Karnataka3 months ago
ಒಂದು ಕೆಜಿಗೂ ಹೆಚ್ಚು ತೂಗುತ್ತೆ ಈ ಹಣ್ಣು- ತೈವಾನ್ ಸೀಬೆಯಿಂದ ಲಕ್ಷ ಲಕ್ಷ ಆದಾಯ
– ಕಡಿಮೆ ಸಮಯ, ಶ್ರಮದಿಂದ ಹೆಚ್ಚು ಆದಾಯ ಕೋಲಾರ: ಸಾಮಾನ್ಯವಾಗಿ ಒಂದು ಸೀಬೆ ಹಣ್ಣಿನ ತೂಕ 100 ರಿಂದ 250 ಗ್ರಾಂ. ವರೆಗೆ ಇರುತ್ತೆ. ಆದರೆ ಈ ಸೀಬೆಹಣ್ಣು ಸಣ್ಣ ಕುಂಬಳಕಾಯಿಯಂತೆ ಕಾಣುತ್ತೆ, ಕನಿಷ್ಠ 800...