Recent News

1 month ago

ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

– ಕೋಟಿ ವೀರರ ಪಟ್ಟಿ ಇಂತಿದೆ ಕೋಲ್ಕತ್ತಾ: ಐಪಿಎಲ್ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಎಲ್ಲಾ ತಂಡದ ಮಾಲೀಕರು ಆಲ್‍ರೌಂಡರ್ ಗಳನ್ನು ಕೋಟಿ ಕೋಟಿ ನೀಡಿ ಖರೀದಿ ಮಾಡಲು ತಯಾರಿ ನಡೆಸಿದ್ದಾರೆ. ಆಸೀಸ್‍ನ ಮ್ಯಾಕ್ಸ್ ವೆಲ್, ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾ ತಂಡದ ಕ್ರಿಸ್ ಮೋರಿಸ್ ರಂತಹ ವಿದೇಶಿ ಆಟಗಾರರು ಭಾರೀ ಮೊತ್ತ ಪಡೆಯಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಡಿ.19 ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020 ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 […]

1 month ago

ನೀನಿಲ್ಲದೇ ಡ್ರೆಸ್ಸಿಂಗ್ ರೂಮ್ ಖಾಲಿ ಎನಿಸುತ್ತಿದೆ: ಕೆ.ಎಲ್.ರಾಹುಲ್

ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಉತ್ತಮ ಸ್ನೇಹಿತರು ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಇಬ್ಬರೂ ತಂಡಲ್ಲಿದ್ದರೆ ಸಂತಸದ ವಾತಾವರಣ ಮನೆ ಮಾಡಿರುತ್ತದೆ. ಈ ಹಿಂದೆ ತಾವು ಟೀಂ ಇಂಡಿಯಾ ಆಟಗಾರರು ಎಂಬುವುದನ್ನು ಮರೆತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಅಲ್ಲದೇ ಕೆಲ ಪಂದ್ಯಗಳಿಂದ...

‘ನೀವು ಯಾವಾಗಲೂ ನನ್ನ ಕ್ಯಾಪ್ಟನ್’ – ನಂಬರ್ ಒನ್ ಪಟ್ಟ ಅಲಂಕರಿಸಿತು ಕೊಹ್ಲಿಯ ಮಾತು

1 month ago

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಧೋನಿಯನ್ನು ಅಭಿನಂದಿಸಿ ಮಾಡಿದ ಟ್ವೀಟ್ ಈ ವರ್ಷ ಕ್ರೀಡಾ ವಿಭಾಗದ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ. ಜುಲೈ 7 ರಂದು ಧೋನಿ ಅವರ...

ಬುಮ್ರಾ ಹಿಂದಿಕ್ಕಿ ಅಶ್ವಿನ್ ದಾಖಲೆ ಸರಿಗಟ್ಟಿದ ಚಹಲ್

1 month ago

ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ಹೆಗ್ಗಳಿಕೆಯನ್ನು ಪಡೆದಿದ್ದು, ಟಿ20 ಮಾದರಿಯಲ್ಲಿ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿ ಆರ್.ಅಶ್ವಿನ್ ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. ವೆಸ್ಟ್...

ಕೊಹ್ಲಿ-ರೋಹಿತ್ ಇಬ್ಬರಲ್ಲಿ ಟಿ20 ಉತ್ತಮ ಆಟಗಾರ ಯಾರು? ಇಲ್ಲಿದೆ ಅಂಕಿ ಅಂಶ

1 month ago

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಭಿಮಾನಿಗಳ ಮಧ್ಯೆ ಇಬ್ಬರು ಆಟಗಾರರಲ್ಲಿ ಟಿ20ಯಲ್ಲಿ ಯಾರು ಉತ್ತಮ ಎನ್ನುವ ಬಗ್ಗೆ ಈಗ ಚರ್ಚೆ ಜೋರಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ವಿರಾಟ್...

16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

1 month ago

ಹೈದರಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಲು ವೆಸ್ಟ್ ಇಂಡೀಸ್ ಬೌಲರ್ ಮಾಡಲು ಮಾಡಿದ ಪ್ರಯತ್ನಕ್ಕೆ ಬಾರಿ ದಂಡ ತೆತ್ತಿದ್ದು, ಆಕ್ರಮಣಕಾರಿ ಆಡಿದ ಕೊಹ್ಲಿ ಮೊದಲ ಟಿ20 ಪಂದ್ಯದಲ್ಲಿ ‘ನೋಟ್ ಬುಕ್ ಸೆಲಬ್ರೇಷನ್’ ಮೂಲಕ ತಿರುಗೇಟು ನೀಡಿದ್ದಾರೆ....

2 ಡೇ-ನೈಟ್ ಟೆಸ್ಟ್ ಪಂದ್ಯಗಳಿಗೆ ಮನವಿ ಮಾಡಿದ ಆಸೀಸ್

1 month ago

ಕೋಲ್ಕತ್ತಾ: ಮುಂದಿನ ವರ್ಷ ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ಈ ವೇಳೆ ಆಡುವ 4 ಟೆಸ್ಟ್ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಡೇ-ನೈಟ್ ಆಡುವಂತೆ ಆಸೀಸ್ ಕ್ರಿಕೆಟ್ (ಸಿಎ) ಬಿಸಿಸಿಐಗೆ ಮನವಿ ಮಾಡಿದೆ. ಸಿಎ ಮುಖ್ಯಸ್ಥರಾಗಿರುವ ಅರ್ಲ್ ಎಡ್ಡಿಂಗ್ಸ್ ತಮ್ಮ...

ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

2 months ago

ಹೈದರಾಬಾದ್: ಕಳಪೆ ಫಾರ್ಮ್ ನಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೆಂಬಲಕ್ಕೆ ನಾಯಕ ಕೊಹ್ಲಿ ಆಗಮಿಸಿದ್ದು, ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ಭರವಸೆಯಿಟ್ಟು, ವಿಶ್ವಾಸದಿಂದ ಅವಕಾಶ ನೀಡಿದೆ. ಅಭಿಮಾನಿಗಳು ಕೂಡ ಪಂತ್ ಕುರಿತು...