ಬೆಂಗಳೂರು: ಮತ್ತೆ ಮರು ಬಿಡುಗಡೆಯಾಗಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಟಗರು ಸಿನಿಮಾ ನೋಡಲು ಭಾನುವಾರ ಸಲಗ ಚಿತ್ರದ ನಾಯಕ ದುನಿಯ ವಿಜಯ್ ಅವರು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಕೊರೊನಾ ಕಾರಣದಿಂದ ಪ್ರದರ್ಶನಗಳನ್ನು ನಿಲ್ಲಿಸಿದ್ದ ಚಿತ್ರಮಂದಿರಗಳು ಸರ್ಕಾರದ...
ಬೆಂಗಳೂರು: ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನಂಜಯ್ ಗೆ ಆ ಚಿತ್ರ ಅಷ್ಟೇನೂ ಸಕ್ಸಸ್ ತಂದುಕೊಡಲಿಲ್ಲ. ಅದೇ ಟೀಮಿನ ಜತೆಗೆ ಎರಡನೇ ಸಲ ಚಿತ್ರದಲ್ಲೂ ಅಭಿನಯಿಸಿ ಕೈ ಸುಟ್ಟು...
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ತೆರೆಕಂಡು ಇವತ್ತಿಗೆ ಒಂದು ವರ್ಷವಾಗಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ನೆರೆಯ ರಾಜ್ಯ ತಮಿಳುನಾಡಿನಲ್ಲಿಯೂ ಟಗರು ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಮೂಲಕ ತಮಿಳುನಾಡಿನಲ್ಲಿ...
ಈ ವರ್ಷದ ಆರಂಭವನ್ನು ಚಿತ್ರರಂಗದ ಪಾಲಿಗೆ ಹರ್ಷದಾಯಕವಾಗಿಸಿದ ಚಿತ್ರ ಟಗರು. ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿದ ಈ ಚಿತ್ರ ಹಲವಾರು ದಾಖಲೆಗಳನ್ನೇ ಸೃಷ್ಟಿಸಿದೆ. ಶಿವಣ್ಣನಿಗೂ ಭಿನ್ನ ಬಗೆಯದ್ದೊಂದು ಇಮೇಜನ್ನೇ ಕಟ್ಟಿಕೊಟ್ಟ ಟಗರು ಈಗ ಏಕಾಏಕಿ ಪಕ್ಕದ...
ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ! ವೆಂಕಟ್ ನಿರ್ಮಾಣದ ದಂಡುಪಾಳ್ಯಂ 4 ಚಿತ್ರ ಈಗ...
ಟಗರು ಚಿತ್ರದ ಡಾಲಿ ಪಾತ್ರದಲ್ಲಿ ಧನಂಜಯ ಮಿಂಚುತ್ತಲೇ ಮೀನ ಮೇಷ ಎಣಿಸದೆ ಅವರೊಂದಿಗೆ ಚಿತ್ರ ಶುರು ಮಾಡಿದ್ದವರು ರಾಂ ಗೋಪಾಲ್ ವರ್ಮಾ. ಅವರು ನಿರ್ಮಾಣ ಮಾಡಿರೋ ಭೈರವ ಗೀತಾ ಎಂಬ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸುತ್ತಿರೋದು...
ಅದೊಂದು ದಿನ ನಿರ್ದೇಶಕ ಸೂರಿ ಸುಧೀ ಅನ್ನೋ ಈ ಯುವಕನನ್ನು ಕರೆದು ‘ಟಗರು ಸಿನಿಮಾ ರಿಲೀಸಾದ ಮೇಲೆ ಜನ ನಿನ್ನ ಒರಿಜಿನಲ್ ಹೆಸರನ್ನೇ ಮರೆತುಬಿಡ್ತಾರೆ’ ಅಂತಾ ಭವಿಷ್ಯ ನುಡಿದಿದ್ದರಂತೆ. ಹೆಚ್ಚೂ ಕಮ್ಮಿ ಹಾಗೇ ಆಗಿದೆ ಸುಧೀ...
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ `ಟಗರು’ ಸಿನಿಮಾ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದೆ. ಇದೇ ಚಿತ್ರ ತಂಡದಿಂದ ಟಗರು-2 ಚಿತ್ರ ನಿರ್ಮಾಣವಾಗಲಿದ್ದು ಶಿವರಾಜ್ ಕುಮಾರ್ ಮತ್ತು ಪವರ್...
