ಪೊಲೀಸರ ಕಾರ್ಯಾಚರಣೆ – ಅಂತರಾಜ್ಯ ಸರ, ಬೈಕ್ ಕಳ್ಳರು ಅಂದರ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಸರಗಳ್ಳರನ್ನು…
ಬೆಡ್‍ಶೀಟ್ ಒಳಗೆ ಖದೀಮರ ಕೈಚಳಕ-ಒಂದು ತಿಂಗಳಲ್ಲಿ 3 ಕಡೆ ಆಪರೇಷನ್!
ಬೆಂಗಳೂರು: ಭವಾರಿಯಾ ಗ್ಯಾಂಗ್ ಆಯ್ತು, ಚೆಡ್ಡಿ ಗ್ಯಾಂಗ್ ಆಯ್ತು, ಬನಿಯನ್ ಗ್ಯಾಂಗೂ ಆಯ್ತು. ಇದ್ಯಾವುದಪ್ಪ ಇದು…
ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ
ಬೆಂಗಳೂರು: ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ಕಳ್ಳರು ತಮ್ಮ ಕೈ…
ಬೆಡ್‍ಶೀಟ್ ಅಡ್ಡ ಹಿಡಿದು 40 ಮೊಬೈಲ್‍ಗಳನ್ನು ಕದ್ದು ಎಸ್ಕೇಪ್ ಆದ್ರು!
- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ ಬೆಂಗಳೂರು: ಖತರ್ನಾಕ್ ಕಳ್ಳರ ಗ್ಯಾಂಗ್‍ವೊಂದು ಬೆಳಗಿನ ಜಾವ ಮೊಬೈಲ್ ಶೋರೂಂನಲ್ಲಿದ್ದ…
ಕಳ್ಳತನ ಆರೋಪದ ಮೇಲೆ ಬಂಧನ – ಬಯಲಾಯ್ತು ಮೂರು ಕೊಲೆ ಪ್ರಕರಣ
- ಗುರಾಯಿಸಿದ್ದಕ್ಕೆ ಯುವಕನ ಕೊಲೆ - ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ, ಮಾಹಿತಿ ನೀಡಲು ಪೊಲೀಸ್…
ಅತ್ತಿತ್ತ ನೋಡ್ತಾಳೆ-ಬ್ಯಾಗ್‍ನಲ್ಲಿ ಮೊಬೈಲ್ ಹಾಕ್ತಾಳೆ
-ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಕಳ್ಳಿಯ ಕೈ ಚಳಕ ಬೆಂಗಳೂರು: ಕಳ್ಳರು ಹೇಗೆ ನಮ್ಮ ಮುಂದೆ ಬರ್ತಾರೆ…
ಕಾರಿನ ಗಾಜು ಒಡೆದು ಕ್ಷಣಾರ್ಧದಲ್ಲಿ 9 ಲಕ್ಷ ರೂ. ದೋಚಿದ ಕಳ್ಳರು
ಆನೇಕಲ್: ಕಾರಿನ ಗಾಜು ಒಡೆದು 9 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಆನೇಕಲ್ ನಗರದ…
ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!
ಸಾಂದರ್ಭಿಕ ಚಿತ್ರ ಚಾಮರಾಜನಗರ: ದಂತಕ್ಕಾಗಿ ಕಾಡೆನೆಯೊಂದಕ್ಕೆ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದು ಆನೆಯ ಎರಡು ದಂತಗಳನ್ನು…
ಕಳ್ಳತನ ಮಾಡಿ ಮಾರಾಟ ಮಾಡುವಾಗ ಸಿಕ್ಕಿ ಬಿದ್ದ – 19 ಸೈಕಲ್ ವಶ
ಮೈಸೂರು: ಜಿಲ್ಲೆಯ ವಿಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮಾಡಿ ಓರ್ವ ಸೈಕಲ್ ಕಳ್ಳನನ್ನು ಬಂಧಿಸಿದ್ದಾರೆ. ಹಾಸನ…
ಅನ್ನ ಹಾಕಿದ ಮನೆಯ ಋಣ ತೀರಿಸಲು ಪ್ರಯತ್ನಿಸಿದ ಶ್ವಾನ!
ಬೆಂಗಳೂರು: ನಗರದಲ್ಲಿ ಕಳ್ಳರು ಪೊಲೀಸರಿಗೆ ಹೆದರುತ್ತಾರೋ ಇಲ್ಲವೋ, ಆದರೆ ಬೀದಿ ನಾಯಿಗಳಿಗೆ ಹೆದರಲೇಬೇಕಾದ ಘಟನೆಯೊಂದು ನಗರದ…
