Friday, 21st September 2018

2 months ago

ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

ಮುಂಬೈ: ಬಾಲಿವುಡ್ ಮೋಸ್ಟ್ ಮೇಲ್ ಸೆಕ್ಸಿ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ನೃತ್ಯ, ಕಟ್ಟು ಮಸ್ತಿನ ದೇಹದ ಮೂಲಕವೇ ಗುರುತಿಸಿಕೊಂಡಿರುವ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಟೈಗರ್ ತಾವು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ತಮ್ಮ ಡ್ಯಾನ್ಸಿಂಗ್ ಗುರು ಎಂದು ಕರೆದುಕೊಳ್ಳುವ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹೃತಿಕ್ ರೋಷನ್ ಸಿನಿಮಾ ಸೆಟ್ಟೇರಿದ್ರೆ […]

4 months ago

ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ...

ಕೊನೆ ಗಳಿಗೆಯಲ್ಲಿ `ಕಬಡ್ಡಿ’ಯಿಂದ ಹೊರ ಬಂದ ಹೃತಿಕ್ ರೋಶನ್

12 months ago

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಶನ್ ಯಾವಾಗಲ್ಲೂ ಸುದ್ದಿಯಲ್ಲಿಯೇ ಇರುತ್ತಾರೆ. ಆದರೆ ಹೃತಿಕ್ ತಾವು ನಟಿಸುತ್ತಿರುವ ಚಿತ್ರಗಳ ಬಗ್ಗೆ ಸಾಕಷ್ಟು ಖುಷಿ ಹಂಚಿಕೊಳ್ಳುತ್ತಿದ್ದಾರೆ. ಈಗ ಸದ್ಯ ರಾಕೇಶ್ ಓಂ ಪ್ರಕಾಶ್ ಮೆಹೆರಾ ಚಿತ್ರದಿಂದ ಹೊರ ಬಂದಿದ್ದಾರೆ. ರಾಕೇಶ್ ಓಂ ಪ್ರಕಾಶ್ ಮೆಹೆರಾ...