Monday, 26th August 2019

Recent News

2 weeks ago

ಮಗಳನ್ನು ಕೊಂದು ಕಿರುತೆರೆ ನಟಿ ಆತ್ಮಹತ್ಯೆ

ಮುಂಬೈ: ಕಿರುತೆರೆ ನಟಿಯೊಬ್ಬರು ತನ್ನ ಮಗಳನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮನೀಶಾನಗರದಲ್ಲಿ ನಡೆದಿದೆ. ಪ್ರದನ್ಯಾ ಪಾರ್ಕರ್(40) ಆತ್ಮಹತ್ಯೆ ಮಾಡಿಕೊಂಡ ನಟಿ. ಪ್ರದನ್ಯಾ ಮರಾಠಿ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದರು. ಪ್ರದನ್ಯಾ ಮಗಳು ಶ್ರುತಿ(17) 12ನೇ ತರಗತಿಯಲ್ಲಿ ಓದುತ್ತಿದ್ದಳು. ಪ್ರದನ್ಯಾ ಒತ್ತಡದಲ್ಲಿದ್ದ ಕಾರಣ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರದನ್ಯಾ ಹಾಗೂ ಶ್ರುತಿ ಮೃತದೇಹದ ಬಳಿ ಡೆತ್‍ನೋಟ್ ಸಿಕ್ಕಿದೆ. ಡೆತ್‍ನೋಟ್‍ನಲ್ಲಿ ಪ್ರದನ್ಯಾ, “ನಾನು ನನ್ನ ಮಗಳನ್ನು ಕೊಂದು […]

2 months ago

ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

ಕೋಲ್ಕತ್ತಾ: ಕ್ಯಾಬ್‍ನಿಂದ ಹೊರ ಎಳೆದು ಚಾಲಕನೊಬ್ಬ ಬಂಗಾಲಿ ಕಿರುತೆರೆ ನಟಿಗೆ ಬೆದರಿಕೆ ಹಾಕಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಸ್ವಸ್ತಿಕ ದತ್ತ ಬೆಂಗಾಲಿಯ ಖ್ಯಾತ ಕಿರುತೆರೆ ನಟಿಯಾಗಿದ್ದು, ಬುಧವಾರ ಚಿತ್ರೀಕರಣಕ್ಕಾಗಿ ಕ್ಯಾಬ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಜಮ್‍ಶೇದ್ ಏಕಾಏಕಿ ಕಾರ್ ನಿಲ್ಲಿಸಿ ನಟಿಗೆ ಇಳಿಯುವಂತೆ ಹೇಳಿದ್ದಾನೆ....

ಕಿರುತೆರೆ ನಟಿ ಆತ್ಮಹತ್ಯೆ- ಸಾಯೋ ಮುನ್ನ ವ್ಯಕ್ತಿಗೆ 14 ಮೆಸೇಜ್ ಕಳುಹಿಸಿದ್ದಳು ಜಾನ್ಸಿ

7 months ago

ಹೈದರಾಬಾದ್: ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿಯೊಬ್ಬರ ಜೊತೆ ಚಾಟ್ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನ ಶ್ರೀನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್‍ಮೆಂಟ್‍ನಲ್ಲಿ ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ...

ಪ್ರಿಯಕರ ಮೋಸ ಮಾಡಿದಕ್ಕೆ ಕಿರುತೆರೆ ನಟಿ ಆತ್ಮಹತ್ಯೆ

7 months ago

ಹೈದರಾಬಾದ್: ಪ್ರಿಯಕರ ಮೋಸ ಮಾಡಿದಕ್ಕೆ ನೇಣು ಬಿಗಿದುಕೊಂಡು ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನ ಶ್ರಿನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ. ಜಾನ್ಸಿ ಮೂಲತಃ...

ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆದ ಕಿರುತೆರೆ ನಟಿ

9 months ago

ಮುಂಬೈ: ಮ್ಯೂಸಿಕ್ ವಿಡಿಯೋಗಾಗಿ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾರಾ ಖಾನ್ ಬೆತ್ತಲಾಗಿದ್ದಕ್ಕೆ ಟ್ರೋಲ್ ಆಗಿದ್ದಾರೆ. ‘ಬಿದಾಯಿ’ ಧಾರಾವಾಹಿಯಿಂದ ಖ್ಯಾತರಾಗಿರುವ ಸಾರಾ ಖಾನ್ ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಹಾಡನ್ನು ರಿಲೀಸ್ ಮಾಡಿದ್ದರು. ಈ ಆಲ್ಬಂನ ಹೆಸರು ಬ್ಲ್ಯಾಕ್...

ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

12 months ago

ಬೆಂಗಳೂರು: ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ವಂಚಿಸಿದ್ದು, ಸುಶ್ಮಿತಾ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ...