Districts4 years ago
ರಾಯಚೂರು: ಸ್ಟೇರಿಂಗ್ ರಾಡ್ ಕಟ್ ಆಗಿ ಕಾಲುವೆಗೆ ಉರುಳಿದ ಬಸ್- ಪ್ರಯಾಣಿಕರು ಪಾರು
ರಾಯಚೂರು: ಸಾರಿಗೆ ಬಸ್ ನ ಸ್ಟೇರಿಂಗ್ ರಾಡ್ ಕಟ್ ಆಗಿ ಬಸ್ ಕಾಲುವೆ ಉರುಳಿದ ಘಟನೆ ಮಾನ್ವಿ ತಾಲೂಕಿನ ಸಿರವಾರ ಬಳಿ ನಡೆದಿದೆ. ವೇಗದಲ್ಲಿದ್ದ ಬಸ್ನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ...