ಗುಡಿಸಲಿಗೆ ಬೆಂಕಿ- ಹೊಸ ಮನೆ ಕಟ್ಟಲು ತಂದಿಟ್ಟಿದ್ದ ನಗದು, ಅಡಿಕೆ, ರಾಗಿ, ದವಸ ಧಾನ್ಯ ಭಸ್ಮ
ತುಮಕೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಗುಡಿಸಲು ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾದ…
ಶತಾಯುಷಿ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಯಶ್
ತುಮಕೂರು: ರಾಕಿಂಗ್ ಸ್ಟಾರ್ ಯಶ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ನಟ…
ಒಳ್ಳೆ ಪೆನ್ ಕೊಡಿಸ್ತೀನಿ ಚೆನ್ನಾಗಿ, ದೊಡ್ಡದಾಗಿ ನನ್ನ ಹಣೆಬರಹ ಬರೀರಿ- ಮತದಾರರಿಗೆ ಪರಂ ಮನವಿ
ತುಮಕೂರು: ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ನನ್ನ…
ಕುಡಿದು ಗಲಾಟೆ ಮಾಡ್ತಿದ್ದ KSRTC ಸಿಬ್ಬಂದಿ- ಬುದ್ಧಿ ಹೇಳಿದ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆಗೆ ಯತ್ನ
ತುಮಕೂರು: ಕುಡಿದ ಮತ್ತಲ್ಲಿ ಗಲಾಟೆ ಮಾಡ್ತಿದ್ದ ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಮಗೆ ಬುದ್ಧಿ ಹೇಳಿದ ಟ್ರಾಫಿಕ್ ಪೊಲೀಸ್…
ಚುನಾವಣೆ ಘೋಷಣೆ ಮುನ್ನವೇ ದೇವರ ಮೊರೆ ಹೋದ ಅಭ್ಯರ್ಥಿ- ಗೆಲುವಿಗಾಗಿ ಗಿರಿಜಾ ಕಲ್ಯಾಣ
ತುಮಕೂರು: ಜಿಲ್ಲೆಯ ತಿಪಟೂರು ಕ್ಷೇತ್ರದ ಅಭ್ಯರ್ಥಿಯೊಬ್ಬರು ಚುನಾವಣೆ ಘೋಷಣೆ ಮುನ್ನವೇ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.…
ಶಾಸಕ ಸುರೇಶ್ ಬಾಬುರಿಂದ ಕ್ಷೇತ್ರದ ಮತದಾರರಿಗೆ ಮತ್ತೊಂದು ಗಿಫ್ಟ್- ಸೀರೆಗಾಗಿ ಮುಗಿಬಿದ್ದ ಮಹಿಳೆಯರು
ತುಮಕೂರು: ಕೆಲ ದಿನಗಳ ಹಿಂದೆ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಕೊಟ್ಟಿದ್ದ ಚಿಕ್ಕನಾಯನಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್…
ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪಾಯಕಾರಿ ದ್ರಾವಣ ಎರಚಿದ ಬಾಲಕ!
ತುಮಕೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪರಿಚಿತ ಬಾಲಕನೋರ್ವ ಅಪಾಯಕಾರಿ ದ್ರಾವಣ ಎರಚಿ ಪರಾರಿಯಾದ ಘಟನೆ…
ತುಮಕೂರು ಎಸ್‍ಐಟಿ ಕಾಲೇಜಿನ ಬಳಿ ಕದ್ದುಮುಚ್ಚಿ ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದವನಿಗೆ ಬಿತ್ತು ಗೂಸಾ
ತುಮಕೂರು: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರ ಹಾಗೂ ಮಹಿಳೆಯರ ಫೋಟೋ ತೆಗೆದು ವಿಕೃತ ಖುಷಿ ಪಡುತಿದ್ದ ವ್ಯಕ್ತಿಯೋರ್ವನನ್ನು…
ರಮ್ಯಾ ಒಬ್ಬಳು ವಯ್ಯಾರಿ, ನಟನೆ ಮಾಡೋದಷ್ಟೆ ಅವಳ ಕೆಲಸ : ಸೊಗಡು ಶಿವಣ್ಣ
ತುಮಕೂರು: ರಮ್ಯಾ ಒಬ್ಬಳು ವಯ್ಯಾರಿ. ಆಕೆ ಒಬ್ಬ ನಟಿ, ವಯ್ಯಾರಿ ನಟನೆ ಮಾಡೋದಷ್ಟೆ ಅವಳ ಕೆಲಸ…
ಆದಾಯದ 80% ಹಣ ಹೋರಾಟಕ್ಕೆ ಮೀಸಲು- ಬರದ ನಾಡು ಪಾವಗಡದ ರೈತರ ಆಶಾಕಿರಣ ತುಮಕೂರಿನ ಪೂಜಾರಪ್ಪ
ತುಮಕೂರು: ಪಾವಗಡ ತಾಲೂಕು ಬರದಿಂದಲೇ ಸುದ್ದಿಯಲ್ಲಿರುತ್ತೆ. ಆದ್ರೆ ಇಲ್ಲಿನ ರೈತ ಪೂಜಾರಪ್ಪಗೆ ಇದರ ಬಿಸಿ ಇಲ್ಲ.…