Crime3 years ago
ರಾಷ್ಟ್ರೀಯ ಹೆದ್ದಾರಿ ಬಳಿ ಸೂಟ್ ಕೇಸ್‍ನಲ್ಲಿ ತುಂಬಿದ್ದ ಮಹಿಳೆಯ ಶವ ಪತ್ತೆ
ಚಂಡೀಘಡ: ಹರಿಯಾಣದ ರೆವಾರಿ ಜಿಲ್ಲೆಯ ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಟ್ ಕೇಸ್‍ವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬಾವಲ್ ಪಟ್ಟಣಕ್ಕೆ ಸಮೀಪದ ಓಧಿ ಹಳ್ಳಿಯ ಬಳಿಯ ಒಂದು ಹಳ್ಳದಲ್ಲಿ ಭಾನುವಾರ ಸಂಜೆ ಸೂಟ್ ಕೇಸ್ ಪತ್ತೆಯಾಗಿದ್ದು,...