ ಬೆಂಗಳೂರಿನಲ್ಲಿ ಮತಬೇಟೆಯ ಒಟ ಶುರುಬವಾಗಿದೆ. ಯುಗಾದಿ ಹಬ್ಬಕ್ಕೆ ಕಾರ್ಯಕರ್ತರಿಗೆ, ಮತದಾರರಿಗೆ ವೆರೈಟಿ ಗಿಫ್ಟ್ ಪ್ಯಾಕೇಜ್ ರೆಡಿಯಾಗಿದೆ. ಮತದಾನದ ದಿನಕ್ಕೆ ಬೆಂಗಳೂರಿನಿಂದ ಊರಿಗೆ ಹೊರಡೋರಿಗೆ...
ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…… ಈ ಹಾಡನ್ನು ನೀವೆಲ್ಲರೂ ಕೇಳಿ ನೋಡಿ ಆನಂದಿಸಿದ್ದಿರಾ. ಬ್ಲಾಕ್ ಆಡ್ ವೈಟ್ ತೆರೆಯ ಮೇಲೆ 55 ವರ್ಷಗಳ ಹಿಂದೆ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ...
ಕಲಬುರಗಿ/ಗದಗ: ಯುಗಾದಿ ಹಬ್ಬದಂದೇ ಕಲಬುರಗಿಯ ಶಿವಲಿಂಗೇಶ್ವರ ಜಾತ್ರೆಯ ರಥೋತ್ಸವದಲ್ಲಿ ಘನಘೋರ ದುರಂತ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕಿಶನ್ ಮೃತ...
ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರು ಕನ್ನಡದಲ್ಲೇ ರಾಜ್ಯದ ಜನತೆಗೆ ಶುಭಾಶಯ ಕೋರುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಭಕೋರಿದ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಕೂಡ ಕನ್ನಡದಲ್ಲೇ ವಿಶ್ ಮಾಡಿದ್ದಾರೆ. ಸಾಮಾಜಿಕ...
ಬೆಂಗಳೂರು: ಇಂದು ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ- ಸಡಗರದಿಂದ ಆಚರಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ...