Thursday, 14th November 2019

4 months ago

ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

ಹೊಸಬರ ತಂಡದ ಮೇಲೆ ಕನ್ನಡ ಪ್ರೇಕ್ಷಕರಲ್ಲಿರೋ ನಂಬಿಕೆ ಮತ್ತೊಮ್ಮೆ ನಿಜವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರಕಥಾ ಹೊಸಾ ತಂಡವೊಂದು ರೂಪಿಸಿರೋ ಚಿತ್ರ. ಆದರೆ ಆರಂಭ ಕಾಲದಿಂದಲೂ ಈ ಸಿನಿಮಾ ಪೋಸ್ಟರ್ ಮುಂತಾದ ಕ್ರಿಯೇಟಿವ್ ಅಂಶಗಳೊಂದಿಗೆ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಸಾಗಿ ಬಂದಿತ್ತು. ಅದೇ ಬಿಸಿಯಲ್ಲಿ ಬಿಡುಗಡೆಯಾಗಿರೋ ಚಿತ್ರಕಥಾ ಕಡೇಯವರೆಗೂ ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರವೆಂದು ಬಿಂಬಿಸಲ್ಪಡುತ್ತಲೇ ಅದರಲ್ಲಿಯೂ ವಿಶೇಷವಾದುದೇನನ್ನೋ ಬಚ್ಚಿಟ್ಟುಕೊಂಡಿರುವಂಥಾ ಸೂಚನೆ ರವಾನಿಸುತ್ತಾ ಬಂದಿದ್ದ ಚಿತ್ರ. ಚಿತ್ರತಂಡ […]

4 months ago

ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

ಬೆಂಗಳೂರು: ಕೈಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ಆದರೆ ಮೈ ಮನಸುಗಳ ತುಂಬೆಲ್ಲ ನಟನಾಗೋ ಕನಸು. ಇಂಥಾ ತೋಯ್ದಾಟದಲ್ಲಿಯೇ ಕನಸು ಮುಖ್ಯವಾ, ತಕ್ಷಣಕ್ಕೆ ಬದುಕು ರೂಪಿಸಿಕೊಳ್ಳೋದು ಮುಖ್ಯವಾ ಎಂಬ ಆಪ್ಷನ್‍ಗಳಲ್ಲಿ ಕನಸಿಗೇ ಆದ್ಯತೆ ಕೊಟ್ಟು ಮುನ್ನಡೆದವರು ಸುಜಿತ್ ರಾಥೋಡ್. ಇವರು ಈ ವಾರ ಬಿಡುಗಡೆಯಾಗುತ್ತಿರೋ ಚಿತ್ರಕಥಾ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಮೂಲಕ ವರ್ಷಾಂತರಗಳ ಹಿಂದೆ ಆಯ್ಕೆ...