ಭಾರತದಲ್ಲಿದ್ದ ಮೂರರ ಪೈಕಿ ಎರಡು ಟ್ವಿಟ್ಟರ್ ಕಚೇರಿ ಬಂದ್!
ನವದೆಹಲಿ: ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್ (Twitter) ಸಂಸ್ಥೆ ಭಾರತದ ಮೂರು ಕಚೇರಿಗಳ ಪೈಕಿ ಎರಡನ್ನು…
ಭಾರತದಲ್ಲಿ ಟ್ವಿಟ್ಟರ್ ಬ್ಲೂ ಟಿಕ್ ಬೇಕಾದ್ರೆ ಶುಲ್ಕ ಪಾವತಿಸಿ
ವಾಷಿಂಗ್ಟನ್/ನವದೆಹಲಿ: ಕಳೆದ ವರ್ಷ ಟ್ವಿಟ್ಟರ್ (Twitter) ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk)…
ಟ್ಟಿಟ್ಟರ್ ಬಳಕೆದಾರರು ಖಾತೆ ಅಮಾನತಿಗೆ ಮನವಿ ಮಾಡಲು ಅವಕಾಶ – ಫೆ.1ರಿಂದ ಜಾರಿ
ನ್ಯೂಯಾರ್ಕ್: ಇನ್ಮುಂದೆ ಟ್ವಿಟ್ಟರ್ (Twitter) ಬಳಕೆದಾರರು ಖಾತೆಯನ್ನು ಅಮಾನತು ಮಾಡಿ ಎಂದು ಮನವಿ ಸಲ್ಲಿಸಲು ಅವಕಾಶವಿದೆ.…
20 ತಿಂಗಳ ನಂತರ ಟ್ವಿಟ್ಟರ್‌ಗೆ ಮರಳಿದ ಬಾಲಿವುಡ್ ನಟಿ ಕಂಗನಾ ರಣಾವತ್
ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranut) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ…
ಬಾಡಿಗೆ ಪಾವತಿಸದ ಮಸ್ಕ್ – ಸಿಂಗಾಪುರ ಟ್ವಿಟ್ಟರ್ ಕಚೇರಿಯಿಂದ ಉದ್ಯೋಗಿಗಳು ಹೊರಕ್ಕೆ
ಸಿಂಗಾಪುರ: ಟ್ವಿಟ್ಟರ್‌ನ್ನು (Twitter) ಎಲೋನ್ ಮಸ್ಕ್ (Elon Musk) ತನ್ನ ಒಡೆತನಕ್ಕೆ ತೆಗೆದುಕೊಂಡ ನಂತರ ಸಂಸ್ಥೆಯ…
ನಾನು ‘ಕೆಜಿಎಫ್ 2’ ಸಿನಿಮಾ ನೋಡಿಲ್ಲ, ನನ್ನ ಅಭಿರುಚಿಯ ಸಿನಿಮಾ ಅದಲ್ಲ : ನಟ ಕಿಶೋರ್
ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಶೋರ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಸುಖಾಸುಮ್ಮನೆ…
20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್
ವಾಷಿಂಗ್ಟನ್: ಸುಮಾರು 20 ಕೋಟಿಗೂ ಅಧಿಕ ಟ್ವಿಟ್ಟರ್ (Twitter) ಬಳಕೆದಾರರ ಇ-ಮೇಲ್ ವಿಳಾಸ (Email Addresses)…
ನಟ ಕಿಶೋರ್ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಅಸಲಿ ಕಾರಣ ಬಯಲು
ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಕಿಶೋರ್ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿರುವ ವಿಚಾರ…
ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್
ವಾಷಿಂಗ್ಟನ್: ಟ್ವಿಟ್ಟರ್ ಸಿಇಒ (Twitter CEO) ಎಲೋನ್ ಮಸ್ಕ್ (Elon Musk) ಇತ್ತೀಚೆಗೆ ತಾವು ತಮ್ಮ…
ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳೀಬೇಕಾ? – ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್
ವಾಷಿಂಗ್ಟನ್: ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಿ, ಅದರ ಫಲಿತಾಂಶಕ್ಕೆ ತಕ್ಕಂತೆ ನಡೆದುಕೊಂಡಿರುವ ಮಸ್ಕ್ ಇದೀಗ ತಾನು…