ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!
ತಿರುವನಂತಪುರಂ: ತಮ್ಮ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ 70 ವರ್ಷದ ವ್ಯಕ್ತಿಯನ್ನು ಬಾಲಕಿಯರು ಕೊಲೆ ಮಾಡಿದ…
‘ಅಮ್ಮ ಊಟ’ ಪ್ರಾರಂಭಿಸಿ ಮೀನುಗಾರರಿಗೆ ನೆರವಾದ 47 ವರ್ಷದ ವ್ಯಕ್ತಿ
ತಿರುವನಂತಪುರ: 'ಅಮ್ಮ ಊಟ' ಎಂದು ಪ್ರಾರಂಭಿಸಿ ಹಸಿದವರಿಗೆ 47 ವರ್ಷದ ವ್ಯಕ್ತಿ ನೆರವಾಗಿರುವ ಘಟನೆ ತಿರುವನಂತಪುರದಲ್ಲಿ…
ಲಿಂಗ ತಾರತಮ್ಯಕ್ಕೆ ಬ್ರೇಕ್ – ಕೇರಳ ಶಾಲೆಯಲ್ಲಿ ಒಂದೇ ವಿನ್ಯಾಸದ ಸಮವಸ್ತ್ರ
ತಿರುವನಂತಪುರಂ: ಕೇರಳದ ಶಾಲೆಯೊಂದು ಎಲ್ಲ ಮಕ್ಕಳಿಗೂ ಲಿಂಗ ತಾರತಮ್ಯವಿಲ್ಲದೇ ಒಂದೇ ವಿನ್ಯಾಸದ ಸಮವಸ್ತ್ರ ನೀಡಿ ಮಾದರಿಯಾಗಿದೆ.…
ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ
ತಿರುವನಂತಪುರಂ: ಭಾರೀ ಮಳೆಯ ಹಿನ್ನೆಲೆ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆ ದೇಗುಲವನ್ನು ಇಂದು ಮುಚ್ಚುವುದಾಗಿ ಜಿಲ್ಲಾಡಳಿತ ಶುಕ್ರವಾರ…
ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ
ತಿರುವನಂತಪುರಂ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಮಾಲಾಧಾರಿಗಳು 2 ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಎರಡು…
ಕೆಲಸದ ಒತ್ತಡ – ಬ್ಯಾಂಕ್‍ನಲ್ಲಿಯೇ ನೇಣುಹಾಕಿಕೊಂಡ ಮ್ಯಾನೇಜರ್
ತಿರುವನಂತಪುರಂ: ಕೆಲಸ ಒತ್ತಡದಿಂದ ಮನನೊಂದ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…
ಕೂದಲು ನೇರ ಮಾಡಲು ತಲೆ ಕೂದಲಿಗೆ ಬೆಂಕಿ ಇಟ್ಟು ಪ್ರಾಣ ಬಿಟ್ಟ
ತಿರುವನಂತಪುರಂ: ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿನ ವೀಡಿಯೋವನ್ನು ನೋಡಿ ಪ್ರಭಾವಿತನಾಗಿ ಕೂದಲು ನೇರ ಮಾಡಲು ಸೀಮೆ ಎಣ್ಣೆ…
ಚೆನ್ನೈ-ಮಂಗಳೂರು ಎಕ್ಸ್ಪ್ರೆಸ್ನಲ್ಲಿ ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದ ಮಹಿಳೆ
- 100 ಜಿಲೆಟಿನ್ ಕಡ್ಡಿ, 350 ಡಿಟೋನೇಟರ್ ಪತ್ತೆ ತಿರುವನಂತಪುರಂ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ಯಾಸೆಂಜರ್…
ದೇವರನ್ನು ಮೆಚ್ಚಿಸಲು ಹೆತ್ತಮಗನನ್ನೇ ಕೊಂದ ಗರ್ಭಿಣಿ
ತಿರುವನಂತಪುರಂ: ಗರ್ಭಿಣಿಯೊಬ್ಬರು ದೇವರನ್ನು ಮೆಚ್ಚಿಸಲು ತನ್ನ 6 ವರ್ಷದ ಮಗನನ್ನು ಕೊಂದಿರುವ ಘಟನೆ ಕೇರಳಾದ ಪಾಲಕ್ಕಾಡ್ನಲ್ಲಿ…
8ರ ಮಗನ ಕೈ ಕಾಲುಗಳನ್ನು ಬಿಸಿ ಸೌಟಿನಿಂದ ಸುಟ್ಟ ತಂದೆ
ತಿರುವನಂತಪುರಂ: 8 ವರ್ಷದ ಬಾಲಕ ಕಲಿಕೆಯಲ್ಲಿ ಹಿಂದೆ ಇದ್ದಾನೆ ಎಂಬ ಒಂದೇ ಕಾರಣಕ್ಕೆ ಆತನ ತಂದೆ…