Tuesday, 16th July 2019

5 months ago

0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಮನಗೆದಿದ್ದು, ಕೇವಲ 0.099 ಸೆಕೆಂಡ್ ಗಳಲ್ಲಿ ಸಿಫರ್ಡ್ ಅವರನ್ನು ಸ್ಟಂಪಿಂಗ್ ಮಾಡಿದ್ದಾರೆ. 37 ವರ್ಷದ ಧೋನಿ ತಮ್ಮ ವೇಗದ ಸ್ಟಂಪಿಂಗ್ ಗಳ ಮೂಲವೇ ಅಭಿಮಾನಿಗಳು ಮನಗೆದ್ದಿದ್ದು, ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 25 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಸಿಫರ್ಡ್ ರನ್ನು ಪೆವಿಲಿಯನ್‍ಗಟ್ಟಲು ಯಶಸ್ವಿಯಾದರು. 7ನೇ ಓವರಿನ 4ನೇ […]

5 months ago

ಕಿವೀಸ್ ವಿರುದ್ಧ ರೋಚಕ ಸೋಲುಂಡ ಟೀಂ ಇಂಡಿಯಾ – ಟಿ20 ಸರಣಿ ಗೆಲುವಿನ ಕನಸು ಭಗ್ನ

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ 4 ರನ್ ಸೋಲು ಪಡೆಯಿತು. ಈ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಸೋಲುಂಡಿತು. ಅಲ್ಲದೇ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. 213 ರನ್ ಗಳಿಸಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208...