Wednesday, 22nd May 2019

3 months ago

ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ ಸಪ್ತ ನಮಸ್ಕಾರ

ಬೆಂಗಳೂರು: ರಥ ಸಪ್ತಮಿ ಪ್ರಯುಕ್ತ ಇಂದು 108 ಸೂರ್ಯ ನಮಸ್ಕಾರ ಮತ್ತು ಸಾಮೂಹಿಕ ಸಪ್ತ ನಮಸ್ಕಾರ ಕಾರ್ಯಕ್ರಮ ನಡೆದಿದೆ. ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ಬಸವನಗುಡಿ ಮೈದಾನದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಬೆಳಗಿನ ಜಾವ 5.30ರಿಂದಲೇ ಸಾಮೂಹಿಕ ಸಪ್ತ ನಮಸ್ಕಾರ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಉಪಸ್ಥಿತರಿದ್ರು. ಸಾಮೂಹಿಕ ಸಪ್ತ ನಮಸ್ಕಾರ ಕಾರ್ಯಕ್ರಮ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಪ್ತ ಸಾಮೂಹಿಕ ನಮಸ್ಕಾರ ನಡೆಯುತ್ತಿದೆ. ರಥ ಸಪ್ತಮಿ ಹಿನ್ನೆಲೆಯಲ್ಲಿ […]