ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!
ಚೆನ್ನೈ: 13 ವರ್ಷದ ಬಾಲಕಿಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದ 27 ವರ್ಷದ ವ್ಯಕ್ತಿಯನ್ನು ಪೊಲೀಸರು…
ಬರ್ತ್ ಡೇಯಂದೇ ಪ್ರೇಯಸಿ ಕೊಂದು ಆತ್ಮಹತ್ಯೆಗೆ ಶರಣಾದ ಪೊಲೀಸ್!
ಚೆನ್ನೈ: ಸಶಸ್ತ್ರ ಮೀಸಲು ಪೇದೆಯೊಬ್ಬ ತನ್ನ ಪ್ರೇಯಸಿಯನ್ನು ಹುಟ್ಟುಹಬ್ಬದ ದಿನದಂದೇ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ…
ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಮತ್ತೆ ತಮಿಳುನಾಡು ಕ್ಯಾತೆ
ನವದೆಹಲಿ: ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ ವ್ಯಕ್ತಪಡಿಸಿದ್ದು, ಈ ಯೋಜನೆಗೆ ಒಪ್ಪಿಗೆ ನೀಡದಂತೆ ಪ್ರಧಾನಿ…
ಕೊಲ್ಲೂರು ಮೂಕಾಂಬಿಕೆಗೆ ಒಂದು ಕೆ.ಜಿ ಚಿನ್ನದ ಖಡ್ಗ ನೀಡಿದ ತಮಿಳುನಾಡು ಭಕ್ತ!
ಉಡುಪಿ: ತಮಿಳುನಾಡು ಮೂಲದ ಭಕ್ತರೊಬ್ಬರು ಕೊಲ್ಲೂರು ಮೂಕಾಂಬಿಕೆ ಒಂದು ಕೆ.ಜಿ ಚಿನ್ನದ ಖಡ್ಗ ಸಮರ್ಪಿಸಿ ಹರಕೆ…
ಎಸಿ ಆನ್ ಮಾಡಿ ಮಲಗಿದ್ದ 8ರ ಮಗ ಸೇರಿ ದಂಪತಿ ದುರ್ಮರಣ
ಚೆನ್ನೈ: ಎಸಿಯಿಂದ ಅನಿಲ ಸೋರಿಕೆಯಾಗಿ 8 ವರ್ಷದ ಮಗ ಸೇರಿದಂತೆ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟ…
ವಿವಾಹೇತರ ಸಂಬಂಧ ಅಪರಾಧವಲ್ಲ- ಗಂಡನ ವಾದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
ಚೆನ್ನೈ: ವಿವಾಹೇತರ ಸಂಬಂಧ ಅಪರಾಧವಲ್ಲ ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ…
ರಾಜ್ ಕಿಡ್ನಾಪ್ ಕೇಸ್: ಎಲ್ಲ ಆರೋಪಿಗಳು ಖುಲಾಸೆ – ಕೋರ್ಟ್ ಹೇಳಿದ್ದು ಏನು?
ಚೆನ್ನೈ: ವರನಟ ಡಾ.ರಾಜ್‍ಕುಮಾರ್ ಅವರ ಅಪಹರಣ ಪ್ರಕರಣ ಸಂಬಂಧ 18 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿದ್ದು,…
ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ
ಚೆನ್ನೈ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಸವಾರರು ಸುಮಾರು ಮೀಟರ್ ದೂರಕ್ಕೆ…
ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡಿದಾಗ ಹೊತ್ತಿಕೊಂಡಿತು ಬೆಂಕಿ- ವಿಡಿಯೋ ನೋಡಿ
ಚೆನ್ನೈ: ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿ ಸ್ಟಾರ್ಟ್ ಮಾಡಿದಾಗ ಬೈಕಿಗೆ ಬೆಂಕಿ ತಗಲಿದ ಘಟನೆ ತಮಿಳುನಾಡಿನ…
ಉಡುಪಿಯ ಶ್ರೀ ದುರ್ಗಾಂಬಾ ಬಸ್ ಮಾಲೀಕ ತಮಿಳುನಾಡಿನಲ್ಲಿ ಸಾವು
ಉಡುಪಿ: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬಾ ಟ್ರಾವೆಲ್ಸ್…