ಕೊಪ್ಪಳ: ಮಹಿಳೆಯೊಬ್ಬರ ಕೈಯಿಂದ ಟಗರು ಖರೀದಿ ಮಾಡಿ ಖೋಟಾ ನೋಟು ನೀಡಿ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಶಹಪೂರ ಗ್ರಾಮದ ಯಲ್ಲಮ್ಮ ಅವರೇ ವಂಚನೆಗೊಳಗಾದ ಮಹಿಳೆ. ಇವರು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ಸಂತೆಗೆ ಕಂಬಳಿ...
ಬೆಂಗಳೂರು: ಟಗುರು ಸಿನಿಮಾದಲ್ಲಿ ವಿಲನ್ ಡಾಲಿ ಆಗಿ ಮಿಂಚಿದ್ದ ಧನಂಜಯ್, ಶಿವಣ್ಣ ಹಾಗೂ ಗೀತಾ ಅವರ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಟಗರು ಸಿನಿಮಾ ದೇಶಾದ್ಯಂತ...
ಬೆಂಗಳೂರು: ಟಗರು ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಸ್ಯಾಂಡಲ್ವುಡ್ ನಟರು ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಇಂಗ್ಲೆಂಡ್ ತಂಡದ ಆಟಗಾರ ಒವೈಸ್ ಶಾ ಟಗರು ಸಿನಿಮಾವನ್ನು ವೀಕ್ಷಿಸಿದ್ದಾರೆ. ಇಂಗ್ಲೆಂಡ್ ಆಟಗಾರ ಒವೈಸ್...
ಹಾಸನ: ಈ ಬಾರಿಯ ಚುನಾವಣೆಯಲ್ಲಿ ನಾನು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಅಂತ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಗರದ ಎಸ್.ಬಿ.ಜಿ. ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪತ್ನಿ...
ಕೋಲಾರ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಟಗರು ಚಿತ್ರ ತಂಡದೊಂದಿಗೆ ಕೋಲಾರಕ್ಕೆ ಭೇಟಿ ನೀಡಿದ್ದರು. ಟಗರು ಚಿತ್ರ 50ನೇ ದಿನದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರಕ್ಕೆ ತಂಡದೊಂದಿಗೆ ಭೇಟಿ ನೀಡಿದ ಅವರು, ಕೋಲಾರದ ಅಂತರಗಂಗೆ...
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಟಗರು ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ವೀಕ್ಷಿಸಿದ್ದಾರೆ. ಖಾಸಗಿ ಮಾಲ್ವೊಂದರಲ್ಲಿ ನಿರ್ದೇಶಕ ಸೂರಿ, ನಟ ಧನಂಜಯ್, ನಟಿ ಮಾನ್ವಿತಾ ಜೊತೆ ಚಿತ್ರ ನೋಡಿದ್ದರು. ಬಹುಭಾಷಾ ನಿರ್ದೇಶಕ ಆರ್ಜಿವಿ...
ದಾವಣಗೆರೆ: ನಾನು ರಾಜಕೀಯಕ್ಕೆ ಬರೋದಿಲ್ಲ ಮತ್ತು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನ ಪತ್ನಿ ಗೀತಾ ಶಿವರಾಜ್ಕುಮಾರ್ ಮಾತ್ರ ರಾಜಕೀಯದಲ್ಲಿ ಇರುತ್ತಾರೆ ಎಂದು ಶಿವರಾಜ್ಕುಮಾರ್ ಸ್ಪಷ್ಟಣೆ ನೀಡಿದ್ದಾರೆ. ಟಗರು ಸಿನಿಮಾದ ವಿಜಯೋತ್ಸವದಲ್ಲಿ ಭಾಗಿಯಾದ ಶಿವರಾಜ್ಕುಮಾರ್, ರಿಯಲ್ ಸ್ಟಾರ್...
ಚಿಕ್ಕಮಗಳೂರು: ಟಗರು ಚಿತ್ರದ ಪ್ರಮೋಷನ್ಗಾಗಿ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಭಾನುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದರು. ಭಾನುವಾರ ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಆಜಾದ್ ಪಾರ್ಕ್ ವೃತ್ತದಿಂದ ರೋಡ್...