Friday, 23rd August 2019

2 days ago

ಅಪಘಾತವಾಗ್ತಿದ್ದಂತೆ ಕಾರು ಬಿಟ್ಟು ಯುವ ನಟ ಎಸ್ಕೇಪ್

– ಸಿಸಿಟಿವಿಯಲ್ಲಿ ದೃಶ್ಯ ಸೆರೆ ಹೈದರಾಬಾದ್: ಟಾಲಿವುಡ್ ಯುವ ನಟ ರಾಜ್ ತರುಣ್ ಅವರ ಕಾರು ಆಗಸ್ಟ್ 20 ರಂದು ಅಪಘಾತಕ್ಕೆ ಒಳಗಾಗಿದ್ದು, ಈ ವೇಳೆ ಅಪಘಾತವಾಗುತ್ತಿದಂತೆ ನಟ ಸ್ಥಳದಿಂದ ಪರಾರಿಯಾಗಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ತರುಣ್ ರಾಜ್ ಅವರ ಕಾರು ಹೈದರಾಬಾದ್‍ನ ಅಲ್ಕಾಪುರ ಟೌನ್ ಶಿಪ್ ಬಳಿ ಡಿವೈಡರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ನಟನಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಆದರೆ ಅಪಘಾತ ವೇಳೆಯ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ […]

2 days ago

ಕನ್ನಡದಲ್ಲಿ ದಾಖಲೆ ಬರೆದ ಸೈರಾ

ಹೈದರಾಬಾದ್: ಟಾಲಿವುಡ್‍ನ ಬಹುನಿರೀಕ್ಷಿತ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆ ಆಗಿದೆ. ಈ ಟೀಸರ್ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ದಾಖಲೆ ಬರೆದಿದೆ. ಸೈರಾ ಸಿನಿಮಾ ಸೇರಿದಂತೆ ಈ ಹಿಂದೆ ಹಲವು ಡಬ್ ಆಗಿರುವ ಟೀಸರ್ ಕನ್ನಡದಲ್ಲಿ ಬಿಡುಗಡೆ ಆಗಿದೆ. ಆದರೆ ಕನ್ನಡದಲ್ಲಿ ಡಬ್ ಆಗಿರುವ ಸೈರಾ ಟೀಸರ್ ರಿಲೀಸ್ ಆದ 24...

ಅನುಷ್ಕಾಗಾಗಿ ಪ್ರಭಾಸ್‍ರಿಂದ ಸಾಹೋ ಸ್ಪೆಷಲ್ ಸ್ಕ್ರೀನಿಂಗ್?

2 weeks ago

ಹೈದರಾಬಾದ್: ಬಾಹುಬಲಿ ಪ್ರಭಾಸ್ ಅವರು ತಮ್ಮ ಗೆಳತಿ, ನಟಿ ಅನುಷ್ಕಾ ಶೆಟ್ಟಿಗಾಗಿ ಮುಂಬರುವ ‘ಸಾಹೋ’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟಿಸಿದ ‘ಸಾಹೋ’ ಚಿತ್ರ ಇದೇ ತಿಂಗಳು 30ರಂದು ಬಿಡುಗಡೆಯಾಗಲಿದೆ. ಈ ಚಿತ್ರ...

ನಟಿಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ ರಶ್ಮಿಕಾ

2 weeks ago

ಹೈದರಾಬಾದ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ನಟಿ ಖುಷ್ಬೂಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ರಶ್ಮಿಕಾ, “90ರ ದಶಕದಲ್ಲಿ ನಟಿ ಖುಷ್ಬೂ ಅವರಿಗೆ...

ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

3 weeks ago

ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು....

ಒಂದು ಪೋಸ್ಟ್ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಅನುಷ್ಕಾ

3 weeks ago

ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲಾ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನಟಿ ಅನುಷ್ಕಾ...

ನಿಮ್ಮ ಕೆಲಸಕ್ಕೆ 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು: ರಾಮ್‍ಗೋಪಾಲ್ ವರ್ಮಾ

1 month ago

ಹೈದರಾಬಾದ್: ಬಾಲಿವುಡ್ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಅವರು ನಿಮ್ಮ ಕೆಲಸಕ್ಕೆ 39 ದಿನ ನಾನ್‍ಸ್ಟಾಪ್ ಆಗಿ ಕಿಸ್ ಮಾಡಬೇಕು ಎಂದು ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ರಾಮ್‍ಗೋಪಾಲ್ ತಾವು ನಿರ್ದೇಶಿಸಿದ ‘ಇಸ್ಮಾರ್ಟ್ ಶಂಕರ್’ ಚಿತ್ರ ವೀಕ್ಷಿಸಲು ಹೆಲ್ಮೆಟ್ ಧರಿಸದೇ...

ವಿಜಯ್ ಜೊತೆ ಕಿಸ್‍ಗೆ ಒಲ್ಲೆ ಅಂದ ಸಾಯಿ ಪಲ್ಲವಿ

1 month ago

ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ಕಿಸ್ಸಿಂಗ್ ಸೀನ್ ಇದೆ ಎನ್ನುವ ಒಂದೇ ಕಾರಣಕ್ಕೆ ನಟ ವಿಜಯ್ ದೇವರಕೊಂಡ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಟಾಲಿವುಡ್‍ನಲ್ಲಿ ಹರಿದಾಡುತ್ತಿದೆ. ವಿಜಯ್ ದೇವರಕೊಂಡ ನಟಿಸಿರುವ ‘ಡಿಯರ್ ಕಾಮ್ರೆಡ್’ ಚಿತ್ರಕ್ಕಾಗಿ ಮೊದಲು ನಟಿ ಸಾಯಿ...