Monday, 25th March 2019

2 days ago

ಸುಮಲತಾ ಪರ ನಿಂತ ಯುವ ಕಾಂಗ್ರೆಸ್‍ನ 6 ಪದಾಧಿಕಾರಿಗಳ ಉಚ್ಛಾಟನೆ

ಮಂಡ್ಯ: ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿದ್ದ ಯುವ ಕಾಂಗ್ರೆಸ್ ನ 6 ಪದಾಧಿಕಾರಿಗಳ ಉಚ್ಛಾಟನೆ ಮಾಡಲಾಗಿದೆ. ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣರಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶರತ್ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ […]

2 days ago

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್!

– ಎಚ್ಚರಿಕೆಯ ಹೆಜ್ಜೆ ಇಡಲು ಸುಮಕ್ಕ ಪ್ಲಾನ್ ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದು, ಇತ್ತ ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್ ಆಡುತ್ತಿದೆ. ಹಾಗೆಯೇ ಸುಮಲತಾ...

ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

3 days ago

– ಪುಟ್ಟಣ್ಣಯ್ಯ ಇಲ್ಲದ ಕೊರತೆ ಕಾಡುತ್ತಿದೆ ಮಂಡ್ಯ: ನನ್ನನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರ ಉಚ್ಛಾಟನೆಯನ್ನು ನಾನು ನಿರೀಕ್ಷಿಸಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ. ಕ್ಯಾತನಹಳ್ಳಿಯ ದಿ.ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನನ್ನು...

ಮಂಡ್ಯ ‘ಕೈ’ ನಾಯಕರ ಅಮಾನತು – ಸ್ವಾಗತಿಸುತ್ತೇನೆ ಎಂದ ಮುಖಂಡ

3 days ago

ಮಂಡ್ಯ: ಮೈತ್ರಿ ಧರ್ಮದ ಅನ್ವಯ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿದ ಪಕ್ಷ ಮುಖಂಡರಿಗೆ ಕಾಂಗ್ರೆಸ್ ಅಮಾನತು ಶಿಕ್ಷೆ ನೀಡಿದೆ. ಆದರೆ ಪಕ್ಷದ ಈ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಅಮಾನತುಗೊಂಡ ಮುಖಂಡ...

ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ

4 days ago

– ಅಭಿಮಾನಿಗಳಿಗೆ ಆ ಫೀಲ್ ಬಂದ್ರೆ ತಡೆಯೋಕೆ ಆಗಲ್ಲ ಮಂಡ್ಯ: ಬೇರೆಯವರು ಏನು ಮಾತನಾಡಿದರೂ ದರ್ಶನ್ ಹಾಗೂ ಯಶ್ ಅವರ ಪಾಪ್ಯುಲಾರಿಟಿ ಹಾಗೂ ಇಮೇಜ್ ಹಾಗೆ ಇರುತ್ತೆ. ಇವರಿಗೇನೂ ನಷ್ಟ ಆಗಲ್ಲ. ಅಭಿಮಾನಿಗಳಿಗೆ ಆ ಫೀಲ್ ಬಂದರೆ ಯಾರು ತಡೆಯಲು ಆಗಲ್ಲ...

ಮಂಡ್ಯಗಾಗಿ ಬೆಂಗ್ಳೂರಿನಲ್ಲಿ ಬೆಟ್ಟಿಂಗ್-ಮತದಾರರ ಮನೆಯಂಗಳದಲ್ಲಿ ಬಾಡೂಟ!

5 days ago

-ಮಂಡ್ಯ ಮೆನು ಹೀಗಿದೆ? ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ರಣಕಹಳೆಯ ಸದ್ದು ಮುಗಿಲು ಬಿಟ್ಟಿದೆ. ಅದರಲ್ಲೂ ಮಂಡ್ಯದ ಅಖಾಡವಂತೂ ಸಖತ್ ರಂಗೇರಿದೆ. ಈಗ ರಾಜ್ಯದ ಅಂಗಳದಲ್ಲಿ ಚುನಾವಣಾ ಬೆಟ್ಟಿಂಗ್ ಅಬ್ಬರ, ಇನ್ನೊಂದಡೆ ಯುಗಾದಿಗೆ ಬಾಡೂಟ, ಸಿಹಿ ಊಟದ ಮೆನು ಕೂಡ ರೆಡಿಯಾಗಿದೆ ಮಾತುಗಳು...