Tuesday, 25th February 2020

4 months ago

ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ಸಡಗರ, ಸಂಭ್ರಮದ ನಡುವೆ ಸಿಹಿ ತಿಂಡಿ ಸವಿಯೋದೆ ಖುಷಿ. ಅದರಲ್ಲೂ ಗರಿಗರಿಯಾದ ಸಿಹಿ ತಿಂಡಿ ಇದ್ದರಂತೂ ಇನ್ನೂ ಚೆಂದ. ಅದಕ್ಕೆ ದೀಪಾವಳಿ ಶುಭಸಮಯದಲ್ಲಿ ತಿನ್ನಲು ಬಿಸ್ಕೆಟ್ ನಂತೆಯೇ ಇರುವ, ಮಾಡಲೂ ಬಹಳ ಸುಲಭವಾಗಿರುವ ಗರಿಗರಿಯಾದ ಶಂಕರಪೊಳೆ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥಗಳು: * ತುಪ್ಪ- 1 ಲೋಟ * ಸಕ್ಕರೆ- 1 ಲೋಟ * ಹಾಲು- 2 ಲೋಟ * ಮೈದಾ ಹಿಟ್ಟು- 5 ಲೋಟ […]

5 months ago

ಕಡಿಮೆ ಸಮಯದಲ್ಲಿ ಭಾಂಗ್ ಪೇಡ ಮಾಡುವ ವಿಧಾನ

ಪೇಡ ಅಂದಾಕ್ಷಣ ನಮಗೆ ನೆನಪಾಗುವುದೇ ಧಾರವಾಡ ಪೇಡ. ಮನೆಯಲ್ಲಿ ಯಾವುದೇ ಹಬ್ಬ ಬರಲಿ, ಎಲ್ಲರ ಮನೆಯಲ್ಲಿ ಸಿಹಿ ಪದಾರ್ಥ ಮಾಡುತ್ತಾರೆ. ಪ್ರತಿ ಹಬ್ಬಕ್ಕೂ ಒಂದೇ ರೀತಿಯ ಸ್ವೀಟ್ ಮಾಡಿದರೆ ಮನೆಯರಿಗೂ ಇಷ್ಟವಾಗುವುದಿಲ್ಲ. ಅದರಲ್ಲೂ ಈಗ ದಸರಾ ಹಬ್ಬ ಬೇರೆ. ಹೀಗಾಗಿ ಕಡಿಮೆ ಸಮಯದಲ್ಲಿ ಭಾಂಗ್ ಪೇಡ ಮಾಡಬಹುದು. ಭಾಂಗ್ ಪೇಡದ ಸಿಹಿಯೊಂದಿಗೆ ನಿಮ್ಮ ಹಬ್ಬದ ಸಂತೋಷದ...

ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

6 months ago

ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಾಗ್ರಿಗಳು 1. ಮೈದಾ ಹಿಟ್ಟು – 1 ಕಪ್ 2. ಚಿರೋಟಿ...

ಪ್ರವಾಹದಿಂದ ಪಾರು ಮಾಡುವಂತೆ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ

7 months ago

ಕೋಲಾರ: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ...

ಸಿಹಿ ಹಂಚಿ ಹುತಾತ್ಮ ಯೋಧನ ಪತ್ನಿಯಿಂದ ಸಂಭ್ರಮ

12 months ago

ಮಂಡ್ಯ: ಪಾಕಿಸ್ತಾನ ತನ್ನ ವಶದಲ್ಲಿರಿಸಿಕೊಂಡಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸತಾಯಿಸಿ ಸತಾಯಿಸಿ ಕೊನೆಗೂ ಶುಕ್ರವಾರ ರಾತ್ರಿ ಭಾರತಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಅಭಿನಂದನ್ ಭಾರತಕ್ಕೆ ಮರಳಿದ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ತವರಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಜಿಲ್ಲೆಯ...

ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

12 months ago

ಬೆಂಗಳೂರು: ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಇಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನು ಉಡೀಸ್ ಮಾಡಿದೆ. ಈ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು....

ನೆಂಟರ ಜೊತೆ ಸೇರಿ ಶೇಂಗಾ/ನೆಲಗಡಲೆ ಉಂಡೆ ಮಾಡಿ ಹಬ್ಬವನ್ನು ಸಂಭ್ರಮಿಸಿ

1 year ago

ಬೇರೆ ಬೇರೆ ರೀತಿಯ ಉಂಡೆಗಳನ್ನು ನೀವು ತಿಂದಿರಬಹುದು. ಆದರಲ್ಲೂ ಬಹಳಷ್ಟು ಜನರಿಗೆ ನೆಲಗಡಲೆ ಉಂಡೆ ಅಂದ್ರೆ ಬಹಳ ಅಚ್ಚುಮೆಚ್ಚು. ಹಲವು ಜನರ ಪ್ರಿಯವಾಗಿರುವ ನೆಲಗಡಲೆ ಉಂಡೆ ಮಾಡುವುದು ಸಹ ಅಷ್ಟೇನು ಕಷ್ಟದ ಕೆಲಸವಲ್ಲ. ಮನೆಯಲ್ಲೇ ಉಂಡೆ ಮಾಡಬಹುದು. ಹೇಗೂ ಮನೆಗೆ ನೆಂಟರು...

ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

1 year ago

ಹಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಮಹಿಳೆಯರಂತೂ ತಿಂಡಿ-ತಿನಿಸುಗಳನ್ನು ಮಾಡುವುದರಲ್ಲಿ ಬ್ಯುಸಿಯಾಗುತ್ತಾರೆ. ಪ್ರತಿ ಹಬ್ಬದಲ್ಲೂ ಒಂದೇ ರೀತಿಯ ತಿಂಡಿಗಳನ್ನು ಬೇಜಾರಾಗಿರುತ್ತೆ. ಸಾಮಾನ್ಯವಾಗಿ ಅಕ್ಕಿ, ರವೆ ಮತ್ತು ರಾಗಿಯಲ್ಲಿ ಇಡ್ಲಿ ಮಾಡುತ್ತೀರಾ. ಆದರೆ ಹಬ್ಬ ಅಂದರೆ ಏನಾದರೂ ಸ್ಪೆಷನ್...