4 months ago

ತಾಜ್ ಮಹಲ್‍ನಲ್ಲಿ 3 ಗಂಟೆಗೂ ಹೆಚ್ಚಿದ್ದರೆ ಬೀಳುತ್ತೆ ದಂಡ

ನವದೆಹಲಿ: ಭಾರತೀಯ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾದ ಆಗ್ರಾದ ಐತಿಹಾಸಿಕ ಸುಂದರ ತಾಜ್ ಮಹಲ್ ವೀಕ್ಷಣೆಗೆ ಇನ್ನೂ ಮುಂದೆ 3 ಗಂಟೆ ಮಾತ್ರ ಸಮಯಾವಕಾಶ ನಿಗದಿ ಪಡಿಸಲಾಗಿದೆ. ಹೌದು. ಸುಂದರ ತಾಜ್ ಮಹಲ್ ನೋಡಲು ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಶ್ವೇತವರ್ಣದ ಮನಮೋಹಕ ಶಿಲ್ಪಕಲೆಗೆ ಮನಸೋಲದ ಮಂದಿಯೇ ಇಲ್ಲ. ಆದರೆ ತಾಜ್ ಮಹಲ್‍ನಲ್ಲಿ ಇನ್ನು ಮುಂದೆ ಪ್ರವಾಸಿಗರು 3 ಗಂಟೆಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. ಆಡಳಿತ ಮಂಡಳಿ […]

10 months ago

ಇಂದೇ ಮಂತ್ರಿ ಆಗ್ತೇವೆ ಅಂದ್ಕೊಂಡವರಿಗೆ ಗೌಡ್ರ ಕುಟುಂಬದಿಂದ ಶಾಕ್

ಬೆಂಗಳೂರು: ಕಾಂಗ್ರೆಸ್ ಕೋಟಾದ ಸಚಿವ ಸ್ಥಾನ ಭರ್ತಿಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಘಳಿಗೆ ನೋಡಿ ಮುಹೂರ್ತ ಫಿಕ್ಸ್ ಮಾಡಿದ್ದರು. ಆದರೆ ಈಗ ಜೆಡಿಎಸ್ ಕೋಟಾದ ಸಚಿವ ಸ್ಥಾನ ಭರ್ತಿ ಸಮಯ ಹಾಗೂ ಗಳಿಗೆ ಕೂಡಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಸ್ಥಾನ ಭರ್ತಿಯಾಗುವುದಿಲ್ಲ. ಜೆಡಿಎಸ್‍ನಲ್ಲಿ ಎರಡು ಸ್ಥಾನ...