Friday, 19th July 2019

Recent News

1 week ago

ಭಾರತಕ್ಕೆ ಸೋಲು, ಟಿವಿ ಒಡೆದು ಮಂಡ್ಯ ಯುವಕನಿಂದ ಶಪಥ

ಮಂಡ್ಯ: ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತ ಸೋತಿದ್ದಕ್ಕೆ ಯುವಕನೊಬ್ಬ ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬೆಳ್ಳಿ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ಮದ್ದೂರಿನ ನಿವಾಸಿಯಾದ ಶಂಕರ್ ಉತ್ತಮ ಪ್ರದರ್ಶನ ನೀಡುತ್ತಿದ್ದ ಭಾರತ ಸೆಮಿಫೈನಲ್‍ನಲ್ಲಿ ಸೋತ್ತಿದ್ದಕ್ಕೆ ಆಕ್ರೋಶಗೊಂಡು ಇನ್ನು ಮುಂದೆ ಟಿವಿ ನೋಡುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಮಳೆಯಿದ್ದ ಸ್ಥಗಿತಗೊಂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ್‍ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗೆಲ್ಲಲು 240 ರನ್ ಗಳ ಗುರಿಯನ್ನು […]

1 week ago

ಪತ್ನಿ ಜೊತೆಗಿನ ತನ್ನ ವಿಡಿಯೋ ಪೋರ್ನ್ ತಾಣದಲ್ಲಿ ನೋಡಿ ಬೆಚ್ಚಿಬಿದ್ದ

ನವದೆಹಲಿ: ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವಾಗ ತನ್ನ ಹೆಂಡತಿಯೊಂದಿಗೆ ಕಳೆದ ಬೆಡ್‍ರೂಂ ವಿಡಿಯೋ ಕಾಣಿಸಿದ್ದನ್ನು ನೋಡಿ ವ್ಯಕ್ತಿಯೊಬ್ಬ ದಂಗಾಗಿದ್ದಾನೆ. ಸೂರತ್ ಮೂಲದ ಮಹೇಶ್ ಬೆಡ್‍ರೂಂನ ಸ್ಮಾರ್ಟ್ ಟಿವಿಯಲ್ಲಿ ನೀಲಿ ಚಿತ್ರ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಒಂದು ದಿನ ತನ್ನ ಟಿವಿ ಆನ್ ಮಾಡಿ ನೋಡುತ್ತ ಕುಳಿತ್ತಿದ್ದಾನೆ. ಈ ವೇಳೆ ವಿಡಿಯೋಗಳನ್ನು ಸರ್ಚ್ ಮಾಡುತ್ತಿದ್ದಾಗ ವೆಬ್‍ಸೈಟ್...

‘ಕೆಜಿಎಫ್’ ಸಿನಿಮಾ ನೋಡ್ಬೇಕು – ಕರೆಂಟ್ ಕಟ್ ಮಾಡಿದ್ರೆ ಕಚೇರಿಗೆ ಬಾಂಬ್ : ಮೆಸ್ಕಾಂಗೆ ಪತ್ರ

4 months ago

ಬೆಂಗಳೂರು: ಶನಿವಾರ ದೇಶಾದ್ಯಂತ ಹವಾ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಂಟ್ ತೆಗೆದರೆ ಕಚೇರಿಗೆ ಬಾಂಬ್ ಹಾಕುತ್ತೇವೆ ಹುಷಾರ್ ಎಂದು ಭದ್ರಾವತಿಯ ಮೆಸ್ಕಾಂಗೆ ಪತ್ರವೊಂದು ಬಂದಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಜಿಎಫ್...

ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

9 months ago

ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ. ಏನಿದು ಘಟನೆ?:...

ಮಾಧ್ಯಮಗಳಲ್ಲಿ ನನ್ನ ಬಗ್ಗೆ ಏನ್ ತೋರಿಸ್ತಾರೆ? ನೋಡಲು ಟಿವಿ ಬೇಕು: ದುನಿಯಾ ವಿಜಯ್

10 months ago

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಈಗ ಟಿವಿಯವರು ನನ್ನ ಬಗ್ಗೆ ಏನ್ ತೋರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಟಿವಿ ಬೇಕೆಂದು ಹಠ ಹಿಡಿದಿದ್ದಾರೆ. ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿದ್ದರು. ಬ್ಯಾರಕ್‍ಗೆ...

ಟಿವಿ ಸ್ಫೋಟ: 16ರ ಬಾಲಕಿ ಸಾವು

1 year ago

ಕೊಪ್ಪಳ: ಟಿವಿ ಸ್ಫೋಟಗೊಂಡು ಬಾಲಕಿಯೊಬ್ಬಳು ಬಲಿಯಾದ ದುರ್ಘಟನೆ ಕೊಪ್ಪಳ ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ವಿಶಾಲಾಕ್ಷಿ (16) ಮೃತ ಬಾಲಕಿ. ಟಿವಿ ಸ್ಫೋಟಗೊಂಡ ಪರಿಣಾಮ ವಿಶಾಲಾಕ್ಷಿ ಧರಿಸಿದ್ದ ಬಟ್ಟೆ, ದೇಹ ಸುಟ್ಟಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ವಿಶಾಲಾಕ್ಷಿ ದೇಹದ ಮೇಲ್ಭಾಗ ಹೆಚ್ಚಿನ...

ಸಿಡಿಲಿಗೆ ಟಿವಿ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

1 year ago

ಚಿಕ್ಕಮಗಳೂರು: ರಾಜ್ಯದ ಕೆಲವೆಡೆ ಗುರುವಾರ ಧಾರಕಾರ ಮಳೆ ಸುರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಯೊಂದು ಸುಟ್ಟು ಭಸ್ಮವಾಗಿದೆ. ಬಾಳೆಹೊನ್ನೂರಿನ ಎನ್ ಆರ್ ಪುರ ರಸ್ತೆಯಲ್ಲಿರುವ ಅವಿನಾಶ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ....

ಲಾಡ್ಜ್ ಟಿವಿ ಕಳ್ಳರು ಕೊನೆಗೂ ಅರೆಸ್ಟ್- 32 ಟಿವಿಗಳು ವಶ

1 year ago

ಬಾಗಲಕೋಟೆ: ಲಾಡ್ಜ್ ಗಳಲ್ಲಿ ರೂಮ್ ಬುಕ್ ಮಾಡಿ ಎಲ್‍ಸಿಡಿ ಟಿವಿಗಳನ್ನ ಕಳ್ಳತನ ಮಾಡಿದ್ದ ಹೈಟೆಕ್ ಟಿವಿ ಕಳ್ಳರನ್ನು ಪೊಲೀಸರು ಕಾರವಾರದ ಮುರಡೇಶ್ವರದಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯ ವಾಸುದೇವ ಮತ್ತು ದಾವಣಗೆರೆಯ ಎನ್.ಪ್ರಕಾಶ್ ಬಂಧಿತ ಆರೋಪಿಗಳು. ಜನವರಿ 8ರಂದು ಕಳ್ಳರು ಬಾಗಲಕೋಟೆಯಲ್ಲಿ 8...