Latest4 years ago
ಭಾರತೀಯ ವಿಜ್ಞಾನಿಗಳಿಂದ ಗ್ಯಾಲಕ್ಸಿಗಳ ಮಹಾಸಮೂಹ ‘ಸರಸ್ವತಿ’ ಅನ್ವೇಷಣೆ
ನವದೆಹಲಿ: ಈ ಫೋಟೋದಲ್ಲಿ ಕಾಣ್ತಿರೋದು ಯಾವುದೋ ನಗರದ ವಿದ್ಯುತ್ ದೀಪಗಳು ಅಂದ್ಕೋಬೇಡಿ. ಇದು ಭಾರತೀಯ ವಿಜ್ಞಾನಿಗಳ ತಂಡ ಅನ್ವೇಷಣೆ ಮಾಡಿರೋ ಗ್ಯಾಲಕ್ಸಿ(ನಕ್ಷತ್ರಪುಂಜ)ಗಳ ಮಹಾಸಮೂಹ. ಇದು ಭೂಮಿಯಿಂದ 400 ಕೋಟಿ ಜ್ಯೋತಿವರ್ಷ ದೂರದಲ್ಲಿದ್ದು ಇದಕ್ಕೆ ಸರಸ್ವತಿ ಅಂತ...