Saturday, 19th October 2019

Recent News

10 hours ago

ಎರಡನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹಾವೇರಿ: ವಸತಿ ನಿಲಯದ ಎರಡನೇ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಈಶ್ವರನಗರದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆದಿದೆ. ಕಾವ್ಯಾ ಬೆನ್ನೂರ(18) ಮೃತಪಟ್ಟ ವಿದ್ಯಾರ್ಥಿನಿ. ಮೂಲತಃ ರಾಣೇಬೆನ್ನೂರು ತಾಲೂಕಿನ ಹನುಮಾಪುರ ನಿವಾಸಿಯಾಗಿದ್ದು, ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಕೆಲವರು ಕಾವ್ಯಾ ರಾತ್ರಿ ಶೌಚಾಲಯಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದ ವೇಳೆ ಕಾಲು ಜಾರಿ ಎರಡನೇ […]

1 day ago

ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

ಬೆಂಗಳೂರು: ಕ್ಲಾಸ್‍ರೂಮಿನಲ್ಲಿ ವಿದ್ಯಾರ್ಥಿಯನ್ನ ಶಿಕ್ಷನೋರ್ವ ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಯೊರ್ವ ಕೋಲು ಮುರಿದು ಹಾಕಿದ್ದಾನೆ ಎಂದು ಕಾರಣಕ್ಕೆ ಶಿಕ್ಷಕ ಹರೀಶ್ ಕ್ಲಾಸ್ ರೂಮ್‍ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ್ದಾನೆ. ವಿದ್ಯಾರ್ಥಿಯ ಮೇಲೆ ಬ್ಯಾಗ್ ಎಸೆದು ಕೈಗಳಿಂದ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾನೆ. ಶಿಕ್ಷಕ ಹರೀಶ್ ವಿದ್ಯಾರ್ಥಿಗಳ ಮುಂದೆಯೇ ಹಲ್ಲೆ...

ಸ್ನೇಹಿತರ ಜೊತೆ ಹೋಗಲು ಕ್ಲಾಸ್ ಬಂಕ್ ಮಾಡಿ ಕಿಡ್ನಾಪ್ ನಾಟಕವಾಡಿದ್ಳು

1 week ago

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಕಾಲೇಜ್ ಬಂಕ್ ಮಾಡಿ ಸ್ನೇಹಿತರ ಜೊತೆ ಸುತ್ತಾಡಲು ಹೋಗಿದ್ದಳು. ಆದರೆ ಈ ವಿಚಾರ ಅಪ್ಪನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ಹೆದರಿ ಕಿಡ್ನಾಪ್ ನಾಟಕವಾಡಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ವಿದ್ಯಾರ್ಥಿನಿ ಆರ್ಯ(18) ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷ ಕರೆಸ್ಪಾಂಡೆನ್ಸ್...

ಮದ್ವೆಯಾಗುವಂತೆ ಶಿಕ್ಷಕನ ಹಿಂದೆ ಬಿದ್ದಾಕೆ ಚರಂಡಿಯಲ್ಲಿ ಹೆಣವಾದ್ಳು

2 weeks ago

-ಕೊಲೆಯ ಮರುದಿನ ಅದ್ಧೂರಿ ಬರ್ತ್ ಡೇ ಪಾರ್ಟಿ ನವದೆಹಲಿ: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಮಾಜಿ ಶಿಕ್ಷಕನೊಬ್ಬ ಕೊಲೆ ಮಾಡಿ ಜೀವ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ನಗರದಲ್ಲಿ ನಡೆದಿತ್ತು. ಘಟನೆ ನಡೆದ 10 ದಿನಗಳ ನಂತರ ಈ ಪ್ರಕರಣಕ್ಕೆ...

2 ದಿನದ ಹಿಂದೆ ಕಾಣೆಯಾದ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ

3 weeks ago

ಶಿವಮೊಗ್ಗ: ಎರಡು ದಿನದ ಹಿಂದೆ ಕಾಣೆಯಾಗಿದ್ದ ವಿದ್ಯಾರ್ಥಿನಿ ಇಂದು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಶವವಾಗಿ ಪತ್ತೆಯಾದ ಹುಡುಗಿಯನ್ನು 17 ವರ್ಷದ ಪೂಜಾ ಎಂದು ಗುರುತಿಸಲಾಗಿದೆ. ಓದುವುದರಲ್ಲಿ ಚುರುಕಗಿದ್ದ ಆಕೆ ರಿಪ್ಪನ್...

ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

4 weeks ago

– ಮನೆಯಲ್ಲಿ ಪತಿ ಜೊತೆ ಒಳಉಡುಪಿನಲ್ಲಿ ಸಿಕ್ಕ ಶಿಷ್ಯೆ ಲಂಡನ್: ಅಪ್ರಾಪ್ತೆ ಶಿಷ್ಯೆ ಜೊತೆ ಅಕ್ರಮ ಸಂಬಂಧ ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಆತನ ಪತ್ನಿಗೆ ಭವಿಷ್ಯದಲ್ಲಿ ಪಾಠ ಹೇಳದಂತೆ ಬ್ಯಾನ್ ಮಾಡಲಾಗಿದೆ. ಅಪ್ರಾಪ್ತೆ ಶಿಷ್ಯೆ ಜೊತೆ ಪತಿ ಅಕ್ರಮ...

ರವಿ ಚೆನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫುಲ್ ಖುಷ್

1 month ago

ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ನನಗಿಂತ ಹತ್ತು ಪಟ್ಟು ಹೆಚ್ಚು ಉತ್ತಮ ಅಧಿಕಾರಿ ಎಂದು ಎಸ್‍ಪಿ ರವಿ ಡಿ ಚೆನ್ನಣ್ಣನವರ್ ಹೇಳಿದ್ದಾರೆ. ಎಸ್‍ಪಿ ಅವರ ಮಾತು ಕೇಳಿ ಅಣ್ಣಾಮಲೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರವಿ ಚೆನ್ನಣ್ಣನವರ್ ಅವರು...

ತಂದೆಯದ್ದು ಶವ ಸುಡುವ ಕೆಲಸ-ಕಿತ್ತು ತಿನ್ನುವ ಬಡತನದ ನಡುವೆ ಚಿನ್ನದ ಪದಕ ಪಡೆದ ಪುತ್ರಿ

1 month ago

-ಅಪ್ಪ, ಮಗಳ ಬಾಂಧವ್ಯದ ರಿಯಲ್ ಸ್ಟೋರಿ ಚಿಕ್ಕೋಡಿ/ಬೆಳಗಾವಿ: ಪೋಷಕರು ಲಕ್ಷಾಂತರ ರೂಪಾಯಿಗಳನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಆದರೂ ಇದರಲ್ಲಿ ಸಾಕಷ್ಟು ಪಾಲಕರ ಆಸೆ ಈಡೇರುವದೇ ಇಲ್ಲ. ಆದರೆ ಇಲ್ಲೊಬ್ಬ ಶವ ಸುಡುವ ವ್ಯಕ್ತಿಯ ಮಗಳು ತನ್ನ ಕಿತ್ತು ತಿನ್ನುವ ಬಡತನದ...