Thursday, 21st November 2019

Recent News

7 months ago

ನನ್ನ ಬಾವನ ಬಗ್ಗೆ ಮಾತಾಡಿದ್ರೆ ಹುಷಾರ್- ಶಿವನಗೌಡಗೆ ಅಕ್ಕನಿಂದಲೇ ವಾರ್ನಿಂಗ್

ರಾಯಚೂರು: ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ವಿರುದ್ಧ ಮನಸೋ ಇಚ್ಛೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್‍ಗೆ ಮಹಿಳೆಯೊಬ್ಬರು ಟಾಂಗ್ ನೀಡಿದ್ದಾರೆ. ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಮಾತನಾಡಿದ ಮಹಿಳೆ, ಬಿ.ವಿ ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಅಲ್ಲಿಯ ಸಭೆಗೆ ಬಂದು ಉತ್ತರ ಕೊಡುತ್ತೇನೆ. ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ನೀನೇ ಸ್ವತಃ ಹೇಳಿದ್ದನ್ನ ಬಯಲು ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಈ ಮಹಿಳೆ […]