Recent News

3 years ago

ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

ಆನೇಕಲ್: ಸಫಾರಿಯಲ್ಲಿದ್ದ ಹುಲಿಯ ಜೊತೆ ಕಾಡು ಹುಲಿಯೊಂದು ಜಗಳ ತೆಗೆಯುತ್ತಿರುವ ವೀಡಿಯೋ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಈ ಘಟನೆ ನಡೆದಿದ್ದು ಪ್ರವಾಸಿಗರನ್ನು ಭಯಭೀತಗೊಳಿಸುವಂತೆ ಮಾಡಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳಿಂದ ಆಗಾಗ ಕಾಣಿಸಿಕೊಂಡು ನಾಪತ್ತೆಯಾಗುತ್ತಿತ್ತು. ಅದೇ ಹುಲಿ ಇಂದು ಅರಣ್ಯ ಪ್ರದೇಶದಲ್ಲಿರುವ ಹುಲಿ ಸಫಾರಿಯ ಬಳಿ ಕಾಣಿಸಿಕೊಂಡಿದೆ. ಸಫಾರಿಯ ಒಳಗಡೆ ಇದ್ದ ಹುಲಿಯೊಂದಿಗೆ ಜಗಳ ತೆಗೆದಿದೆ. ಸಫಾರಿ ಹುಲಿ ಹಾಗೂ ಕಾಡು ಹುಲಿ ಮದ್ಯೆ ಕಬ್ಬಿಣದ ಬೇಲಿ ಇದ್ದ ಕಾರಣ ಹೆಚ್ಚಿನ […]