Asia Cup 2025 | ಇಂದಿನಿಂದ ಟೂರ್ನಿ – 8 ತಂಡಗಳ ಬಲಾಬಲ ಹೇಗಿದೆ?
ಬಹುನಿರೀಕ್ಷಿತ ಏಷ್ಯಾಕಪ್ (Asia Cup) ಟೂರ್ನಿಯು ಇಂದಿನಿಂದ ಯುಎಇನಲ್ಲಿ ಶುರುವಾಗುತ್ತಿದೆ. ಸೆ.28ರ ವರೆಗೆ ಟೂರ್ನಿ ನಡೆಯಲಿದೆ.…
ರೋಹಿತ್ ಬಳಿಕ 25 ವರ್ಷದ ಗಿಲ್ ಟೀಂ ಇಂಡಿಯಾಕ್ಕೆ ಕ್ಯಾಪ್ಟನ್?
ಮುಂಬೈ: ರೋಹಿತ್ ಶರ್ಮಾ (Rohit Sharma) ಬಳಿಕ ಮೂರು ಮಾದರಿಯ ಕ್ರಿಕೆಟ್ಗೆ ಟೀಂ ಇಂಡಿಯಾದ ಕ್ಯಾಪ್ಟನ್…
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ಗೆ ಇಡಿ ಸಮನ್ಸ್
ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಕ್ರಿಕೆಟಿಗ…
ಟೀಂ ಇಂಡಿಯಾ ಗೆಲ್ಲುವ ಫೇವರೆಟ್ – ಭಾರತ ತಂಡವನ್ನ ಹೊಗಳಿದ ಪಾಕ್ ಕ್ರಿಕೆಟ್ ಕೋಚ್
- ಭಾರತ-ಪಾಕ್ ಮತ್ತೆ ಟೆಸ್ಟ್ ಸರಣಿ ಆರಂಭಿಸಲಿ ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ (India -…
Retirement | ಎಲ್ಲ ಮಾದರಿಯ ಕ್ರಿಕೆಟ್ಗೆ ಚೇತೇಶ್ವರ ಪೂಜಾರ ಗುಡ್ಬೈ
ಮುಂಬೈ: ಟೆಸ್ಟ್ ಪರಿಣತ ಬ್ಯಾಟರ್ ಚೇತೇಶ್ವರ ಪೂಜಾರ (Cheteshwar Pujara) ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ…
ಟೆಸ್ಟ್ ಕ್ಯಾಪ್ಟನ್ ಗಿಲ್ಗೆ ಅನಾರೋಗ್ಯ – ಏಷ್ಯಾಕಪ್ ಟೂರ್ನಿಗೆ ಅಯ್ಯರ್ಗೆ ಸಿಗುತ್ತಾ ಚಾನ್ಸ್?
ಮುಂಬೈ: 2025ರ ಟಿ20 ಏಷ್ಯಾಕಪ್ ಟೂರ್ನಿಗೆ ಇನ್ನೂ ಕೆಲ ದಿನಗಳು ಬಾಕಿಯಿರುವಾಗಲೇ ಟೀಂ ಇಂಡಿಯಾ (Team…
ಟೀಂ ಇಂಡಿಯಾಗೆ ಅಯ್ಯರ್ ಒನ್ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ
- ಶುಭಮನ್ ಗಿಲ್ಗೆ ನಾಯಕತ್ವ ನೀಡುವ ಸಾಧ್ಯತೆ ಮುಂಬೈ: 2025ರ ಟಿ20 ಏಷ್ಯಾ ಕಪ್ ಟೂರ್ನಿಗೆ…
Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್ ನಾಯಕ, ಕನ್ನಡಿಗ ವರುಣ್ಗೆ ಸ್ಥಾನ
ಮುಂಬೈ: ಏಷ್ಯಾ ಕಪ್ 2025ರ (Asia Cup) ಟೂರ್ನಿಗಾಗಿ ಟೀಂ ಇಂಡಿಯಾ (Team India) ಪ್ರಕಟಿಸಲಾಗಿದೆ.…
ಚಾಮುಂಡಿ ಬೆಟ್ಟಕ್ಕೆ ಟೀಂ ಇಂಡಿಯಾ ಮಾಜಿ ಬೌಲರ್ ಆರ್ಪಿ ಸಿಂಗ್ ಭೇಟಿ
ಮೈಸೂರು: ಟೀಂ ಇಂಡಿಯಾದ (Team India) ಮಾಜಿ ಬೌಲರ್ ರುದ್ರ ಪ್ರತಾಪ್ ಸಿಂಗ್ (RP Singh)…
ಈ ವರ್ಷವೇ ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ರೋ-ಕೊ?
- ಅಕ್ಟೋಬರ್ನ ಆಸೀಸ್ ಸರಣಿ ಈ ಜೋಡಿಗೆ ನಿರ್ಣಾಯಕ ಮುಂಬೈ: ಭಾರತೀಯ ಕ್ರಿಕೆಟ್ನ ಐಕಾನ್ಗಳಾದ ರೋಹಿತ್…
