9 ರನ್‍ಗಳಿಗೆ ಆಲೌಟ್ – 9 ಜನರು ಶೂನ್ಯಕ್ಕೆ ಪೆವಿಲಿಯನ್‍ನತ್ತ ಹೆಜ್ಜೆ
ಪುದುಚೇರಿ: ಕ್ರಿಕೆಟ್‍ನಲ್ಲಿ ಟಿ20 ಅತ್ಯಂತ ರೋಚಕ ಪಂದ್ಯ ಎಂದೇ ಹೇಳಲಾಗುತ್ತದೆ. ಮೂರು ಮಾದರಿಯ ಕ್ರಿಕೆಟ್ ನಲ್ಲಿ…
ಬೌಂಡರಿಗಳ ಸುರಿಮಳೆ – ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಚೇತೇಶ್ವರ ಪೂಜಾರ
ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ಅನುಭವಿ…
‘ಪಾಂಡ್ಯ ಇವತ್ತು ಮಾಡ್ಬಿಟ್ಟು ಬಂದಿದ್ದೀಯಾ’- ಪ್ಲೇ ಕಾರ್ಡ್ ಪ್ರದರ್ಶಿಸಿ ಕಾಲೆಳೆದ ಅಭಿಮಾನಿ
ಆಕ್ಲೆಂಡ್: ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವ…
ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ
ಹ್ಯಾಮಿಲ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯ ಗೆಲುವು ಪಡೆಯುವ ಉದ್ದೇಶ ಹೊಂದಿರುವ ಟೀಂ ಇಂಡಿಯಾಗೆ…
ಟಿ-20 ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು: 80 ರನ್‍ಗಳಿಂದ ಗೆದ್ದ ಕಿವೀಸ್
ವೆಲಿಂಗ್ಟನ್: ಏಕದಿನ ಸರಣಿಯನ್ನು ಸೋತಿದ್ದ ನ್ಯೂಜಿಲೆಂಡ್ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು 80…
ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್…
ನ್ಯೂಜಿಲೆಂಡ್ ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ
ನೇಪಿಯರ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಂದಿನ ನ್ಯೂಜಿಲೆಂಡ್ ವಿರುದ್ಧದ ಅಂತಿಮ 2…
ಕೊನೆಯ ಓವರ್‌ನಲ್ಲಿ ಗೆದ್ದು ಸರಣಿ ಸಮ ಮಾಡಿಕೊಂಡ ಟೀಂ ಇಂಡಿಯಾ!
ಸಿಡ್ನಿ: ಆಸೀಸ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ…
ಮಳೆಗೆ ಇಂಡೋ, ಆಸೀಸ್ 2ನೇ ಟಿ20 ಬಲಿ
ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಬೇಕಿದ್ದ 2ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಇದರೊಂದಿಗೆ…
ಗೆಲುವಿನ ಸಮೀಪ ಬಂದು ಕೊನೆಯ ಓವರ್‌ನಲ್ಲಿ ಸೋತ ಭಾರತ!
ಬ್ರಿಸ್ಬೇನ್: ಗೆಲುವಿನ ಸಮೀಪ ಬಂದಿದ್ದ ಭಾರತ ಕೊನೆಯ ಓವರ್ ನಲ್ಲಿ ಎಡವಿದ ಪರಿಣಾಮ ಮೊದಲ ಟಿ20…