ಟಿ20 ವಿಶ್ವಕಪ್‌ಗೆ ದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು
ನವದೆಹಲಿ: ನಾಳೆ (ಮಾ.8) ನಡೆಯಲಿರುವ ಟಿ20 ವಿಶ್ವಕಪ್ ಫಿನಾಲೆ ಪಂದ್ಯದ ಹಿನ್ನೆಲೆ ನವದೆಹಲಿಯಿಂದ (Newdelhi) ಅಹಮದಾಬಾದ್‌ಗೆ…
ಸಂಜು ಬ್ಯಾಟಿಂಗ್, ಬುಮ್ರಾ ಬೌಲಿಂಗ್, ಅಕ್ಷರ್ ಸ್ಟನ್ನಿಂಗ್ ಕ್ಯಾಚ್ – 7 ರನ್‌ಗಳ ರೋಚಕ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ
ಮುಂಬೈ: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್, ಅಕ್ಷರ್ ಪಟೇಲ್ ಸ್ಟನ್ನಿಂಗ್ ಕ್ಯಾಚ್, ಕೊನೆಯಲ್ಲಿ ಬುಮ್ರಾ ಬೌಲಿಂಗ್…
10 ಬೌಂಡರಿ, 8 ಸಿಕ್ಸರ್ ಅಲೆನ್ ವಿಶ್ವದಾಖಲೆಯ ಶತಕ – ಫೈನಲ್‌ಗೆ ಕಿವೀಸ್
ಕೋಲ್ಕತ್ತಾ: ಫಿನ್ ಅಲೆನ್ ( Finn Allen ) ಅವರ ಸಿಡಿಲಬ್ಬರದ ಶತಕದ ಬ್ಯಾಟಿಂಗ್ ನೆರವಿನಿಂದ…
ಇಂದಿನಿಂದ T20 ವಿಶ್ವಕಪ್ ಸೆಮಿಸ್ ಕದನ – ಸತತ 3ನೇ ಬಾರಿ ಭಾರತಕ್ಕೆ ಆಂಗ್ಲರೇ ಎದುರಾಳಿ!
ನವದೆಹಲಿ: ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಭಾರತ ಮತ್ತು ಇಂಗ್ಲೆಂಡ್ (IndVsEng) ನಡುವಿನ ಸೆಮಿಫೈನಲ್…
ಟಿ20 ವಿಶ್ವಕಪ್ ಸೆಮಿಸ್‌ನಿಂದ ಹೊರಬಿದ್ದ ಪಾಕ್ – ಆಟಗಾರರಿಗೆ ಲಕ್ಷ ಲಕ್ಷ ದಂಡ ವಿಧಿಸಿದ ಪಿಸಿಬಿ
ಇಸ್ಲಾಮಾಬಾದ್: ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ (T20World Cup Semifinals) ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆ…
T20 World Cup: ಟೀಂ ಇಂಡಿಯಾ ಆಲ್‌ರೌಂಡ್ ಆಟಕ್ಕೆ ಮಣಿದ ಜಿಂಬಾಬ್ವೆ – ವಿಂಡೀಸ್ ವಿರುದ್ಧ ಗೆದ್ದರೆ ಭಾರತ ಸೆಮಿಸ್‌ಗೆ
ಚೆನ್ನೈ: ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ರ ಸೂಪರ್…
Ind Vs Zim | ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ – ಸಂಜು, ಅಕ್ಷರ್ ಮತ್ತೆ ಕಣಕ್ಕಿಳಿಯುವ ಸಾಧ್ಯತೆ
- ಸ್ಪಿನ್ ಪ್ಯಾರಡೈಸ್‌ನಲ್ಲಿ ಹರಿಯುವುದೇ ರನ್ ಹೊಳೆ..? ಚೆನ್ನೈ: ಸೂಪರ್ 8 ಹಂತದ ಮೊದಲ ಪಂದ್ಯದಲ್ಲೇ…
ವಿಶ್ವಕಪ್‌ನಿಂದ ಶ್ರೀಲಂಕಾ ಔಟ್ – ನ್ಯೂಜಿಲೆಂಡ್ ಸೆಮಿ ಆಸೆ ಜೀವಂತ
ಕೊಲಂಬೋ: ಸೂಪರ್ 8ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಆತಿಥೇಯ ಶ್ರೀಲಂಕಾ(Sri Lanka) ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.…
ಹ್ಯಾರಿ ಬ್ರೂಕ್ ಸ್ಫೋಟಕ ಶತಕ – ಇಂಗ್ಲೆಂಡ್ ಸೆಮಿಗೆ, ಪಾಕ್ ಟೂರ್ನಿಯಿಂದ ಔಟ್?
ಪಲ್ಲಕೆಲೆ: ನಾಯಕ ಹ್ಯಾರಿ ಬ್ರೂಕ್(Harry Brook) ಅವರ ಸ್ಫೋಟಕ ಶತಕದ ನೆರವಿನಿಂದ ಸೂಪರ್-8 ಪಾಕಿಸ್ತಾನದ (Pakistan)…
ಸಿಕ್ಸರ್, ಬೌಂಡರಿಯಿಂದಲೇ ವಿಂಡೀಸ್‌ಗೆ 178 ರನ್ – ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ
ಮುಂಬೈ: ಸಿಕ್ಸರ್, ಬೌಂಡರಿಗಳ ಆಟದಲ್ಲಿ ಜಿಂಬಾಬ್ವೆ(Zimbabwe) ವಿರುದ್ಧ ವೆಸ್ಟ್ ಇಂಡೀಸ್(West Indies) 107 ರನ್‌ಗಳ ಭರ್ಜರಿ…
