ಹೈಕೋರ್ಟ್ ಆದೇಶದಂತೆ ಮಡಿಕೇರಿ ರಾಜರ ಗದ್ದುಗೆ ಜಾಗದ ಸರ್ವೆ
ಮಡಿಕೇರಿ: ಒತ್ತುವರಿಯಾಗಿರುವ ಮಡಿಕೇರಿ ನಗರದ ರಾಜರ ಗದ್ದುಗೆ ಜಾಗದ ಸರ್ವೆ ನಡೆಸುವಂತೆ ಹೈಕೋರ್ಟ್ ಮಡಿಕೇರಿ ತಹಶೀಲ್ದಾರರಿಗೆ…
ಹೆಸರಿಗೆ ಮಾತ್ರ ನೂತನ ತಾಲೂಕು- ಕಚೇರಿಗಳಿಗೆ ಮುರುಕಲು ಕಟ್ಟಡಗಳೇ ಗತಿ
- ತಾಲೂಕಾಗಿ ನಾಲ್ಕು ವರ್ಷವಾದ್ರೂ ಸೌಲಭ್ಯ ವಂಚಿತ ಸಿರವಾರ - ಕಟ್ಟಡವೂ ಇಲ್ಲಾ, ಅಧಿಕಾರಿಗಳು ಇಲ್ಲಾ…
ಆರೋಪ ಹಿನ್ನೆಲೆಯ ಉದ್ಯಮಿ ಪುತ್ರಿಗೆ ಶಹಪುರ ತಹಶೀಲ್ದಾರ್ ದುಬಾರಿ ಗಿಫ್ಟ್
ಯಾದಗಿರಿ: ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಮಗಳ ಹುಟ್ಟುಹಬ್ಬಕ್ಕೆ ಬೆಲೆ ಬಾಲು ಗಿಫ್ಟ್ ಕೊಟ್ಟು ಶಹಪುರ…
ಎಸ್‍ಟಿ ಪ್ರಮಾಣಪತ್ರ ಸಿಗದ್ದಕ್ಕೆ ತಹಶೀಲ್ದಾರ್ ಕಛೇರಿ ಮುಂದೆ ಆತ್ಮಹತ್ಯೆಗೆ ಯತ್ನ
ಕಲಬುರಗಿ : ಎಸ್ಟಿ ಪ್ರಮಾಣ ಪತ್ರ ಸಿಗದೆ ಇದ್ದಕ್ಕಾಗಿ ಮನನೊಂದ ವ್ಯಕ್ತಿಯೊಬ್ಬ ಅಫಜಲಪೂರ ತಹಶೀಲ್ದಾರ್ ಕಛೇರಿ…
ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಕಿಸ್ – ತಹಶೀಲ್ದಾರ್ ಅಮಾನತು
- ಅಧಿಕಾರಿ ವಿರುದ್ಧ ದೂರು ನೀಡಿದ್ದ ಮಹಿಳೆ ಕೊಪ್ಪಳ: ಕಚೇರಿಯಲ್ಲಿ ತನ್ನ ಮಹಿಳಾ ಸಿಬ್ಬಂದಿಗೆ ಕಿಸ್…
ನೀರಿನಲ್ಲಿ ಕೊಚ್ಚಿ ಹೋದ ಕಾರು- ಮರವೇರಿ ಕುಳಿತ ತಹಶೀಲ್ದಾರ್
ಕಲಬುರಗಿ: ಪ್ರವಾಹದ ನೀರಿನಲ್ಲಿ ತಹಶೀಲ್ದಾರ್ ಅವರ ಕಾರು ಕೊಚ್ಚಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ…
ಸಂಬಳ ಕೇಳಿದ್ರೆ ಮಂಚಕ್ಕೆ ಕರೆಯುತ್ತಾನೆ – ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
- ನಾನು ಹೇಳಿದ ಸ್ಥಳಕ್ಕೆ ಬಂದ್ರೆ ಮಾತ್ರ ವೇತನ ಶಿವಮೊಗ: ಗ್ರಾಮ ಸಹಾಯಕಿಯೊಬ್ಬರು ಜಿಲ್ಲೆಯ ಭದ್ರಾವತಿ…
ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ್ ಅಮಾನತು
ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶೀಲ್ದಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ…
ನಡು ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ಪೊಲೀಸ್ ಕಾನ್‍ಸ್ಟೇಬಲ್
- ಕಾರಣ ತಿಳಿಯಲು ಜಮಾಯಿಸಿದ ಜನ ಹಾಸನ: ಪೊಲೀಸ್ ಪೇದೆಯೊಬ್ಬರು ತಮಗೆ ನ್ಯಾಯ ಬೇಕೆಂದು ನಡುರಸ್ತೆಯಲ್ಲಿ…
ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ – 1.10 ಕೋಟಿ ಹಣ ವಶ
ಹೈದರಾಬಾದ್: ತಹಶೀಲ್ದಾರ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಗೆ (ಎಸಿಬಿ) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ…