Thursday, 25th April 2019

2 days ago

ಟ್ರೋಲ್‍ಗಳಿಗೆ ಚಾಟಿ ಬೀಸಿದ ‘ರಾಜಕುಮಾರ’ ನಟಿ – ಕ್ಷಮೆ ಕೇಳಿದ ಅಭಿಮಾನಿ

ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜೊತೆ ‘ರಾಜಕುಮಾರ’ ಚಿತ್ರದಲ್ಲಿ ನಟಿಸಿದ ಪ್ರಿಯಾ ಆನಂದ್ ಟ್ರೋಲ್‍ಗಳಿಗೆ ಚಾಟಿ ಬೀಸಿದ್ದಾರೆ. ಸದ್ಯ ಪ್ರಿಯಾ ಖಡಕ್ ಪ್ರತಿಕ್ರಿಯೆಗೆ ಅಭಿಮಾನಿ ಕ್ಷಮೆ ಕೇಳಿದ್ದಾನೆ. ಟ್ವಿಟ್ಟರಿನಲ್ಲಿ ವ್ಯಕ್ತಿಯೊಬ್ಬ, “ಶ್ರೀದೇವಿ, ನಟಿ ಪ್ರಿಯಾ ಆನಂದ್ ಜೊತೆ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಶ್ರೀದೇವಿ ನಿಧನರಾಗಿದ್ದಾರೆ. ಜಿಕೆ ರಿತೇಶ್, ಪ್ರಿಯಾ ಆನಂದ್ ಜೊತೆ ನಟಿಸಿದ್ದರು. ಈಗ ಜಿಕೆ ರಿತೇಶ್ ಕೂಡ ನಿಧನರಾಗದ್ದಾರೆ. ಪ್ರಿಯಾ ಆನಂದ್ ಜೊತೆ ನಟಿಸುತ್ತಿರುವವರು ನಿಧನರಾಗುತ್ತಿದ್ದಾರೆ. ಪ್ರಿಯಾ ಆನಂದ್ […]

5 days ago

ಇನ್ಸ್ಟಾದಲ್ಲಿ ತನ್ನ ಕಾಲನ್ನೇ ಎಳೆದುಕೊಂಡ ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ವಿಚಿತ್ರ ಉಡುಪುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತ್ತಿರುತ್ತಾರೆ. ಪ್ರತಿಬಾರಿಯೂ ಭಿನ್ನ ಡ್ರೆಸ್ ಧರಿಸುವ ರಣ್‍ವೀರ್ ಅವರನ್ನು ನೆಟ್ಟಗರು ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಸ್ವತಃ ರಣ್‍ವೀರ್ ಇನಸ್ಟಾಗ್ರಾಂನಲ್ಲಿ ತಮ್ಮ ಕಾಲನ್ನೇ ತಾವೇ ಎಳೆದುಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣ್‍ವೀರ್ ನೀಲಿ ಮತ್ತು ಕೆಂಪು ಬಣ್ಣದ ಬಟ್ಟೆ ಧರಿಸಿದ್ದರು. ರಣ್‍ವೀರ್...

ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ ನಟ ಅಜಯ್

2 weeks ago

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ತನ್ನ ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ ಮಗಳು ನೈಸಾ ಅವರು ನೀಲಿ ಬಣ್ಣದ ಉದ್ದದ ಹೂಡೀಸ್ ಮತ್ತು ಶಾರ್ಟ್ಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ನೈಸಾ ಧರಿಸಿದ್ದ ಹೂಡೀಸ್...

ಹೊಸ ವರುಷಕ್ಕೆ ಶುಭಕೋರಿ ಟ್ರೋಲ್ ಆದ್ರು ಪ್ರಿಯಾಂಕ ಗಾಂಧಿ!

3 weeks ago

ನವದೆಹಲಿ: ಪ್ರಿಯಾಂಕ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಸಮಿತಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಬಯಸಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಆದರೆ ಇಂದು ಕಾಶ್ಮೀರಿ ಪಂಡಿತರಿಗೆ ಯುಗಾದಿಯ ಶುಭಕೋರುವ ಮೂಲಕ ಟ್ರೋಲ್ ಆಗಿದ್ದಾರೆ. ಪ್ರಿಯಾಂಕ ಗಾಂಧಿ...

ಊರ್ವಶಿ ಹಿಂಬದಿಗೆ ಹೊಡೆದ ಬೋನಿ ಕಪೂರ್- ಟ್ರೋಲರ್ಸ್‌ಗೆ ಚಳಿ ಬಿಡಿಸಿದ `ಐರಾವತ’ ನಟಿ

3 weeks ago

ಮುಂಬೈ: ಬಾಲಿವುಡ್ ಬೆಡಗಿ, ‘ಐರಾವತ’ ಚಿತ್ರದ ನಾಯಕಿ ಊರ್ವಶಿ ರೌಟೆಲಾ ಹಿಂಬದಿಗೆ ನಿರ್ಮಾಪಕ, ದಿ. ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ಟ್ರೋಲ್ ಮಾಡುವವರಿಗೆ ನಟಿ ಚಳಿ ಬಿಡಿಸಿದ್ದಾರೆ. ಹೌದು....

ಲಿಪ್ ಲಾಕ್ ಸೀನ್ ಬಗ್ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

4 weeks ago

ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟ್ರೈಲರ್ ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ಸೀನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್ ಮಾಡಲಾಗುತ್ತಿದೆ. ಇದರಿಂದ...

ನಿಖಿಲ್ ಎಲ್ಲಿದ್ದೀಯಪ್ಪ- ಟ್ರೋಲ್‍ಗೆ ಸಿಎಂ ಪುತ್ರ ಪ್ರತಿಕ್ರಿಯೆ

1 month ago

ಬೆಂಗಳೂರು: ನಿಖಿಲ್ ಎಲ್ಲಿದ್ದೀಯಪ್ಪ.. ಈ ಡೈಲಾಗ್ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಮಾಧ್ಯಮಲೋಕದಲ್ಲೇ ಮೊಟ್ಟಮೊದಲ...

ಅಭಿನಂದನ್ ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ – ಸಲ್ಮಾನ್ ಖುರ್ಷಿದ್

2 months ago

ನವದೆಹಲಿ: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಹೆಮ್ಮೆ ತಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿನಂದನ್ ಅವರು ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದ್ದಾರೆ. “ಶತ್ರುಗಳ ಆಕ್ರಮಣವನ್ನು ತಡೆದ...