Wednesday, 17th July 2019

2 months ago

ಟಿಕ್‍ಟಾಕ್ ಸ್ಟಾರ್ ಹತ್ಯೆ – ಅಪ್ರಾಪ್ತ ಅರೆಸ್ಟ್

ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್ ನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಅಪ್ರಾಪ್ತ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ಆರೋಪಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಕೊಲೆ ಮಾಡಿದ್ದು ಯಾಕೆ? ಆರೋಪಿಗಳಾದ ಅಪ್ರಾಪ್ತ ಬಾಲಕ, ವಿಕಾಸ್ ಹಾಗೂ ರೋಹಿತ್, ಸಂದೀಪ್ ಫಾಲ್ವಾನ್ ಗ್ಯಾಂಗ್‍ನಲ್ಲಿ […]

2 months ago

ಟಿಕ್ ಟಾಕ್ ಮಾಡ್ತಿದ್ದಂತೆ ಮೆಟ್ಟಿಲಿನಿಂದ ಜಾರಿದ ಮಹಿಳೆ- ವಿಡಿಯೋ ನೋಡಿ

ಹೈದರಾಬಾದ್: ಮಹಿಳೆಯೊಬ್ಬರು ತೆಲುಗು ಹಾಡಿಗೆ ಟಿಕ್‍ಟಾಕ್ ಮಾಡುತ್ತಿದ್ದಂತೆ ಮೆಟ್ಟಿಲಿನಿಂದ ಜಾರಿ ಬಿದ್ದ ಘಟನೆಯೊಂದು ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಳೆ ತೆಲುಗಿನ ‘ಡಿಕೆ ಬೋಸ್’ ಚಿತ್ರದ ‘ಪಡಿಪೋಯಾ’ ಹಾಡಿಗೆ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದಳು. ಮಹಿಳೆ ಹಾಡನ್ನು ಹಾಡುತ್ತಾ ಮೆಟ್ಟಿಲು ಹತ್ತಿಕೊಂಡು ಬಂದಳು. ಬಳಿಕ ಕೂರಲು ಹೋದಾಗ ಅಲ್ಲಿಂದ...

ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

3 months ago

ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ. ಮದ್ರಾಸ್ ಹೈ...

ಟಿಕ್‍ಟಾಕ್ ಮಾಡಲು ಹೋಗಿ ಗೆಳೆಯನಿಗೆ ಶೂಟ್

3 months ago

ಸಲ್ಮಾನ್ ನವದೆಹಲಿ: ಟಿಕ್‍ಟಾಕ್ ಮಾಡಲು ಹೋಗಿ ಸ್ನೇಹಿತನೊಬ್ಬ ತನ್ನ 19 ವರ್ಷದ ಗೆಳೆಯನಿಗೆ ಶೂಟ್ ಮಾಡಿದ್ದು, ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಸಲ್ಮಾನ್(19) ಮೃತ ದುರ್ದೈವಿ. ಕೇಂದ್ರ ದೆಹಲಿಯ ಬಾರಾಖಂಬಾ ರಸ್ತೆಯಲ್ಲಿರುವ ರಂಜಿತ್ ಸಿಂಗ್ ಫ್ಲೈಓವರ್ ಬಳಿ ಈ...

ಟಿಕ್ ಟಾಕ್‍ನಲ್ಲಿ ದೂರದರ್ಶನದ ಟ್ಯೂನಿಗೆ ಹೆಜ್ಜೆ ಹಾಕಿದ ಯುವಕ- ವಿಡಿಯೋ ವೈರಲ್

4 months ago

ಯುವಕನೊಬ್ಬ ಟಿಕ್ ಟಾಕ್‍ನಲ್ಲಿ ದೂರದರ್ಶನದ ಟ್ಯೂನಿಗೆ ಡ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ಡ್ಯಾನ್ಸ್ ನೋಡಿ ಸ್ವತಃ ದೂರದರ್ಶನ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ವೈಶಾಕ್ ನಾಯರ್ ದೂರದರ್ಶನದ ಟ್ಯೂನಿಗೆ ಡ್ಯಾನ್ಸ್ ಮಾಡಿದ್ದು, ಈ...

3 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವತಿ ಟಿಕ್ ಟಾಕ್ ಮೂಲಕ ಪತ್ತೆ

5 months ago

ಮುಂಬೈ: ಟಿಕ್ ಟಾಕ್ ಆ್ಯಪ್ ಬ್ಯಾನ್ ಮಾಡುವಂತೆ ಸಾಕಷ್ಟು ಜನರು ಒತ್ತಾಯಿಸುತ್ತಿದ್ದಾರೆ. ಈ ನಡುವೆ 2016ರಲ್ಲಿ ನಾಪತ್ತೆಯಾಗಿದ್ದ ಮುಂಬೈ ಮೂಲದ ಯುವತಿಯೊಬ್ಬಳು 3 ವರ್ಷದ ಬಳಿಕ ಟಿಕ್ ಟಾಕ್ ಆ್ಯಪ್ ಮೂಲಕ ಪತ್ತೆಯಾಗಿದ್ದಾಳೆ. 2016ರಲ್ಲಿ ಯುವತಿಯೊಬ್ಬಳು ತನ್ನ ಮನೆಯನ್ನು ಬಿಟ್ಟು ಹೋಗಿದ್ದಳು....