Tuesday, 16th July 2019

2 weeks ago

ಮನೆಗಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ – ಸ್ಥಳೀಯರಿಂದ ಗೂಸ

ಯಾದಗಿರಿ: ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನನ್ನು, ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ. ಹಾಡಹಗಲೇ ನಗರದ ಹೊಸಹಳ್ಳಿ ಕ್ರಾಸಿನ ಹನುಮಂತ ದೇವಾಲಯದ ಬಳಿಯ, ಮನೆಯೊಂದರಲ್ಲಿ ಕಳ್ಳನೊಬ್ಬ ಆಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ಈ ವೇಳೆ ಕಳ್ಳ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾನೆ. ಕಳ್ಳನ ಚಲನವಲನ ಕಂಡು ಅನುಮಾನಗೊಂಡ ಸ್ಥಳೀಯರು, ಹಿಡಿದು ಥಳಿಸಿದಾಗ ಮನೆ ಕಳ್ಳತನ ವಿಚಾರವನ್ನು ಕಳ್ಳ ಬಾಯಿ ಬಿಟ್ಟಿದ್ದಾನೆ. ಇನ್ನೂ ಸಿಕ್ಕ ಕಳ್ಳನನ್ನು ಮನಬಂದಂತೆ […]

2 months ago

ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

ಬೆಂಗಳೂರು: ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ ತಾಳಿ ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲ ಸಮೀಪದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ. ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಶುಭಕಾರ್ಯ ನಡೆಯುತ್ತಿತ್ತು. ಈ ಶುಭಸಮಾರಂಭದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು. ಆದರೆ ಈ ಖುಷಿ ನಡುವೆ ಕಳ್ಳನೊಬ್ಬ...

ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

3 months ago

ಬೆಂಗಳೂರು: ನಕಲಿ ಕೀಗಳನ್ನ ಮಾಡಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಾಜಿ ಪ್ರಕಾಶ್ ಬಂಧಿತ ಮನೆಗಳ್ಳ. ಈತ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಡೌಟ್ ಬರದ ರೀತಿಯಲ್ಲಿ ತನ್ನ ಕೈಚಳ ತೋರಿ ಪರಾರಿಯಾಗುತ್ತಿದ್ದನು. ಈತನು ದೊಡ್ಡ ದೊಡ್ಡ ಅಪಾರ್ಟ್...

ಕುಖ್ಯಾತ ಕಳ್ಳ ಅಂದರ್ – 33 ಲಕ್ಷ ರೂ. ಮೌಲ್ಯದ 9 ಕ್ಯಾಮೆರಾ ವಶ

5 months ago

ಬೆಂಗಳೂರು: ಯಾವ ಮನೆಗೂ ಕನ್ನ ಹಾಕದೆ ಕೂತಲ್ಲೆ ಲಕ್ಷಗಟ್ಟಲೇ ಹಣ ಲೂಟಿ ಹೊಡೆಯುತ್ತಿದ್ದು, ಜೂಜಿಗೆ ಪಾಗಲ್ ಆಗಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಕ್ ಖಾನ್ ಬಂಧಿತ ಆರೋಪಿ. ಈತ ಆನ್‍ಲೈನ್‍ನಲ್ಲಿ ಬೆಲೆಬಾಳುವ ಕ್ಯಾಮೆರಾಗಳನ್ನ ಬಾಡಿಗೆಗೆ...

ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

5 months ago

ಜಕಾರ್ತಾ: ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ...

ಮೋಜು, ಮಸ್ತಿಗಾಗಿ ಹೈಟೆಕ್ ಕಳ್ಳತನ – ಹಾಸನದಲ್ಲಿ ತಾಂಝೇನಿಯಾ ವಿದ್ಯಾರ್ಥಿ ಅರೆಸ್ಟ್

6 months ago

– ಮೈಕ್ರೋ ಕ್ಯಾಮ್ ಬಳಸಿ ಎಟಿಎಂನ ಮಾಹಿತಿ ಕದಿಯುತ್ತಿದ್ದ ವಿದೇಶಿ ಕಳ್ಳ ಹಾಸನ: ವಿದೇಶದಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳು ಮೋಜಿನ ಜೀವನಕ್ಕೆ ಹೇಗೆ ಹೈಟೆಕ್ ಕಳ್ಳತನ ಮಾಡುವ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ನಮ್ಮ ಮುಂದಿದೆ. ಹೌದು ಹಾಸನ...

ಮಂತ್ರಿ ಮಾಲ್ ಸಿಬ್ಬಂದಿಯಿಂದ ಬಾಲಕನ ಮೇಲೆ ಹಲ್ಲೆ!

7 months ago

-ಗೇಮ್ ಆಡಲು ಬಂದವನನ್ನ ಕಳ್ಳ ಎಂದ ಸಿಬ್ಬಂದಿ! ಬೆಂಗಳೂರು: ಗೇಮ್ ಆಡಲು ಹೋದ ಬಾಲಕನ ಮೇಲೆ ಮಂತ್ರಿ ಮಾಲ್ ಸಿಬ್ಬಂದಿ ಕಳ್ಳ ಎಂದು ಆರೋಪಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ವಿಜಯ್ ಕುಮಾರ್(15) ಹಲ್ಲೆಗೊಳಗಾದ ಬಾಲಕ. ಡಿಸೆಂಬರ್ 21ರ ಸಂಜೆ ವಿಜಯ್ ಕುಮಾರ್...

20 ವರ್ಷದಲ್ಲಿ 1,500 ಬೈಕ್ ಎಗರಿಸಿದ್ದ ಕಳ್ಳ ಅರೆಸ್ಟ್

7 months ago

– ಎಷ್ಟೇ ಪ್ರಯತ್ನ ಪಟ್ರೂ ಕಸಬು ಬಿಡೋಕೆ ಆಗ್ತೀಲ್ಲ ಅಂದ ಆರೋಪಿ ಗಾಂಧಿನಗರ್: 20 ವರ್ಷಗಳಲ್ಲಿ 1,500 ಬೈಕ್‍ಗಳನ್ನು ಎಗರಿಸಿದ್ದ ಮೋಸ್ಟ್ ವಾಂಟೆಡ್ ಕಳ್ಳನನ್ನು ಗುಜರಾತ್‍ನ ಗೋಧ್ರಾ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅರವಿಂದ್ ಕುಮಾರ್ ಜಯಂತಿಲಾಲ್ ವ್ಯಾಸ್ (50) ಬಂಧಿತ...